ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ.
ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದ ಮೂಲಕ ನಾವೆಲ್ಲರೂ ಜಿಯೋ ರಿಚಾರ್ಜ್ ಪ್ಲಾನ್ ಕುರಿತು ತಿಳಿದುಕೊಳ್ಳೋಣ.
ನೀವೇನಾದ್ರೂ ನಾವು ತಿಳಿಸುವಂತ ರಿಚಾರ್ಜ್ ಮಾಡಿಸಿದ್ದೆ ಆದಲ್ಲಿ ನಿಮಗೆ ಒಂದು ತಿಂಗಳವರೆಗೆ ಡಿಸ್ನಿ ಮತ್ತು ಹಾಟ್ ಸ್ಟಾರ್ ಸಂಪೂರ್ಣ ಉಚಿತವಾಗಿ ಸಬ್ಸ್ಕ್ರಿಪ್ಷನ್ ಸಿಗುತ್ತೆ.
ಹಾಗಾದರೆ ಅಷ್ಟಕ್ಕೂ ಏನಿದು ಈ ರಿಚಾರ್ಜ್ ಪ್ಲಾನ್ ಅಂತ ನಿಮ್ಮಲ್ಲಿ ಇದೆಯೇ ಇದು ರಿಲಯನ್ಸ್ ಜಿಯೋ ಎಂಟರ್ಟೈನ್ಮೆಂಟ್ ಪ್ಲಾನ್ ಆಗಿದೆ. ದೇಶದ ಕೋಟಿಗಟ್ಟಲೆ ಗ್ರಾಹಕರಿಗೆ ಇದೊಂದು ಬೆಸ್ಟ್ ರಿಚಾರ್ಜ್ ಪ್ಲಾನ್ ಆಗಿದೆ ಆದರೆ ರಿಚಾರ್ಜ್ ಬೆಲೆಯಲ್ಲಿ ತುಸು ಹಣ ಜಾಸ್ತಿ ನೀಡಬೇಕು.
ಇಲ್ಲಿ ನಿಮಗೆ ಓಟಿಪಿ ಅಪ್ಲಿಕೇಶನ್ ಸಬ್ಸ್ಕ್ರಿಪ್ಷನ್ ಸಂಪೂರ್ಣ ಉಚಿತವಾಗಿ ಸಿಗುತ್ತೆ ಹಾಗೆ ಪ್ರತಿದಿನ ಡೇಟಾ ಸೌಲಭ್ಯ ಮತ್ತು 100 ಎಸ್ಎಂಎಸ್ ಪ್ರತಿದಿನ ಹಾಗೆ ಇನ್ನಿತರ ಸೌಲಭ್ಯ ಸಿಗಲಿದೆ ಬನ್ನಿ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿ ತಿಳಿಸಲಾಗಿದೆ.
ಜಿಯೋ 949 ರೂಪಾಯಿ ರಿಚಾರ್ಜ್ ಪ್ಲಾನ್:

ಜಿಒ 949 ಇಂದ ಪ್ರಾರಂಭವಾಗುವ ಈ ರಿಚಾರ್ಜ್ ಪ್ಲಾನ್ ಅಡಿಯಲ್ಲಿ ನಿಮಗೆ ಸಂಪೂರ್ಣ ಉಚಿತವಾಗಿ ಡಿಸ್ನಿ ಹಾಗೂ ಹಾಟ್ ಸ್ಟಾರ್ ಸಬ್ಸ್ಕ್ರಿಪ್ಷನ್ ಗಳು ಸಂಪೂರ್ಣ ಉಚಿತವಾಗಿ ಸಿಗಲಿದೆ ಇದರ ಕುರಿತು ಸಂಪೂರ್ಣ ವಿವರಣೆ ಈ ಕೆಳಗಡೆ ಇದೆ ಗಮನಿಸಿ.
ರೂ.949 ಇಂದ ಪ್ರಾರಂಭವಾಗುವಂತ ಈ ರಿಚಾರ್ಜ್ ಪ್ಲಾನ್ 84 ದಿನಗಳ ವ್ಯಾಲಿಡಿಟಿ ಹೊಂದಿದೆ ಇಲ್ಲಿ ನಿಮಗೆ ಪ್ರತಿದಿನ ಎರಡು ಜಿಬಿ ಡೇಟಾ ಸಿಗುತ್ತೆ ಒಟ್ಟು 84 ದಿನಗಳವರೆಗೆ 168 ಜಿಬಿ ಡೇಟಾ ಸಿಗುತ್ತೆ ಹಾಗೆ ಪ್ರತಿದಿನ 100 ಎಸ್ಎಂಎಸ್ ಮತ್ತು ಅನ್ಲಿಮಿಟೆಡ್ ವಾಯ್ಸ್ ಕಾಲ್ಸ್.
5G ಗ್ರಾಹಕರಿಗೆ ವಿಶೇಷ ಸೌಲಭ್ಯ ಸಿಗಲಿದೆ ಅದೇನೆಂದರೆ ಇಲ್ಲಿ ನಮಗೆ ಅನ್ ಲಿಮಿಟೆಡ್ ಡೇಟಾ ಸಿಗಲಿದೆ ಇದು ಕೇವಲ 5g ಗ್ರಾಹಕರಿಗೆ ಮಾತ್ರ ನೀವೇನಾದ್ರೂ 4g ಗ್ರಾಹಕರಾಗಿದ್ದರೆ ನಿಮಗೆ ಪ್ರತಿದಿನ ಎರಡು ಜಿಬಿ ಡೇಟಾ ಮಾತ್ರ ಸಿಗುತ್ತೆ.
ಡಿಸ್ನಿ ಹಾಗೂ ಹಾಟ್ ಸ್ಟಾರ್ ಸಂಪೂರ್ಣ ಉಚಿತ:
ಹೌದು 949 ಇಂದ ಪ್ರಾರಂಭವಾಗುವ ರಿಚಾರ್ಜ್ ಪ್ಲಾನ್ ನೀವು ಮಾಡಿಸಿದರೆ ನಿಮಗೆ 90 ದಿನಗಳವರೆಗೆ ಡಿಸ್ನಿ ಮತ್ತು ಹಾಟ್ ಸ್ಟಾರ್ ಸಬ್ಸ್ಕ್ರಿಪ್ಷನ್ ಸಂಪೂರ್ಣ ಉಚಿತವಾಗಿ ಸಿಗಲಿದೆ 90 ದಿನಗಳವರೆಗೆ ಮಾತ್ರ.
ಇಷ್ಟ ಇಲ್ಲದೆ ಇಲ್ಲಿ ನಿಮಗೆ ಜಿಒ ಟಿವಿ ಮತ್ತು ಜಿಒ ಸಿನೆಮಾ ಹಾಗೂ ಜಿಯೋ ಕ್ಲೌಡ್ ಇವೆಲ್ಲವೂ ಸಂಪೂರ್ಣ ಉಚಿತವಾಗಿ ಸಬ್ಸ್ಕ್ರಿಪ್ಷನ್ ಮೂಲಕ ಸಿಗಲಿದೆ.
ಈ ರಿಚಾರ್ಜ್ ಯಾರಿಗೆ ಸರಿಯಾಗಿರುತ್ತೆ..?
ನೀವೇನಾದ್ರೂ ಆನ್ಲೈನಲ್ಲಿ ಫಿಲಂಗಳನ್ನು ನೋಡಲು ಬಯಸುತ್ತಿದ್ದರೆ ಹೊಸ ಹೊಸ ಫಿಲಂ ಗಳಾಗಿರಬಹುದು ಪ್ರೀಮಿಯಂ ನಲ್ಲಿ ನೋಡಬಹುದಾಗಿದ್ದರೆ ಈ ಒಂದು ರಿಚಾರ್ಜ್ ಪ್ಲಾನ್ ನಿಮಗೆ ಬೆಸ್ಟ್ ಎನ್ನಬಹುದು.
ಇಷ್ಟೇ ಅಲ್ಲದೆ ನಿಮಗೆ ಸ್ಟೋರೇಜ್ ಮಾಡಿ ಇಟ್ಟುಕೊಳ್ಳಲು ಜಿಯೋ ಕ್ಲೌಡ್ ಸಿಗುತ್ತೆ .
ಗ್ರಾಹಕರಿಗೆ ಆಗುವ ಸೌಲಭ್ಯಗಳು ..?
ಮೊದಲನೇದಾಗಿ ತಿಳಿಸುವುದು ಆದರೆ 84 ದಿನಗಳ ವ್ಯಾಲಿಡಿಟಿ ಸಿಗುತ್ತೆ ಎಷ್ಟರಲ್ಲಿ ಪ್ರತಿದಿನ 2 ಜಿಬಿ ಡೇಟಾ ಮತ್ತು 100 ಎಸ್ಎಂಎಸ್ ಹಾಗೆ ಅನ್ ಲಿಮಿಟೆಡ್ ವಾಯ್ಸ್ ಕಾಲ್ಸ್.
ಉಚಿತವಾಗಿ ಸಬ್ಸ್ಕ್ರಿಪ್ಷನ್ ದೊರೆಯುತ್ತೆ ಡಿಸ್ನಿ ಹಾಗೂ ಹಾಟ್ ಸ್ಟಾರ್ ಮತ್ತು ಜಿಯೋ ಸಿನಿಮಾ, ಜಿಯೋ ಕ್ಲೌಡ್, ಜಿಯೋ ಟಿವಿ ಎಲ್ಲವೂ ಸಂಪೂರ್ಣ ಉಚಿತವಾಗಿ ಸಿಗುತ್ತೆ. ಗಮನಿಸಿ ಕೇವಲ ಮಾನ್ಯತೆ ಪಡೆ ರಿಚಾರ್ಜ್ ದಿನಗಳ ಒಳಗಡೆ ಮಾತ್ರ.