Ration Card E-KYC 2025: ರೇಷನ್ ಕಾರ್ಡ್ ಹೊಂದಿದವರಿಗೆ ಈ ಕೆವೈಸಿ ಕಡ್ಡಾಯ ! ತಪ್ಪಿದರೆ ರೇಷನ್ ಕಾರ್ಡ್ ಮತ್ತು ಉಚಿತ ಅಕ್ಕಿ ಬಂದ್!!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ. 

WhatsApp Group Join Now
Telegram Group Join Now

ಪ್ರಸ್ತುತ ಇಂದಿನ ಈ ಒಂದು ಲೇಖನದ ಮೂಲಕ ರೇಷನ್ ಕಾರ್ಡ್ ಹೊಂದಿದವರಿಗೆ ಈ ಕೆವೈಸಿ ಕಡ್ಡಾಯ ಮಾಡಲಾಗಿದೆ. 

ಈ ಕೆವೈಸಿ ಕುರಿತು ಇಂದಿನ ಈ ಒಂದು ಲೇಖನದಲ್ಲಿ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಲಾಗಿದೆ ಅರ್ಹ ಮತ್ತು ಆಸಕ್ತಿ ಇರುವಂತಹ ಓದುಗರು ಈ ಲೇಖನವನ್ನ ಕೊನೆಯವರೆಗೂ ಓದಿ.

ಪ್ರಸ್ತುತ ರೇಷನ್ ಕಾರ್ಡ್ ಕುರಿತು ಎರಡು ರೂಲ್ಸ್ ಬಂದಿದೆ ಆಸಕ್ತಿ ಇರುವಂತಹ ಓದುಗರು ಮಾತ್ರ ಈ ಲೇಖನವನ್ನ ಕೊನೆಯವರೆಗೂ ಓದಿ ನಿಮಗೊಂದು ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಿದ್ದೇವೆ. 

ಈ ಮೊದಲು ರೇಷನ್ ಕಾರ್ಡ ಮೂಲಕ ಓಟಿಪಿ ಇದ್ದರೆ ಸಾಕಾಗುತ್ತದೆ ಇದರ ಕುರಿತು ಹೊಸ ಅಪ್ಡೇಟ್ ಹಾಗೂ ಈ ಕೆವೈಸಿ ಮಾಡಿಸಿಕೊಳ್ಳಲು ಡಿಸೆಂಬರ್ 31 2024 ಇದೆ ಕೊನೆ ದಿನಾಂಕವಾಗಿತ್ತು ಆದರೆ ಇದೀಗ ಈ ದಿನಾಂಕವನ್ನ ವಿಸ್ತರಣೆ ಮಾಡಲಾಗಿದೆ. 

ಇದರ ಮೇಲೆ ಕ್ಲಿಕ್ ಮಾಡಿ ಓದಿ:Jio ಗ್ರಾಹಕರಿಗೆ ಬೆಳ್ಳಂ ಬೆಳಗ್ಗೆ ಗುಡ್ ನ್ಯೂಸ್.! ಕೇವಲ 11 ರೂ. 10 GB ಡೇಟಾ ಪ್ಲಾನ್.! ಇಂದೆ ತಿಳಿಯಿರಿ!!

ಬನ್ನಿ ಇದರ ಕುರಿತು ಮಾಹಿತಿಯನ್ನು ಸಂಪೂರ್ಣ ವಿವರವಾಗಿ ತಿಳಿದುಕೊಂಡು ಬರೋಣ. 

ರೇಷನ್ ಕಾರ್ಡ್ ಕುರಿತು ಎರಡು ಹೊಸ ರೂಲ್ಸ್ ಗಳು ಜಾರಿ: 

ration card e-kyc 2025
ration card e-kyc 2025

ರೇಷನ್ ಕಾರ್ಡ್ OTP ಹೊಸ ರೂಲ್ಸ್: 

ನಿಮಗೆಲ್ಲ ತಿಳಿದಿರಬಹುದು ಈ ಮೊದಲು ರೇಷನ್ ಕಾರ್ಡ್ ಮೂಲಕ ಲಿಂಕ್ ಇರುವಂತಹ ಮೊಬೈಲ್ ಸಂಖ್ಯೆಗೆ ಒಂದು ಓಟಿಪಿ ಇದ್ದರೆ ಸಾಕು ರೇಷನ್ ಪಡೆಯಬಹುದಿತ್ತು ಈ ಮೊದಲು ಈ ಹೊಸ ಸೌಲತ್ತು ಇತ್ತು. 

ಆದರೆ ಇದನ್ನು ಈಗ ರದ್ದುಗೊಳಿಸಲಾಗಿದೆ ಇದಕ್ಕೆ ಕಡಿವಾಣ ಹಾಕಿದ್ದು ಕಾರಣ ಸರಿಯಾಗಿ ಯಾರಿಗೆ ರೇಷನ್ ದೊರೆಯುತ್ತದೆ ಯಾರಿಗೆ ದೊರೆಯುವುದಿಲ್ಲ ಎಂಬುದು ಸರಕಾರಕ್ಕೆ ತಡೆಯುತ್ತಿಲ್ಲ ಹೀಗಾಗಿ ಇದನ್ನು ಜಾರಿ ಮಾಡಿದ್ದಾರೆ ಅಷ್ಟೇ ಅಲ್ಲದೆ ಕಳ್ಳ ಸಂತೆಯಲ್ಲಿ ರೇಷನ್ ಹೋಗುತ್ತಿದ್ದು ಇದನ್ನ ತಡೆಹಿಡಿಯಲು ಈ ಹೊಸ ರೂಲ್ಸ್ ಜಾರಿ ಮಾಡಲಾಗಿದೆ. 

ಇದರ ಮೇಲೆ ಕ್ಲಿಕ್ ಮಾಡಿ ಓದಿ:Pump Set ಇರುವ ಎಲ್ಲ ರೈತರಿಗೆ ಗುಡ್ ನ್ಯೂಸ್ ನೀಡಿದ ಸರ್ಕಾರ.! ಇಲ್ಲಿದೆ ನೋಡಿ ಮಾಹಿತಿ.!!

ಇನ್ನು ಮುಂದೆ ರೇಷನ್ ಪಡೆದುಕೊಳ್ಳಲು ಬಯೋಮೆಟ್ರಿಕ್ ಮೂಲಕ ಅಂದರೆ ಹೆಬ್ಬಟ್ಟನ್ನ ನೀಡಿಯೇ ಮುಂದೆ ರೇಷನ್ ಸಿಗುತ್ತೆ ಇದರ ಮೂಲಕ ಇನ್ನು ಮುಂದೆ ಅರೇಶನ್ ಪಡೆಯಬೇಕು ಹೀಗೆ ಹೊಸ ರೂಲ್ಸ್ ಜಾರಿಯಾಗಿದೆ ಒಟಿಪಿ ಇರುವುದಿಲ್ಲ ಇನ್ನು ಮುಂದೆ ಹೊಸದಾಗಿ.

ರೇಷನ್ ಕಾರ್ಡ್ ಈ ಕೆವೈಸಿ:

ನೋಡಿ ಈಕೆ ವೈ ಸಿ ಬಹಳ ಮುಖ್ಯ ಕಾರಣ ನೀವು ನಿಮ್ಮ ರೇಷನ್ ಕಾರ್ಡಿಗೆ ಈ ಕೆವೈಸಿ ಮಾಡಿಸದೆ ಇದ್ದಲ್ಲಿ ನಿಮಗೆ ರೇಷನ್ ಸಿಗುವುದಿಲ್ಲ ಹಾಗೆ ನಿಮ್ಮ ರೇಷನ್ ಕಾರ್ಡ್ ಬಂದ್ ಆಗುತ್ತೆ ಹೀಗಾಗಿ ಈ ಮೊದಲು ಇದರ ದಿನಾಂಕ ಡಿಸೆಂಬರ್ 31 2024 ಮಾತ್ರ ಕೊನೆಯ ದಿನಾಂಕವಾಗಿತ್ತು ಆದರೆ ಈಗ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ.

ಹೌದು ನೀವು ನಿಮ್ಮ ರೇಷನ್ ಕಾರ್ಡಿಗೆ ಈ ಕೆವೈಸಿ ಮಾಡಿಸಲು ಫೆಬ್ರವರಿ 2025 ರವರೆಗೆ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ ಹೀಗಾಗಿ ನಿಮ್ಮೆಲ್ಲ ರೇಷನ್ ಕಾರ್ಡಿಗೆ ಈಕೆ ವಹಿಸಿ ಆಗಿದೆ ಅಥವಾ ಇಲ್ಲವೇ ಎಂದು ತಿಳಿದುಕೊಳ್ಳಲು ಅಥವಾ ನಿಮ್ಮ ರೇಷನ್ ಕಾರ್ಡಿಗೆ ಈ ಕೆವೈಸಿ ಮಾಡಿಸಲು ಹತ್ತಿರ ಇರುವಂತಹ ರೇಷನ್ ಅಂಗಡಿಗಳಿಗೆ ಭೇಟಿ ನೀಡಿ ಈ ಕೆವೈಸಿ ಮಾಡಿಸಿಕೊಳ್ಳಬಹುದು.

ಇದರ ಮೇಲೆ ಕ್ಲಿಕ್ ಮಾಡಿ ಓದಿ:SBI PPF SCHEME: SBI ಬ್ಯಾಂಕ್ ಖಾತೆ ಇದ್ದವರಿಗೆ ಗುಡ್ ನ್ಯೂಸ್.!50,000 ರೂ. ಈ ಯೋಜನೆಯಲ್ಲಿ ಹಾಕಿದರೆ ಸಿಗುತ್ತೆ 13,56,070 ರೂ.! ಇಂದೆ ಅರ್ಜಿ ಸಲ್ಲಿಸಿ.!!

ಕರ್ನಾಟಕ ಸಂಜೆ ಜಾಲತಾಣದ ಮೂಲಕ ಇದೇ ತರನಾಗಿ ಮಾಹಿತಿಗಳನ್ನು ಪಡೆಯಲು ಮುಂದಾದರೆ ಕೂಡಲೇ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್ ಜಾಯಿನ್ ಆಗಬಹುದು.

WhatsApp Group Join Now
Telegram Group Join Now

Leave a Comment

WhatsApp Logo Join WhatsApp Group!