Jio 5G ಗ್ರಾಹಕರಿಗೆ ಹೊಸ ರಿಚಾರ್ಜ್ ಪ್ಲಾನ್! ಕೇವಲ 601 ರೂ. 1 ವರ್ಷ ಅನ್ ಲಿಮಿಟೆಡ್ 5g ಡೇಟಾ! ಎಲ್ಲ ಜಿಯೋ ಗ್ರಾಹಕರು ತಿಳಿಯಲೇಬೇಕು!!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ. 

WhatsApp Group Join Now
Telegram Group Join Now

ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ಜಿಯೋ 5g ಗ್ರಾಹಕರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಒಂದು ವರ್ಷದವರೆಗೆ ಅನ್ಲಿಮಿಟೆಡ್ ಡೇಟಾ ಸೌಲಭ್ಯ ಇರುವಂತ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಲಾಗಿದೆ. 

ಹೌದು ನೀವೇನಾದರೂ ಜಿಯೋಗ್ರಾಫಿ ಆಗಿದ್ದರೆ ದಯವಿಟ್ಟು ಇಂದಿನ ಈ ಒಂದು ಲೇಖನವನ್ನು ಕೊನೆವರೆಗೂ ಓದಲೇಬೇಕು ಅದರಲ್ಲಿಯೂ ಜಿಯೋ 5g ಬಳಕೆದಾರರಿಗೆ ಒಂದು ವರ್ಷ ಅನಿಯಮಿತ ಡೇಟಾ ಬಳಸಿಕೊಳ್ಳಬಹುದು. 

ಇದರ ಮೇಲೆ ಕ್ಲಿಕ್ ಮಾಡಿ ಓದಿ: Instant Money Loan App 2025:ಕೇವಲ 10 ನಿಮಿಷಗಳಲ್ಲಿ ಸಿಗಲಿದೆ 5 ಲಕ್ಷ ಸಾಲ ಸೌಲಭ್ಯ.! ಇಂದೆ ಅರ್ಜಿ ಸಲ್ಲಿಸಿ.!

ನೀವು ಈ ಒಂದು ರಿಚಾರ್ಜ್ ಪ್ಲಾನ್ ಕುರಿತು ಮಾಹಿತಿಯನ್ನು ತಿಳಿದುಕೊಳ್ಳುವುದು ಆದರೆ ದಯವಿಟ್ಟು ಇಂದಿನ ಈ ಒಂದು ಲೇಖನವನ್ನು ಕೊನೆವರೆಗೂ ಓದಿ ಸಂಪೂರ್ಣ ವಿವರವಾಗಿ ಮಾಹಿತಿ ಒದಗಿಸಲಾಗಿದೆ. 

ರೂ.601 ಜಿಯೋ 5g ರಿಚಾರ್ಜ್ ಪ್ಲಾನ್: 

Jio 5G 1 year deta recharge plan
Jio 5G 1 year deta recharge plan

ನಿಮಗೆಲ್ಲ ತಿಳಿದಿರಬಹುದು ಸಾಮಾನ್ಯವಾಗಿ ರಿಚಾರ್ಜ್ ಕಂಪನಿಗಳಾದ ಜಿಯೋ ಹಾಗೂ ಏರ್ಟೆಲ್ ಮತ್ತು vi ಇವೆಲ್ಲವೂ ರಿಚಾರ್ಜ್ ಬೆಲೆಗಳನ್ನು ಬಹಳ ಏರಿಕೆ ಮಾಡಿದೆ. 

ಇದರ ಬೆನ್ನಲ್ಲೇ ಜಿಯೋ ಗ್ರಾಹಕರು ಲಕ್ಷಗಟ್ಟಲೆ ಜಿಯೋ ತೊರೆದು ಬೇರೆ ಬೇರೆ ಉದಾಹರಣೆಗೆ ತಿಳಿಸುವುದು ಆದರೆ ಬಿಎಸ್ಎನ್ಎಲ್ ಇತರ ಸಿಮ್ ಗಳಿಗೆ ಪೋರ್ಟ್ ಆಗುತ್ತಿದ್ದಾರೆ. 

ಇದರ ಮೇಲೆ ಕ್ಲಿಕ್ ಮಾಡಿ ಓದಿ:Bajaj Finserv Personal Loan 2025: ಬಜಾಜ್ ಕಂಪನಿಯಿಂದ ಸಿಗಲಿದೆ ರೂ.10 ಲಕ್ಷ ರೂ. ಸಾಲ! ಇಂದೆ ಅರ್ಜಿ ಸಲ್ಲಿಸಿ!!

ಹೀಗಾಗಿ 5g ಗ್ರಾಹಕರಿಗೆ ಜಿಯೋ ಕೇವಲ 601 ರೂಪಾಯಿ ಪಾವತಿಸಿದರೆ ಒಂದು ವರ್ಷಗಳವರೆಗೆ ಅನ್ಲಿಮಿಟೆಡ್ ಡೇಟಾ ನೀಡುವಂತ ಸೌಲಭ್ಯ ಇರುವ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ.

 ಇಲ್ಲಿ ನೀವು ಪ್ರತಿ ತಿಂಗಳು ರಿಚಾರ್ಜ್ ಮಾಡುವ ಅವಶ್ಯಕತೆ ಇರುವುದಿಲ್ಲ 601 ರೂಪಾಯಿ ನೀಡಿ ರಿಚಾರ್ಜ್ ಮಾಡಿದರೆ ಒಂದು ವರ್ಷ ಪೂರ್ತಿ ರಿಚಾರ್ಜ್ ಬರುತ್ತೆ ಅಂಡ್ ಲಿಮಿಟೆಡ್ ಇದು ಕೇವಲ 5g ಬಳಕೆದಾರರಿಗೆ ಗಮನ.

ಕರ್ನಾಟಕ ಸಂಜೆ ಜಾಲತಾಣದ ಮೂಲಕ ನೀವು ಇಲ್ಲಿಯವರೆಗೆ ಈ ಒಂದು ಲೇಖನ ಓದಿದ್ದರೆ ನಿಮಗೆ ನೆನಪಾಗದಿದ್ದರೆ ನೆನಪು ಮಾಡಿಸುತ್ತೇನೆ ನೋಡಿ ಕರ್ನಾಟಕ ಸಂಜೆ ಜಾಲತಾಣದ ಅಧಿಕೃತ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ ನಾವಿಲ್ಲಿ ಪ್ರತಿದಿನ ಇದೇ ತರನಾಗಿ ಮಾಹಿತಿಗಳನ್ನ ಒದಗಿಸುತ್ತೇವೆ ನಿಮಗಾಗಿ ಹಾಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಯೋಜನೆಗಳ ಅಧಿಕೃತ ಮಾಹಿತಿಗಳನ್ನು ನೀಡುತ್ತೇವೆ. ನಿಮಗೂ ಎಲ್ಲರಿಗಿಂತ ಮುಂಚಿತವಾಗಿ ಬೇಕಾಗಿದ್ದರೆ ಕೂಡಲೇ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್ ಜಾಯಿನ್ ಆಗಬಹುದು.

4G ಗ್ರಾಹಕರಿಗೆ ಈ ರಿಚಾರ್ಜ್ ಸೂಕ್ತವೆ.?

ಖಂಡಿತ ಇಲ್ಲ ನೀವು ಯೋಚನೆ ಮಾಡಿದ್ದು ಸರಿಯಾಗಿದೆ ಈ 601 ರಿಚಾರ್ಜ್ ಪ್ಲಾನ್ ಕೇವಲ 5G ಬಳಕೆದಾರರಿಗೆ ಮಾತ್ರ ನೀವೇನಾದರೂ 4G ಬಳಕೆದಾರರಾಗಿದ್ದರೆ ನೀವು ಮೂರು ತಿಂಗಳ ರಿಚಾರ್ಜ್ ಪ್ಲಾನ್ ಮಾಡಿಸಿಕೊಳ್ಳಬಹುದು ಅಥವಾ ಒಂದು ವರ್ಷದ ರಿಚಾರ್ಜ್ ಪ್ಲಾನ್ ಮಾಡಿಸಿಕೊಳ್ಳಬಹುದು ನಿಮ್ಮ ಹತ್ತಿರ ಹಣ ಜಾಸ್ತಿ ಇದ್ದರೆ ತಿಂಗಳಿಗೆ ಮಾಡುವ ಅವಶ್ಯಕತೆ ಇರುವುದಿಲ್ಲ.

JIO 5G ಗ್ರಾಹಕರಿಗೆ ಈ ರಿಚಾರ್ಜ್ ಪ್ಲಾನ್ ಸೂಕ್ತವೆ..?

ಹೌದು ನೀವೇನಾದ್ರೂ ಜಿಒ 5g ಗ್ರಾಹಕರಾಗಿದ್ದರೆ 601 ರೂಪಾಯಿ ಇಂದ ಪ್ರಾರಂಭವಾಗುವ ಅನ್ ಲಿಮಿಟೆಡ್ ಡೇಟಾ ಇರುವಂತ ರಿಚಾರ್ಜ್ ಮಾಡಿಸಿದರೆ ಒಂದು ವರ್ಷಗಳವರೆಗೆ ಬರುತ್ತೆ. 

ಇದು 5g ಗ್ರಾಹಕರಿಗೆ ಬೆಸ್ಟ್ ಡೇಟಾ ರಿಚಾರ್ಜ್ ಪ್ಲಾನ್ ಎನ್ನಬಹುದು ಅನ್ ಲಿಮಿಟೆಡ್ ಡೇಟಾ ಇರುತ್ತೆ ಒಂದು ವರ್ಷಗಳವರೆಗೆ.

ಇದರ ಕುರಿತು ಹೆಚ್ಚಿನ ಮಾಹಿತಿ ತಿಳಿದುಕೊಳ್ಳುವುದು ಆದರೆ ಅಥವಾ ರಿಚಾರ್ಜ್ ಮಾಡಿಕೊಳ್ಳಲು ಮುಂದಾದರೆ ದಯವಿಟ್ಟು ಹತ್ತಿರ ಇರುವಂತಹ ಮೊಬೈಲ್ ಅಂಗಡಿಗಳಿಗೆ ಭೇಟಿ ನೀಡಿ ಅಥವಾ ಕರೆನ್ಸಿ ಹಾಕುವಂತ ಅಂಗಡಿಗಳಿಗೆ ಭೇಟಿ ನೀಡಿ ಇದರ ಕುರಿತು ಅಧಿಕೃತ ಮಾಹಿತಿ ತಿಳಿದುಕೊಳ್ಳಿ ನಂತರವೇ ರಿಚಾರ್ಜ್ ಮಾಡಿಸಿಕೊಳ್ಳಬಹುದು.

ಇದರ ಮೇಲೆ ಕ್ಲಿಕ್ ಮಾಡಿ ಓದಿ:ಜಿಯೋಗ್ರಾಹಕರಿಗೆ ಕಡಿಮೆ ಬೆಲೆಗೆ ಬೆಸ್ಟ್ ರಿಚಾರ್ಜ್ ಪ್ಲಾನ್ ಇದು! 4G,5G ಗ್ರಾಹಕರಿಗೆ 100 ರಿಂದ ರೂ.180 ಉಳಿಯುತ್ತೆ!!

ಕರ್ನಾಟಕ ಸಂಜೆ ಜಾಲತಾಣದ ಮೂಲಕ ಇದೇ ತರನಾಗಿ ಮಾಹಿತಿಗಳನ್ನು ಪಡೆಯಲು ಮುಂದಾದರೆ ಕೂಡಲೇ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್ ಜಾಯಿನ್ ಆಗಬಹುದು.

WhatsApp Group Join Now
Telegram Group Join Now

Leave a Comment

WhatsApp Logo Join WhatsApp Group!