ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದ ಮೂಲಕ ನಾವು ಕೆಪಿಎಸ್ಸಿ ನೇಮಕಾತಿ 2025 ಇದರ ಕುರಿತು ಮಾಹಿತಿ ತಿಳಿದುಕೊಂಡು ಬರೋಣ ಬನ್ನಿ.
ಸದ್ಯ ಕೆಪಿಎಸ್‌ಸಿ ಮೂಲಕ 945 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ಒದಗಿಸಲಾಗಿದೆ ಇಷ್ಟೇ ಅಲ್ಲದೆ ಅರ್ಜಿ ಸಲ್ಲಿಸಲು ನೋಟಿಫಿಕೇಶನ್ ಬಿಡುಗಡೆ ಮಾಡಲಾಗಿದೆ ಅರ್ಹ ಮತ್ತು ಆಸಕ್ತಿ ಇರುವಂತಹ ಎಲ್ಲಾ ಅಭ್ಯರ್ಥಿಗಳು ಇಂದಿನ ಈ ಒಂದು ಲೇಖನವನ್ನ ಕೊನೆಯವರೆಗೂ ಓದಿ.
ನಿಮಗೆಲ್ಲ ತಿಳಿದಿರುವ ಹಾಗೆ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು ಕೆಪಿಎಸ್ಸಿ ನೇಮಕಾತಿ 2025 ಇದರ ಕುರಿತು ಮಾಹಿತಿಯನ್ನು ತಿಳಿದುಕೊಂಡು ಬರೋಣ ನೋಡಿ ನಾವು ಅರಬ್ಬಿ ಸಲ್ಲಿಸಲು ಮುನ್ನದಾಗ ಹಲವಾರು ರೀತಿಯ ಪ್ರಶ್ನೆಗಳು ಹುಟ್ಟಿಕೊಳ್ಳುತ್ತೆ ಕೆಪಿಎಸ್ಸಿ ನೇಮಕಾತಿ 2025 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಮ್ಮ ಶೈಕ್ಷಣಿಕ ಅರ್ಹತೆ ಏನಾಗಿರಬೇಕು..? ವೇತನ ಎಷ್ಟು ನೀಡುತ್ತಾರೆ..? ಆಯ್ಕೆ ವಿಧಾನ ಹೇಗೆ..?
ಈ ಮೇಲ್ಗಡೆ ಕಳಿಸಿರುವ ಹಾಗೆ ಇದೇ ತರನಾಗಿ ಮಾಹಿತಿಗಳು ನಿಮ್ಮಲ್ಲಿ ಹುಟ್ಟಿಕೊಳ್ಳುತ್ತೆ ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗಳಿಗೆ ಕರ್ನಾಟಕ ಸಂಜೆ ಜಾಲತಾಣದ ಮೂಲಕ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿ ಒದಗಿಸಲಾಗಿದೆ.
ಕೆಪಿಎಸ್ಸಿ ನೇಮಕಾತಿ 2025:
(KPSC Recruitment 2025)

ಇಲಾಖೆ ಹೆಸರು..?
- ಕರ್ನಾಟಕ ಲೋಕಸೇವಾ ಆಯೋಗ.
ಒಟ್ಟು ಹುದ್ದೆಗಳು..?
- 945. ಹೆಸರು
ಹುದ್ದೆಗಳ ಹೆಸರು..?
- ಸಹಾಯಕ ಕೃಷಿ ಅಧಿಕಾರಿ.
ಅರ್ಜಿ ಪ್ರಕ್ರಿಯೆ..?
- ಆನ್ಲೈನ್ ಮೂಲಕ.
ಉದ್ಯೋಗ ಸ್ಥಳ..?
- ಕರ್ನಾಟಕ
ಕೆಪಿಎಸ್ಸಿ ಹುದ್ದೆಗಳ ಸಂಪೂರ್ಣ ವಿವರಣೆ 2025:
(KPSC Recruitment 2025 Complete Details)
ಪ್ರಸ್ತುತ ಕೆಪಿಎಸ್ಸಿ ಇಲಾಖೆ ನಿಯಮಕಾತಿ 2025ರಲ್ಲಿ ಕೃಷಿ ಅಧಿಕಾರಿಗಳು ಮತ್ತು ಕೃಷಿ ಸಹಾಯಕ ಅಧಿಕಾರಿಗಳು ಹುದ್ದೆಗಳು ಖಾಲಿ ಇದ್ದು ಈ ಕೆಳಗಡೆ ಯಾವ ಯಾವ ಹುದ್ದೆಗಳಿಗೆ ಎಷ್ಟು ಪೋಸ್ಟ್ಗಳು ಕಾಲಿ ಇದೆ ಮಾಹಿತಿ ಇದೆ.
- ಸಹಾಯಕ ಕೃಷಿ ಅಧಿಕಾರಿಗಳು 817
- ಕೃಷಿ ಅಧಿಕಾರಿಗಳು
ಶೈಕ್ಷಣಿಕ ಅರ್ಹತೆ ಏನಾಗಿರಬೇಕು..?
ಕೆಪಿಎಸ್‌ಸಿ ಅಧಿಕೃತ ಅಧಿಸೂಚನೆಯ ಪ್ರಕಾರವಾಗಿ ಎಲ್ಲ ಅಭ್ಯರ್ಥಿಗಳಿಗೆ ತಿಳಿಸುವುದಾದರೆ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ ಅಥವಾ ಮಂಡಳಿಯಿಂದ B.Sc/B.Tech in Food and Science & Technology/ಬಯೋಟೆಕ್ನಾಲಜಿ,ಕೃಷಿ ಇಂಜಿನಿಯರಿಂಗ್ ಮುಂತಾದ ವಿದ್ಯಾಭ್ಯಾಸ ಪೂರ್ಣಗೊಳಿಸಬೇಕು ಹೆಚ್ಚಿನ ಮಾಹಿತಿಗೆ ನೀವೆಲ್ಲರೂ ನೋಟಿಫಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ.
ವಯೋಮಿತಿ ಎಷ್ಟಿರಬೇಕು.?
- ಕನಿಷ್ಠ 18 ವರ್ಷ ಪೂರೈಸಿರಬೇಕು ಗರಿಷ್ಠ 38 ವರ್ಷದ ಒಳಗಡೆ ಇರಬೇಕು.
ವಯೋಮಿತಿ ಸಡಿಲಿಕೆ ಮಾಡಲಾಗಿದೆ:
- SC,ST ಅಭ್ಯರ್ಥಿಗಳಿಗೆ 5 ವರ್ಷ
- 2A,2B,3A,3B ಅಭ್ಯರ್ಥಿಗಳಿಗೆ 3 ವರ್ಷ
- ಅಂಗವಿಕಲ ಅಥವಾ ವಿಧವೇ ಅಭ್ಯರ್ಥಿಯಾದಲ್ಲಿ 10 ವರ್ಷ.
ಪ್ರತಿ ತಿಂಗಳ ವೇತನ..?
- ಕೃಷಿ ಅಧಿಕಾರಿ ಹುದ್ದೆಗೆ 43100 – 83,900
- ಸಹಾಯಕ ಕೃಷಿ ಅಧಿಕಾರಿ ಹುದ್ದೆಗೆ 4,0900 – 78,200
ಅರ್ಜಿ ಶುಲ್ಕ ಎಷ್ಟಿರುತ್ತೆ.?
- SC,ST ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ.
- 2A,2B,3A,3B ಅಭ್ಯರ್ಥಿಗಳಿಗೆ ₹300
- ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ₹600
- ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.50
- ಹಣ ಆನ್ಲೈನ್ ಮೂಲಕ ಪಾವತಿಸಿ.
ಆಯ್ಕೆ ವಿಧಾನ ಹೇಗೆ..?
- ಮೊದಲು ಕನ್ನಡ ಭಾಷೆ ಪರೀಕ್ಷೆ ನಂತರ ಸ್ಪರ್ಧಾತ್ಮಕ ಪರೀಕ್ಷೆ ನಂತರ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತೆ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ..?
- ಅರ್ಜಿ ಪ್ರಾರಂಭ 3/1/2025
- ಅರ್ಜಿ ಕೊನೆ 1/2/2025
ಅರ್ಜಿ ಸಲ್ಲಿಸುವ ಪ್ರಮುಖ ಲಿಂಕುಗಳು.?
ಹಳೆಯ ನೋಟಿಫಿಕೇಶನ್ RPC
ಹಳೆಯ ನೋಟಿಫಿಕೇಶನ್ HK
ಹೊಸ ನೋಟಿಫಿಕೇಶನ್
ಅರ್ಜಿ ಸಲ್ಲಿಸುವ ಅಧಿಕೃತ ವೆಬ್ಸೈಟ್
ಕರ್ನಾಟಕ ಸಂಜೆ ಜಾಲತಾಣದ ಮೂಲಕ ಇದೇ ತರನಾಗಿ ಮಾಹಿತಿಗಳನ್ನು ಪಡೆಯಲು ಮುಂದಾದರೆ ಕೂಡಲೇ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್ ಜಾಯಿನ್ ಆಗಬಹುದು.