ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ.
ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದ ಮೂಲಕ ಜಿಯೋ 5G ರಿಚಾರ್ಜ್ ಪ್ಲಾನ್ ಕುರಿತು ತಿಳಿಸಲಿದ್ದೇವೆ ಅದರಲ್ಲಿಯೂ 28 ದಿನಗಳವರೆಗೆ.
ನೀವೇನಾದ್ರೂ ಜಿಯೋ 5G ಬೆಳಕಿದಾರರಾಗಿದ್ದರೆ ಇಂದಿನ ಈ ಒಂದು ಲೇಖನವನ್ನ ಕೊನೆಯವರೆಗೂ ಓದಲೇಬೇಕು 28 ದಿನಗಳ ವರೆಗೆ 5G ಅನ್ ಲಿಮಿಟೆಡ್ ಎಂಬ ಸಿಗುತ್ತೆ ಈ ಒಂದು ರಿಚಾರ್ಜ್ ಪ್ಲಾನ್ ಅಡಿಯಲ್ಲಿ.
ಇಷ್ಟೇ ಅಲ್ಲದೆ ಇಲ್ಲಿ ನಿಮಗೆ ಅನಿಯಮಿತ ವಾಯ್ಸ್ ಕಾಲ್ಸ್ ಮತ್ತು ಪ್ರತಿದಿನ 100 sms ಸಿಗುತ್ತೆ.
ನಿಮಗೆಲ್ಲ ತಿಳಿದಿರುವ ಹಾಗೆ ಮುಕೇಶ್ ಅಂಬಾನಿಯವರು ಅಂದರೆ ರಿಲಯನ್ಸ್ ಇಂಟರ್ನೆಟ್ ಜಗತ್ತಿನಲ್ಲಿಯೇ ನಮ್ಮ ಭಾರತದಲ್ಲಿ ಒಂದು ಒಳ್ಳೆ ದೊಡ್ಡ ಕ್ರಾಂತಿ ತಂದವರು ಜೀವದಿಂದಾಗಿ ನಮ್ಮ ಭಾರತದಲ್ಲಿ ಡಿಜಿಟಲೀಕರಣ ಆಗಿದೆ ಈಗ ಜಿಯೋ jio 5G ಗ್ರಾಹಕರಿಗೆ 28 ದಿನಗಳವರೆಗೆ ಅನಿಯಮಿತ ಡೇಟಾ ಸೌಲಭ್ಯ ನೀಡಲಿದೆ ಪ್ರತಿ ತಿಂಗಳು ರಿಚಾರ್ಜ್ ಮಾಡಿಸಿಕೊಳ್ಳುವವರಿಗೆ.
ಇಲ್ಲಿದೆ ನೋಡಿ ಜಿಯೋ ಅತ್ಯುತ್ತಮ 5g ರಿಚಾರ್ಜ್ ಪ್ಲಾನ್:

ಜಿಯೋ ತನ್ನ ಬಳಕೆದಾರರಿಗೆ ವಿವಿಧ ರೀತಿಯ ರಿಚಾರ್ಜ್ ಯೋಜನೆಗಳನ್ನ ನೀಡುತ್ತೆ ಇದರಲ್ಲಿ ಮೊದಲನೆಯದಾಗಿ ತಿಳಿಸುವುದಾದರೆ ಅನಿಯಮಿತ ಕರೆ ಸಿಗುತ್ತೆ ಮತ್ತು ಡೇಟಾ ಹಾಗೂ ಎಸ್ಎಂಎಸ್ ಮತ್ತು ಇತರೆ ಪ್ರಯೋಜನಗಳು ಉದಾಹರಣೆಗೆ ತಿಳಿಸುವುದಾದರೆ ಉಚಿತವಾಗಿ ಸಬ್ಸ್ಕ್ರಿಪ್ಷನ್ ನೀಡುತ್ತೆ.
ಪ್ರಸ್ತುತ ಈ ಒಂದು ಲೇಖನದಲ್ಲಿ ತಿಳಿಸಲು ಹೊರಟಿರುವ ಮಾಹಿತಿ ಜಿಯೋ 349 ರಿಚಾರ್ಜ್ ಪ್ಲಾನ್ ಕುರಿತು.
ಜಿಯೋ 349 ರೂಪಾಯಿ ರಿಚಾರ್ಜ್ ಪ್ಲಾನ್ ನಲ್ಲಿ ಏನೆಲ್ಲಾ ಪ್ರಯೋಜನಗಳು ಸಿಗುತ್ತೆ..?
349 ಇಂದ ಪ್ರಾರಂಭವಾಗುವ ಜಿಯೋ 5G ಒಟ್ಟು 28 ದಿನಗಳ ಮಾನ್ಯತೆ ಪಡೆದಿದೆ ಇಲ್ಲಿ ನಿಮಗೆ ಅನಿಯಮಿತ ಕರೆ ಸಿಗುತ್ತೆ.
ಜಿಯೋ ಗ್ರಾಹಕರಿಗೆ ಪ್ರತಿದಿನ 2GB ಡೇಟಾ ಸಿಗುತ್ತೆ ಮತ್ತು 100 SMS ಪ್ರತಿದಿನ ಹಾಗೆ ಅನಿಯಮಿತ ಕರೆಗಳು ಸಿಗುತ್ತೆ ಒಟ್ಟಾರೆಯಾಗಿ 28 ದಿನಗಳ ವರೆಗೆ 56 ಜಿಬಿ ಡೇಟ್ ಸಿಗುತ್ತೆ.
ಈ ಒಂದು ರಿಚಾರ್ಜ್ ಪ್ಲಾನ್ ಬಳಸಿಕೊಂಡು ದೇಶದಾದಂತ ಯಾವುದೇ ನೆಟ್ವರ್ಕ್ ನಲ್ಲಿ ನೀವು ಅನಿಮಿತ ಕರೆಗಳನ್ನು ಮಾಡಬಹುದಾಗಿದೆ.
349 ರೂಪಾಯಿ ರಿಚಾರ್ಜ್ ಪ್ಲಾನ್ ಯಾರಿಗೆ ಸೂಕ್ತ..?
349 ರಿಚಾರ್ಜ್ ಪ್ಲಾನ್ ವಿಶೇಷವಾಗಿ 5G ಗ್ರಾಹಕರಿಗಾಗಿ ಬಿಡುಗಡೆಯ ಮಾಡಿರುವ ರಿಚಾರ್ಜ್ ಪ್ಲಾನ್ ಆಗಿದೆ ಇದನ್ನ 5G ಗ್ರಾಹಕರು ಬಳಸಬಹುದು.
ಪ್ರತಿ ತಿಂಗಳು ರಿಚಾರ್ಜ್ ಮಾಡಿಸಿಕೊಳ್ಳುವವರು ಇಂಥವರಿಗೆ ಬೆಸ್ಟ್ ರಿಚಾರ್ಜ್ ಪ್ಲಾನ್ ಎನ್ನಬಹುದು ಇಷ್ಟೇ ಅಲ್ಲದೆ ಇಲ್ಲಿ ಈ ಒಂದು ರಿಚಾರ್ಜ್ ಪ್ಲಾನ ಅಡಿಯಲ್ಲಿ ಜಿಯೋ ಟಿವಿ ಜಿಯೋ ಸಿನಿಮಾ ಮತ್ತು ಜಿಯೋ ಕ್ಲಬ್ ಉಚಿತವಾಗಿ ಸಬ್ಸ್ಕ್ರಿಪ್ಷನ್ಗಳು ಸಿಗುತ್ತೆ.