SSLC Time Table 2025: SSLC ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆ ಟೈಮ್ ಟೇಬಲ್ ಬಿಡುಗಡೆ! ಇಲ್ಲಿದೆ ನೋಡಿ ಡೈರೆಕ್ಟ್ ಲಿಂಕ್ ಡೌನ್ಲೋಡ್ ಮಾಡಿಕೊಳ್ಳಿ!!

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ. 

WhatsApp Group Join Now
Telegram Group Join Now

ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದ ಮೂಲಕ ತಿಳಿಸಲಾಗುತ್ತಿರುವ ಮಾಹಿತಿ SSLC Time Table 2025 ಕುರಿತು. 

ನೀವೇನಾದ್ರೂ SSLC ವಿದ್ಯಾರ್ಥಿಗಳಾಗಿದ್ದರೆ ಅಥವಾ ಪೋಷಕರಾಗಿದ್ದರೆ ದಯವಿಟ್ಟು ಇಂದಿನ ಈ ಒಂದು ಲೇಖನವನ್ನು ನಿಮ್ಮ ಮಕ್ಕಳಿಗೆ ಹಾಗೂ ನಿಮ್ಮ ಸ್ನೇಹಿತರಿಗೆ ದಯವಿಟ್ಟು ಇದನ್ನು ಶೇರ್ ಮಾಡಿ ನೀವೇನಾದರೂ ವಿದ್ಯಾರ್ಥಿಗಳಾಗಿದ್ದರೆ. 

ನೋಡಿ ಇಂದಿನ ಈ ಒಂದು ಲೇಖನದಲ್ಲಿ SSLC 2025 ವಾರ್ಷಿಕ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ ಇದರ ಕುರಿತು ಈ ಕೆಳಗಡೆ ನಿಮಿಗಂತಲೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಲಾಗಿದೆ ಇಷ್ಟೇ ಅಲ್ಲದೆ ಪರೀಕ್ಷೆ ಟೈಮ್ ಟೇಬಲ್ ಡೌನ್ಲೋಡ್ ಮಾಡಿಕೊಳ್ಳುವ ಡೈರೆಕ್ಟ್ ಲಿಂಕ್ ಕೂಡ ಒದಗಿಸಲಾಗಿದೆ. 

ಇದರ ಮೇಲೆ ಕ್ಲಿಕ್ ಮಾಡಿ ಓದಿ:Post Office Recruitment 2025: SSLC ಪಾಸ್ ಆದವರಿಗೆ ಪೋಸ್ಟ್ ಆಫೀಸ್ ಪರೀಕ್ಷೆ ಇಲ್ಲದೆ ನೇರ ನೇಮಕಾತಿ! ಇಲ್ಲಿದೆ ನೋಡಿ ಡೈರೆಕ್ಟ್ ಲಿಂಕ್ ಅರ್ಜಿ ಸಲ್ಲಿಸಿ!!

ಇದೀಗ 2024 ಕಳೆದು 2025 ಜನವರಿ ಪ್ರಾರಂಭವಾಗಿದೆ ಇಷ್ಟೇ ಅಲ್ಲದೆ ಜನವರಿ ಪ್ರಾರಂಭವಾಗಿ 12 ದಿನಗಳು ಕಳೆದಿದೆ ಆದರೆ ಇದೀಗ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ 2025 ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ. 

SSLC ಅಂತಿಮ ವೇಳಾಪಟ್ಟಿ 2025: 

(SSLC Time Table 2025)

SSLC Time Table 2025 Karnataka
SSLC Time Table 2025 Karnataka

ಎಲ್ಲ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್ ಎನ್ನಬಹುದು ಏಕೆಂದರೆ ಇದೀಗ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗಾಗಿ ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆಯೂ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಬಿಡುಗಡೆ ಮಾಡಿದೆ ಇದರ ಕುರಿತು ಸಂಪೂರ್ಣ ಮಾಹಿತಿ ಈ ಕೆಳಗಡೆ ಇದೆ ನೋಡಿ. 

SSLC Time Table 2025:

ಇದರ ಮೇಲೆ ಕ್ಲಿಕ್ ಮಾಡಿ ಓದಿ:Jio 5G ಅತ್ಯುತ್ತಮ ರಿಚಾರ್ಜ್ ಪ್ಲಾನ್! 28 ದಿನಗಳವರೆಗೆ ಅನ್ ಲಿಮಿಟೆಡ್ ಡೇಟಾ ಪಡೆಯಿರಿ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ!!

ಈ ಕೆಳಗಡೆ ಎಸ್ ಎಸ್ ಎಲ್ ಸಿ ಟೈಮ್ ಟೇಬಲ್ 2025 ಪರೀಕ್ಷಾ ವೇಳಾಪಟ್ಟಿಯನ್ನು ಒದಗಿಸಲಾಗಿದೆ ವಿದ್ಯಾರ್ಥಿಗಳು ಗಮನಿಸಿ. 

Date Subjects 
21 march 2025Kannada 
24 march 2025Mathematics
26 march 2025English
29 march 2025Social science
2 April 2025Science
4 April 2025Hindi

SSLC ಪರೀಕ್ಷೆ ವೇಳಾಪಟ್ಟಿ 2025 ಹೇಗೆ ಡೌನ್ಲೋಡ್ ಮಾಡುವುದು:

(How To Download SSLC Time Table 2025 Karnataka)

ಈ ಕೆಳಗಡೆ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆ 2025 ಅಂತಿಮ ವೇಳಾಪಟ್ಟಿ ಡೌನ್ಲೋಡ್ ಮಾಡಿಕೊಳ್ಳುವ ಡೈರೆಕ್ಟ್ ಲಿಂಕ್ ಒದಗಿಸಲಾಗಿದೆ ನಿಮ್ಮಲ್ಲಿ ಪ್ರಶ್ನೆ ಹುಟ್ಟುತ್ತೆ ಮೊದಲನೇ ಬಾರಿಗೆ ಹೇಗೆ ಡೌನ್ಲೋಡ್ ಮಾಡಿಕೊಳ್ಳಬೇಕು ಎಂಬುದು ಸಹಜವಾಗಿ ಪ್ರಶ್ನೆ ಹೊಟ್ಟುತ್ತೆ ಈ ಕೆಳಗಡೆ ನಿಮಗೆ ಸಂಪೂರ್ಣ ವಿವರವಾಗಿ ಮಾಹಿತಿ ಒದಗಿಸಲಾಗಿದೆ ಗಮನಿಸಿ. 

ಇದರ ಮೇಲೆ ಕ್ಲಿಕ್ ಮಾಡಿ ಓದಿ:DRDO Recruitment 2025: SSLC,PUC ಪಾಸ್ ಆದವರಿಗೆ DRDO ನೇಮಕಾತಿ! ಸರ್ಕಾರಿ ಹುದ್ದೆ ಪಡೆದುಕೊಳ್ಳಲು ಸುವರ್ಣ ಅವಕಾಶ! ಇಂದೆ ಅರ್ಜಿ ಹಾಕಿ!!

SSLC Time Table Direct link 2025

  1. ಈ ಮೇಲಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ .
  2. ನಂತರ ನಿಮಗಿಲ್ಲಿ ಅಧಿಕೃತ ವೆಬ್ಸೈಟ್ ಬರುತ್ತೆ ಇಲ್ಲಿ ನಿಮಗೆ 2024-25 ಅಂತ ವರ್ಷ ಇರುತ್ತೆ ಇದರ ಕೆಳಗಡೆ. 
  3. Final Time Table for March/April 2025 SSLC Exam-1
  4. ಈ ಮೇಲ್ಗಡೆ ಸುತ್ತಿರುವ ಹಾಗೆ ಟೆಕ್ಸ್ಟ್ ಇರುತ್ತೆ ಅದರ ಮೇಲೆ ಕ್ಲಿಕ್ ಮಾಡಿದ್ರೆ ಸಾಕು ಎಸ್ ಎಸ್ ಎಲ್ ಸಿ ಪರೀಕ್ಷೆಯ ವಾರ್ಷಿಕ ವೇಳಾಪಟ್ಟಿ 2025 ಡೌನ್ಲೋಡ್ ಆಗುತ್ತೆ. 
WhatsApp Group Join Now
Telegram Group Join Now

Leave a Comment

WhatsApp Logo Join WhatsApp Group!