ನೀವೇನಾದರೂ KKRTC ಡ್ರೈವರ್ ಹಾಗೂ ಅಕೌಂಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮುಂದಾದರೆ ಕನ್ನಡದಲ್ಲಿ ಈ ಲೇಖನವನ್ನು ಓದಲು ಮುಂದಾಗಿ ಅರ್ಜಿ ಸಲ್ಲಿಸುತ್ತೇವೆ ಎಂದಾದರೆ ಈ ಕೆಳಗಡೆ ಇಂಗ್ಲಿಷ್ ಆರ್ಟಿಕಲ್ ಇದೆ ಇದನ್ನ ಸ್ಕ್ರಾಲ್ ಮಾಡಿ ಕನ್ನಡದಲ್ಲಿ ಆರ್ಟಿಕಲ್ ಓದಬಹುದು ಕನ್ನಡದಲ್ಲಿ ಓದುಗರಿಗೆ ಎಂಬ ಹೆಡ್ಡಿಂಗ್ ಇರುತ್ತೆ.
ಸಿಬಿಲ್ ಸ್ಕೋರ್ ಇಲ್ಲದೆ ಕೇವಲ 10 ನಿಮಿಷದಲ್ಲಿ ಸಿಗುತ್ತೆ, 6,000 ವೈಯಕ್ತಿಕ ಸಾಲ! ಈ ರೀತಿಯ ಅರ್ಜಿ ಸಲ್ಲಿಸಿ!!
KKRTC Conductor and Accountant Recruitment 2025: PUC,Degree Holders Can Apply Now
In this article, we will be discussing KKRTC recruitment (Kalyana Karnataka Road Transport Corporation), which has vacant positions for bus conductors & accountants.
Interested candidates and eligible candidates are invited to read the full this article for all the details regarding Kalyan Karnataka road transport corporation these vacancies.
As you might already be aware, there are several questions that arise when it comes to applying for these posts, such as questions like:
- What is the required educational qualification?
- How many vacancies are available in kkrtc?
- What is the age limit for applicants?
We have provided answers to all these questions below, so make sure to read the entire article carefully and after you can apply for job.
Kalyana Karnataka Road Transport Corporation (KKRTC) Recruitment 2025 Complete Details:
Recruitment department name:
- Karnataka State Road Transport Corporation (KSRTC)
Total number of Vacancies:
- 315 vacancies
Job Titles:
- Conductor (Bus Conductor)
- Assistant Accountant
Breakdown of Vacancies of KKRTC:
- Conductor: 300 vacancies (60 RPC, 240 HK)
- Assistant Accountant: 15 vacancies (3 RPC, 12 HK)
Educational Qualifications KKRTC:
- Conductor Position: Candidates must have passed 2nd PUC
- Assistant Accountant Position: Candidates must have a Degree in Commerce.
Age Limit :
As per KKRTC official notification:
- The minimum age limit is 18 years.
- The maximum age limit is 38 years.
Age Relaxation:
- SC/ST and Category I candidates are eligible for a relaxation of up to 43 years.
- OBC candidates are eligible for a relaxation of up to 41 years.
Salary Details:
- Bus Conductor: The monthly salary ranges from ₹18,000 to ₹35,000.
- Assistant Accountant: For more details on the salary, candidates are advised to visit the official website and download the notification.
Selection Process:
The selection process for these positions will be based on a competitive exam. Candidates will be shortlisted based on their performance in the competitive exams.
Important Dates and Application Link:
KKRTC will soon open the application window for these posts. Currently, only the job details have been released.
For updates and application details, you can join our WhatsApp group or Telegram channel, where we will share timely updates regarding the KKRTC recruitment.
Conclusion: KKRTC’s recruitment for Conductor and Assistant Accountant positions is a great opportunity for eligible candidates.
If you meet the qualifications, be sure to apply as soon as the application process starts. Stay tuned for more updates by following our communication channels!
ಕನ್ನಡದಲ್ಲಿ ಓದುಗರಿಗೆ
ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ.
ಪ್ರಸ್ತುತ ಇಂದಿನ ಈ ಒಂದು ಲೇಖನದ ಮೂಲಕ KKRTC ಅಂದರೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಇಲಾಖೆಯಲ್ಲಿ ಬಸ್ ಕಂಡಕ್ಟರ್ ಹಾಗೂ ಲೆಕ್ಕಿಗ ಹುದ್ದೆಗಳು ಖಾಲಿ ಇದ್ದು ಅರ್ಹ ಮತ್ತು ಆಸಕ್ತಿ ಇರುವ ಎಲ್ಲಾ ಅಭ್ಯರ್ಥಿಗಳು ಇಂದಿನ ಈ ಒಂದು ಲೇಖನವನ್ನು ಕೊನೆವರೆಗೂ ಓದಿ.
ನಿಮಗೆಲ್ಲಾ ತಿಳಿದಿರಬಹುದು ಸಾಮಾನ್ಯ ಬಸ್ ಕಂಡಕ್ಟರ್ ಮತ್ತು ಲೆಕ್ಕಿಗೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮುಂದಾಗ ಹಲವಾರು ರೀತಿಯ ಪ್ರಶ್ನೆಗಳು ಹುಟ್ಟಿಕೊಳ್ಳುತ್ತೆ ಉದಾಹರಣೆಗೆ ತಿಳಿಸುವುದಾದರೆ ನಮ್ಮ ಶೈಕ್ಷಣಿಕ ಅರ್ಹತೆ ಏನಾಗಿರಬೇಕು..? ಒಟ್ಟು ಎಷ್ಟು ಹುದ್ದೆಗಳಿವೆ? ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟಿರಬೇಕು.?
ಈ ಮೇಲ್ಗಡೆ ತಿಳಿಸಿರುವ ಹಾಗೆ ಒಂದಲ್ಲ ಎರಡಲ್ಲ ಇದೇ ತರ ಹಲವಾರು ರೀತಿಯ ಪ್ರಶ್ನೆಗಳು ಹುಟ್ಟಿಕೊಳ್ಳುತ್ತೆ ನೋಡಿ ನಮ್ಮ ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗಳಿಗೆ ಈ ಕೆಳಗಡೆ ಸಂಪೂರ್ಣ ದೂರವಾಗಿ ಮಾಹಿತಿ ಒದಗಿಸಲಾಗಿದೆ ಈ ಲೇಖನವನ್ನು ಕೊನೆವರೆಗೂ ಓದಿ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಇಲಾಖೆ ನೇಮಕಾತಿ 2025:
(KKRTC Recruitment 2025)

ನೇಮಕಾತಿ ಸಂಸ್ಥೆ ಹೆಸರೇನು.?
- ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ.
ಒಟ್ಟು ಹುದ್ದೆಗಳು ಖಾಲಿ ಇರುವುದು.?
- 315
ಹುದ್ದೆಗಳ ಹೆಸರು.?
- ನಿರ್ವಾಹಕ ಅಂದರೆ ಕಂಡಕ್ಟರ್
- ಸಹಾಯಕ ಲೆಕ್ಕಿಗ
ಯಾವ್ಯಾವ ಹುದ್ದೆಗಳಿಗೆ ಎಷ್ಟೆಷ್ಟು ಹುದ್ದೆಗಳು ಖಾಲಿ ಇದೆ.?
- ಕಂಡಕ್ಟರ್ ಇಲ್ಲಿ ಒಟ್ಟು 300 ಹುದ್ದೆಗಳು ಖಾಲಿ ಇದೆ (60RPC,240HK)
- ಸಹಾಯಕ ಲಕ್ಕಿಗ ಇಲ್ಲಿ ಒಟ್ಟು 15 ಹುದ್ದೆಗಳು ಖಾಲಿ ಇದೆ (3RPC,12 HK)
ಕಲ್ಯಾಣ ಕರ್ನಾಟಕ ಸಾರಿಗೆ ಇಲಾಖೆ ನೇಮಕಾತಿ 2025 ಸಾಂಪೂರ್ಣ ವಿವರ:
ಶೈಕ್ಷಣಿಕ ಅರ್ಹತೆ ಏನಾಗಿರಬೇಕು.?
- ಅಧಿಕೃತ ಅಧಿಸೂಚನೆಯಂತೆ ನಿಮಗೆಲ್ಲ ತಿಳಿಸುವುದಾದರೆ ಬಸ್ ಕಂಡಕ್ಟರ್ ಹುದ್ದೆಗಳಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ ಅಥವಾ ಮಂಡಳಿಯಿಂದ ದ್ವಿತೀಯ ಪಿಯುಸಿ ಪಾಸ್ ಆಗಿರಬೇಕು.
- ಲೆಕ್ಕಿಗ ಹುದ್ದೆಗಳಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ ಅಥವಾ ಹುದ್ದೆಗಳಿಗೆ ವಾಣಿಜ್ಯ ವಿಷಯದಲ್ಲಿ ಡಿಗ್ರಿ ಪಾಸಾಗಿರಬೇಕು ಇದಲ್ಲದೆ ಕಂಪ್ಯೂಟರ್ ಜ್ಞಾನ ಕೂಡ ಹೊಂದಿರಬೇಕು.
ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟಿರಬೇಕು..?
ಅಧಿಕೃತ ಅಧಿಸೂಚನೆಯಂತೆ ತಿಳಿಸುವುದಾದರೆ ಕನಿಷ್ಠ 18 ವರ್ಷ ಪೂರೈಸಿರಬೇಕು ಹಾಗೆ ಗರಿಷ್ಠ 38 ವರ್ಷದ ಒಳಗಡೆ ಇರಬೇಕು.
ವಯೋಮಿತಿ ಸಡಲಿಕ್ಕೆ ಮಾಡಲಾಗಿದೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 43 ವರ್ಷ ಹಾಗೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 41 ವರ್ಷ.
ಪ್ರತಿ ತಿಂಗಳ ವೇತನ.?
- ಬಸ್ ಕಂಡಕ್ಟರ್ ಹುದ್ದೆಗಳಿಗೆ 18000 ಇಂದ ಹಿಡಿದು 35000ಗಳವರೆಗೆ.
- ಲೆಕ್ಕಿಗೆ ಹುದ್ದೆಗಳಿಗೆ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ ಭೇಟಿ ನೀಡಿ ಮತ್ತು ನೋಟಿಫಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ
ಆಯ್ಕೆ ವಿಧಾನ ಹೇಗಾಗುತ್ತೆ.?
- ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತೆ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ ಮತ್ತು ಅರ್ಜಿ ಲಿಂಕ್:
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಶೀಘ್ರದಲ್ಲಿಯೇ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗುತ್ತೆ ಸದ್ಯ ಉದ್ಯೋಗದ ಬಗ್ಗೆ ಮಾಹಿತಿ ಮಾತ್ರ ಹೊರಡಿಸಲಾಗಿದೆ.
ಮುಂಬರುವ ದಿನಮಾನಗಳಲ್ಲಿ ನೀವು ಕೂಡ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಇಲಾಖೆಯಲ್ಲಿ ಕಂಡಕ್ಟರ್ ಮತ್ತು ಲೆಕ್ಕಿಗೆ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದಾದರೆ ದಯವಿಟ್ಟು ನಮ್ಮ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಚಾನೆಲ್ ಆಗಬಹುದು ನಾವು ನಿಮಗೆ ಅಪ್ಡೇಟ್ ಮಾಡಿ ತಿಳಿಸುತ್ತೇವೆ.