ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ.
ಇದೀಗ ಪ್ರಸ್ತುತ ಇಂದಿನ ಒಂದು ಲೇಖನದ ಮೂಲಕ ಅತಿಥಿ ಶಿಕ್ಷಕರ ನೇಮಕಾತಿ ನಡೆಯುತ್ತಿದೆ ಪರೀಕ್ಷೆ ಇಲ್ಲದೆ ಇದರ ಕುರಿತು ಮಾಹಿತಿಯನ್ನು ತಿಳಿಸಲಿದ್ದೇವೆ ಈ ಲೇಖನವನ್ನ ಕೊನೆಯವರೆಗೂ ಓದಿ.
ಅತಿಥಿ ಶಿಕ್ಷಕರ ಹುದ್ದೆಗಳಿಗೆ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ನಡೆಯುತ್ತಿದೆ ನೀವು ಕೂಡ ಪರೀಕ್ಷೆ ಇಲ್ಲದೆ ನೇರ ನೇಮಕಾತಿಗೆ ಅರ್ಜಿ ಸಲ್ಲಿಸುತ್ತೇವೆ ಎಂದಾದರೆ ಈ ಒಂದು ಲೇಖನವನ್ನ ಕೊನೆಯವರೆಗೂ ಓದಿ.
ನಿಮಗೆಲ್ಲ ತಿಳಿದೇ ಇರಬಹುದು ಸಾಮಾನ್ಯವಾಗಿ ಅತಿಥಿ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮುಂದಾಗ ನಮಗೆ ಹಲವಾರು ರೀತಿಯ ಪ್ರಶ್ನೆಗಳು ಹುಟ್ಟಿಕೊಳ್ಳುತ್ತೆ. ಉದಾಹರಣೆಗೆ ತಿಳಿಸುವುದಾದರೆ ಶೈಕ್ಷಣಿಕ ಅರ್ಹತೆ ಏನಾಗಿರಬೇಕು.? ಆಯ್ಕೆ ವಿಧಾನ ಹೇಗೆ.? ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ ಯಾವುದು.?
ಇಮೇಲ್ಗಡೆ ತಿಳಿಸಿರುವ ಹಾಗೆ ಒಂದಲ್ಲ ಎರಡಲ್ಲ ಹಲವಾರು ರೀತಿಯ ಪ್ರಶ್ನೆಗಳು ಹುಟ್ಟಿಕೊಳ್ಳುತ್ತೆ ನೋಡಿ ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗೆ ಈ ಕೆಳಗಡೆ ನಾವು ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಿದ್ದೇವೆ ಈ ಲೇಖನವನ್ನ ಕೊನೆಯವರೆಗೂ ಓದಿ.
ಪ್ರಸ್ತುತ ಅತಿಥಿ ಶಿಕ್ಷಕ ಹುದ್ದೆಗಳು ಗುಲ್ಬರ್ಗ ವಿಶ್ವವಿದ್ಯಾನಿಲಯದಲ್ಲಿ ಖಾಲಿ ಇರುತ್ತೆ ಅರ್ಹ ಮತ್ತು ಆಸಕ್ತಿ ಇರುವಂತವರು ಈ ಒಂದು ಲೇಖನವನ್ನ ಕೊನೆಯವರೆಗೂ ಓದಿ ಅಧಿಕೃತ ವೆಬ್ಸೈಟ್ಲಿ ನೀಡಲಾಗಿದೆ ಹಾಗೆ ಅಧಿಸೂಚನೆ ಲಿಂಕ್ ಕೂಡ ನೀಡಲಾಗಿದೆ ಡೌನ್ಲೋಡ್ ಮಾಡಿಕೊಂಡು ಓದಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಗುಲ್ಬರ್ಗ ವಿಶ್ವವಿದ್ಯಾನಿಲಯ ಅತಿಥಿ ಶಿಕ್ಷಕರ ನೇಮಕಾತಿ 2025:
(Gulbarga University Recruitment 2025 )

ಇಲಾಖೆ ಹೆಸರು.?
ಗುಲ್ಬರ್ಗ ವಿಶ್ವವಿದ್ಯಾಲಯ
ಹುದ್ದೆಗಳ ಹೆಸರೇನು.?
ಅತಿಥಿ ಉಪನ್ಯಾಸಕರು.
ಒಟ್ಟು ಹುದ್ದೆಗಳು ಎಷ್ಟು.?
ಒಟ್ಟು ಕಾಲಿ ಇರಬಹುದೇಗಳ ಕುರಿತು ನಿಗದಿಪಡಿಸಿಲ್ಲ ಹೆಚ್ಚಿನ ಮಾಹಿತಿಗೆ ನೀವು ಅಧಿಕೃತ ಅಧಿಸೂಚನೆ ಡೌನ್ಲೋಡ್ ಮಾಡಿಕೊಳ್ಳಿ ಈ ಕೆಳಗಡೆ ನೀಡಲಾಗಿದೆ.
ಹೇಗೆ ಅರ್ಜಿ ಸಲ್ಲಿಸಬೇಕು.?
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಉದ್ಯೋಗದ ಸ್ಥಳ ಎಲ್ಲಿ.?
ಕಲಬುರಗಿ ಕರ್ನಾಟಕ
ಗುಲ್ಬರ್ಗ ಅತಿಥಿ ಶಿಕ್ಷಕರ ನೇಮಕಾತಿ 2025 ಸಂಪೂರ್ಣ ವಿವರಣೆ:
(Gulbarga University Recruitment 2025 Complete details)
ಶೈಕ್ಷಣಿಕ ಅರ್ಹತೆ ಏನಾಗಿರಬೇಕು.?
ಗುಲ್ಬರ್ಗ ವಿಶ್ವವಿದ್ಯಾನಿಲಯ ಹೊರಡಿಸಿರುವ ಅಧಿಕೃತ ಅಧಿಸೂಚನೆಯಂತೆ ನಿಮಗೆಲ್ಲ ತಿಳಿಸುವುದಾದರೆ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾನಿಲಯದಿಂದ ಪಿಎಚ್‌ಡಿ ಮತ್ತು ನೆಟ್ ಹಾಗೂ ಸೆಟ್ ಪೂರ್ಣಗೊಳಿಸಬೇಕು.
ಆಯ್ಕೆ ವಿಧಾನ ಹೇಗೆ.?
ಅಧಿಸೂಚನೆಯಂತೆ ತಿಳಿಸುವುದಾದರೆ ನೇರ ಸಂದರ್ಶನದ ಮೂಲಕ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತೆ.
ನೇರ ಸಂದರ್ಶನ ನಡೆಯುವ ವಿಳಾಸ..?
ಮೆಟೀರಿಯಲ್ಸ್ ವಿಜ್ಞಾನ ಶಿಕ್ಷಣ ಮುಖ್ಯ ಕ್ಯಾಂಪಸ್ & ಗಣಿತ ಪಿ ಜಿ ಕೇಂದ್ರ ಆಳಂದ, Gulbarga University ಕಲಬುರಗಿ 585106 , ಕರ್ನಾಟಕ ದಿನಾಂಕ 13 ಜನವರಿ 2025 ಬೆಳಗ್ಗೆ 11 AM ಗಂಟೆಗೆ.
ಅರ್ಜಿ ಪ್ರಮುಖ ದಿನಾಂಕ:
ಅರ್ಜಿ ಪ್ರಾರಂಭ 4/1/2025
ಅರ್ಜಿ ಕೊನೆ 13/1/2025
ಅರ್ಜಿ ಪ್ರಮುಖ ಲಿಂಕುಗಳು:
ಅಧಿಕೃತ ಸೂಚನೆ
ಅಧಿಕೃತ ವೆಬ್ಸೈಟ್ ಅಥವಾ ಅರ್ಜಿ ಲಿಂಕ್