ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ.
ಪ್ರಸ್ತುತ ಇಂದಿನ ಇಂದು ಲೇಖನ ಮೂಲಕ ತಿಳಿಸಲು ಹೊರಟಿರುವಂಥ ಮಾಹಿತಿ ಬಿಎಸ್ಎನ್ಎಲ್ ರಿಚಾರ್ಜ್ ಪ್ಲಾನ್ ಕುರಿತು.
ಕಡಿಮೆ ಬೆಲೆಗೆ 84 ದಿನಗಳ ರಿಚಾರ್ಜ್ ಪ್ಲಾನ್ ಸಿಗಲಿದೆ ಹಾಗೆ ಪ್ರತಿದಿನ 5gb ಡೇಟಾ ದೊರೆಯಲಿದೆ. ನೀವೇನಾದ್ರೂ ಬಿಎಸ್ಎನ್ಎಲ್ ಗ್ರಾಹಕರಾಗಿದ್ದರೆ ಅಥವಾ ಜಿಯೋ ಗ್ರಾಹಕರಾಗಿದ್ದರೆ ಈ ಒಂದು ಲೇಖನವನ್ನು ಕೊನೆವರೆಗೂ ಓದಿ.
ನೋಡಿ ಬಿಎಸ್ಎನ್ಎಲ್ ಕಡಿಮೆ ಬೆಲೆಗೆ ಪ್ರತಿದಿನ 5gb ಡೇಟಾ ಸಿಗುವಂತ ರಿಚಾರ್ಜ್ ಪ್ಲಾನ್ ಬಿಡುಗಡೆಯಾಗಿದೆ ಒಟ್ಟಾರೆಯಾಗಿ ಇದು 84 ದಿನಗಳವರೆಗೆ ವ್ಯಾಲಿಡಿಟಿ ಇರುತ್ತೆ.
ಬಿಎಸ್ಎನ್ಎಲ್ 84 ದಿನಗಳ ಪ್ರತಿದಿನ 5GB ಡೇಟಾ ಸಿಗುವಂತ ರಿಚಾರ್ಜ್ ಪ್ಲಾನಿಂದ ಜಿಯೋ ಹಾಗೂ ಏರ್ಟೆಲ್ ಮತ್ತು vi ಕಂಪನಿಗಳಿಗೆ ತಲೆಬಿಸಿಯಾಗಿದೆ.
599 ರಿಚಾರ್ಜ್ ಪ್ಲಾನ್:

ರೂಪಾಯಿ 599 ಇಂದ ಪ್ರಾರಂಭವಾಗುವಂಥ ಈ ರಿಚಾರ್ಜ್ ಪ್ಲಾನ್ ಅಡಿಯಲ್ಲಿ ನಿಮಗೆ 84 ದಿನಗಳ ವ್ಯಾಲಿಡಿ ಸಿಗುತ್ತೆ ಪ್ರತಿ ದಿನ 100 ಎಸ್ ಎಮ್ ಎಸ್ ಹಾಗೂ ಪ್ರತಿದಿನ 5gb ಡೇಟಾ 84 ದಿನಗಳ ವರೆಗೆ.
ಈ ಒಂದು ರಿಚಾರ್ಜ್ ಪ್ಲಾನ್ ಬಿಎಸ್ಎನ್ಎಲ್ ಗ್ರಾಹಕರಿಗೆ ಒಂದು ಒಳ್ಳೆ ಬೆಸ್ಟ್ ರಿಸಲ್ಟ್ ಪ್ಲಾನ್ ಎನ್ನಬಹುದು ಅದರಲ್ಲಿಯೂ ಯಾರು ಹೆಚ್ಚಾಗಿ ಡೇಟಾ ಬಳಕೆ ಮಾಡುತ್ತಾರೆ ಇವರಿಗೆ ಒಂದು ಒಳ್ಳೆ ಬೆಸ್ಟ್ ರಿಸಲ್ಟ್ ಪ್ಲಾನ್ ಎನ್ನಬಹುದು.
ಇಲ್ಲಿ ಗಮನಿಸಿ ಈ ಒಂದು ರಿಚಾರ್ಜ್ ಪ್ಲಾನ್ ಜಿಯೋ ಏರ್ಟೆಲ್ ಕಂಪನಿಗಳಿಗೆ ಹೋಲಿಸಿದರೆ ಬೆಸ್ಟ್ ರಿಚಾರ್ಜ್ ಆಗಲಿದೆ ಆದರೆ ನಿಮಗೆ ಇಂಟರ್ನೆಟ್ ಸೌಲಭ್ಯದಲ್ಲಿ ಕೆಲವೊಂದಿಷ್ಟು ಪ್ರಾಬ್ಲಮ್ ಇರುತ್ತೆ ಆದರೆ ಪ್ರತಿದಿನ 5 GB ಡೇಟಾ ಸಿಗುತ್ತೆ 84 ದಿನಗಳವರೆಗೆ.
ಯಾರಿಗೆ ಈ ರಿಚಾರ್ಜ್ ಪ್ಲಾನ್ ಸೂಕ್ತ..?
ನೋಡಿ ನಿಮಗೂ ಸಹ ಇದೇ ತರನಾಗಿ ಪ್ರಶ್ನೆ ಹುಟ್ಟಿರುತ್ತೆ 599 ನೀಡಿ ಪ್ರತಿದಿನ 5gb ಡೇಟಾ ಸಿಗುವಂತ ರಿಚಾರ್ಜ್ ಪ್ಲಾನ್ ಬಳಕೆ ಮಾಡಬೇಕಾ ಇದು ನಮಗೆ ಸೂಕ್ತ ನಿಮಗೆ ಪ್ರಶ್ನೆ ಹುಟ್ಟುತ್ತೆ..?
ನೋಡಿ ಖಂಡಿತ ನಿಮ್ಮ ಪ್ರಶ್ನೆ ಸರಿಯಾಗಿದೆ. ನೀವೇನಾದರೂ ಪ್ರತಿದಿನ 5GB ಬಳಕೆ ಮಾಡುವಂತಿದ್ದರೆ ಅಥವಾ 4GB ಬಳಕೆ ಮಾಡುವಂತಿದ್ದರೆ ಅಥವಾ ಹೆಚ್ಚಿನ ಡೇಟಾ ನಿಮಗೆ ಬೇಕಾಗಿದ್ದರೆ ನೀವು ಈ ಒಂದು ರಿಚಾರ್ಜ್ ಪ್ಲಾನ್ ಬಳಸಬಹುದು.
ನೀವೇನಾದರೂ ಪ್ರತಿದಿನ ಒಂದು ಜಿಬಿ ಅಥವಾ ಎರಡು ಜಿಬಿ ಮಾತ್ರ ಬಳಸುವಂತಿದ್ದರೆ ಬೇರೆ ರಿಚಾರ್ಜ್ ಪ್ಲಾನ್ ಗಳು ಇರುತ್ತೆ ಅದನ್ನ ತಿಳಿದುಕೊಂಡು ನೀವು ರಿಚಾರ್ಜ್ ಮಾಡಿಸಿಕೊಳ್ಳಬಹುದು.