ನಮಸ್ಕಾರ ಸ್ನೇಹಿತರೇ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ.
ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದ ಮೂಲಕ DRDO Recruitment 2025 ಇದರ ಕುರಿತು ಮಾಹಿತಿಯನ್ನು ಒದಗಿಸಲಾಗಿದೆ.
ನೀವು ಕೂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದಾದರೆ ಗಮನಿಸಿ ಇಂದಿನ ಈ ಒಂದು ಲೇಖನ ನಿಮಗಾಗಿಯೇ ಇದೆ ಹೀಗಾಗಿ ನೀವೆಲ್ಲರೂ ಈ ಒಂದು ಲೇಖನವನ್ನು ಕೊನೆವರೆಗೂ ಓದಿ ಸಂಪೂರ್ಣ ವಿವರವಾಗಿ ಮಾಹಿತಿ ಒದಗಿಸಲಾಗಿದೆ.
ಸಾಮಾನ್ಯವಾಗಿ ನಾವು DRDO ನೇಮಕಾತಿ ಅಂತ ಕರೆದಾಗ ಅರ್ಜಿ ಸಲ್ಲಿಸಲು ಮುಂದಾಗಿರುತ್ತೇವೆ ಇಂಥ ಸಂದರ್ಭದಲ್ಲಿ ನಮಗೆ ಹಲವಾರು ತರಹದ ಪ್ರಶ್ನೆಗಳು ಹುಟ್ಟಿಕೊಳ್ಳುತ್ತೆ ಸಾಮಾನ್ಯವಾಗಿ ನಿಮಗೆಲ್ಲಾ ತಿಳಿಸುವುದಾದರೆ ಒಟ್ಟು ಎಷ್ಟು ಖಾಲಿ ಹುದ್ದೆಗಳಿವೆ.? ಅರಬಿ ಸಲ್ಲಿಸುವ ಕೊನೆಯ ದಿನಾಂಕ ಯಾವುದು..? ಆಯ್ಕೆ ವಿಧಾನ ಹೇಗೆ.?
ಈ ಮೇಲ್ಗಡೆ ತಿಳಿಸಿರುವ ಹಾಗೆ ಒಂದಲ್ಲ ಎರಡಲ್ಲ ಇದೇ ತರ ಪ್ರಶ್ನೆಗಳು ಕಾಡುತ್ತೆ ನೋಡಿ ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗೆ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿ ಒದಗಿಸಲಾಗಿದೆ ಈ ಲೇಖನವನ್ನು ಕೊನೆವರೆಗೂ ಓದಿ.
DRDO ನೇಮಕಾತಿ 2025:
(DRDO Recruitment 2025)

ನೇಮಕಾತಿ ಸಂಸ್ಥೆ ಹೆಸರೇನು..?
- DRDO
ಒಟ್ಟು ಎಷ್ಟು ಹುದ್ದೆಗಳಿವೆ.?
- 113
ಹುದ್ದೆಗಳ ಹೆಸರೇನು.?
- ವಿವಿಧ ಹುದ್ದೆಗಳ ಅಡಿಯಲ್ಲಿ ಬರುತ್ತೆ.
ಅರ್ಜಿ ಸಲ್ಲಿಸುವ ವಿಧಾನ.?
- ಆನ್ಲೈನ್ ಮೂಲಕ.
DRDO ನೇಮಕಾತಿ 2025 ಸಂಪೂರ್ಣ ವಿವರಣೆ:
(DRDO Recruitment 2025 Complete details)
ಶೈಕ್ಷಣಿಕ ಅರ್ಹತೆ ಏನಾಗಿರಬೇಕು..?
ಅಧಿ ಕುಡಿತ ಆದಿ ಸೂಚನೆಯಂತೆ ತಿಳಿಸುವುದಾದರೆ ಕನಿಷ್ಠ ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ ಪಾಸ್ ಆಗಿರಬೇಕು ಹಾಗೂ ದ್ವಿತೀಯ ಪಿಯುಸಿ ಮತ್ತು ಇಂಜಿನಿಯರಿಂಗ್ ಹಾಗೂ ಡಿಪ್ಲೋಮಾ ಹಾಗೂ ಇನ್ನು ಮುಂತಾದ ವಿದ್ಯ ಅರ್ಹತೆ ಪೂರೈಸಬೇಕು.
ಹೆಚ್ಚಿನ ಮಾಹಿತಿಗಾಗಿ ನೀವೆಲ್ಲರೂ ಅಧಿಕೃತ ವೆಬ್ಸೈಟ್ ಭೇಟಿ ನೀಡಿ ಅಧಿಸೂಚನೆ ಡೌನ್ಲೋಡ್.
ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟಿರಬೇಕು..?
ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಪೂರೈಸಿರಬೇಕು ಹಾಗೆ ಗರಿಷ್ಠ 27 ವರ್ಷದ ಒಳಗಡೆ ಇರಬೇಕಾಗುತ್ತದೆ.
ಆಯ್ಕೆ ವಿಧಾನ ಹೇಗೆ.?
ಅಧಿಕೃತ ಅಧಿಸೂಚನೆಯಂತೆ ತಿಳಿಸುವುದಾದರೆ ಅಭ್ಯರ್ಥಿಗಳಿಗೆ ಮೊದಲು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತೆ, ನಂತರ ವೇದಿಕೆ ಪರೀಕ್ಷೆ ಇದಾದ ನಂತರ ಸಂದರ್ಶನ.
ಪ್ರತಿ ತಿಂಗಳ ವೇತನ ಎಷ್ಟು.?
ಪ್ರತಿ ತಿಂಗಳ ವೇತನ ಕನಿಷ್ಠ 21,000 ದಿಂದ ಹಿಡಿದು 65,000 ವರೆಗೆ ನೀಡುತ್ತಾರೆ.
ಇದರ ಕುರಿತು ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ಅಧಿಕೃತ ವೆಬ್ಸೈಟ್ ಭೇಟಿ ನೀಡಬಹುದು.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ:
ಅರ್ಜಿ ಪ್ರಾರಂಭ: 7/1/2025
ಅರ್ಜಿ ಕೊಡೆ : 6/2/2025
ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಗಳು:
ಅಧಿಕೃತ ವೆಬ್ಸೈಟ್
https://www.drdo.gov.in/drdo/careers
ಈ ಮೇಲ್ಗಡೆ ನೀಡಿರುವ ಲಿಂಕ್ ಕಾಪಿ ಮಾಡಿಕೊಂಡು ಗೂಗಲ್ ನಲ್ಲಿ ಸರ್ಚ್ ಮಾಡಿ ಅಧಿಕೃತ ವೆಬ್ಸೈಟ್ ಓಪನ್ ಆಗುತ್ತೆ ನಂತರ ಹುದ್ದೆಗಳಿಗೆ ಸಂಬಂಧಪಟ್ಟಂತೆ ಅಧಿಕೃತ ಆದಿ ಸೂಚನೆ ಅಂದರೆ ನೋಟಿಫಿಕೇಶನ್ ಡೌನ್ಲೋಡ್ ಮಾಡಿಕೊಳ್ಳಬಹುದು.