ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದ ಮೂಲಕ ರೇಷನ್ ಕಾರ್ಡ್ ಹೊಸ ಅಪ್ಡೇಟ್ ಕುರಿತು ಮಾಹಿತಿ ತಿಳಿದುಕೊಂಡು ಬರೋಣ ಬನ್ನಿ.
ನಿಮಗೆಲ್ಲ ತಿಳಿದಿರಬಹುದು ಈ ಮುನ್ನ 2024ರಲ್ಲಿ ರೇಷನ್ ಕಾರ್ಡ್ ಅರ್ಜಿ ಹಾಕು ತಿದ್ದುಪಡಿಕೆ ಕಲಾವಕಾಶವನ್ನು ನೀಡಿತ್ತು ಡಿಸೆಂಬರ್ 31 20 2024 ಕೊನೆ ದಿನಾಂಕ ಎಂದು ಕರ್ನಾಟಕ ಸರ್ಕಾರ ಹಾಗೂ ಭಾರತ ಸರ್ಕಾರ ಅಧಿಕೃತವಾಗಿ ಮಾಹಿತಿಯನ್ನು ಹೊರಡಿಸಿದ್ದರು.
ಆದರೆ ಇದೀಗ ಈ ದಿನಾಂಕವನ್ನ ಮುಂದೂಡಲಾಗಿದೆ ಹೌದು ನೀವು ಸರಿಯಾಗಿ ಓದಿದ್ದೀರಿ ಹೊಸ ರೇಷನ್ ಕಾರ್ಡ್ ಗೋಸ್ಕರ ಅರ್ಜಿ ಹಾಗೂ ತಿದ್ದುಪಡಿ ಮಾಡಲು ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ ಇದರ ಕುರಿತು ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿ ಒದಗಿಸಲಾಗಿದೆ.
ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ದಿನಾಂಕ ಮುಂದೂಡಿಕೆ:

ನಿಮಗೆಲ್ಲ ತಿಳಿದಿರಬಹುದು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಡಿಸೆಂಬರ್ 31 2024 ಇದು ಕೊನೆಯ ದಿನಾಂಕ ಆಗಿತ್ತು ಆದರೆ ಇದೀಗ ಈ ದಿನಾಂಕವನ್ನು ಇದೀಗ ಮುಂದೂಡಲಾಗಿದೆ.
ಒಂದು ವೇಳೆ ನೀವೇನಾದರೂ ನವದಂಪತಿಗಳಾಗಿದ್ದರೆ ಅಥವಾ ನಿಮ್ಮ ರೇಷನ್ ಕಾರ್ಡ್ ನಲ್ಲಿ ಹಿರಿಯರು ಮರಣ ಹೊಂದಿದ್ದರೆ ಅಥವಾ ಮಕ್ಕಳ ಹೆಸರನ್ನ ನಿಮ್ಮ ರೇಷನ್ ಕಾರ್ಡಿಗೆ ಹೆಸರು ಸೇರಿಸಬೇಕೆಂದಿದ್ದರೆ ನಿಮಗೆ ಸುವರ್ಣ ಅವಕಾಶ ಎಂದು ಹೇಳಬಹುದು.
ಹೊಸ ರೇಷನ್ ಕಾರ್ಡ್ ಅರ್ಜಿ ಮತ್ತು ತಿದ್ದುಪಡಿಗೆ ದಿನಾಂಕ ವಿಸ್ತರಣೆ 2025:
ಹೌದು ನೀವು ಮೊದಲನೆಯದಾಗಿ ಹೊಸ ರೇಷನ್ ಕಾರ್ಡ್ ಗೆ ಅರ್ಧಿ ಸಲ್ಲಿಸುವುದಾದರೆ ಒಂದು ವೇಳೆ ನೀವು ನವದಂಪತಿಗಳಾಗಿದ್ದರೆ ನಿಮಗೆ ಸುವರ್ಣ ಅವಕಾಶವನ್ನು ಒದಗಿಸಲಾಗಿದೆ ಗಮನಿಸಿ ಈ ಮೊದಲು ಮೂರು ಡಿಸೆಂಬರ್ 2024 ರಿಂದ ಹಿಡಿದು 31 ಡಿಸೆಂಬರ್ 2024ರ ವರೆಗೆ ಸುವರ್ಣ ಅವಕಾಶವನ್ನು ನೀಡಿತ್ತು ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು.
ಆದರೆ ಇದೀಗ ಈ ದಿನಾಂಕವನ್ನು ಜನವರಿ 1 2025 ರಿಂದ ಹಿಡಿದು ಜನವರಿ 31 2025 ರ ವರೆಗೆ ದಿನಾಂಕವನ್ನು ಮುಂದೂಡಲಾಗಿದೆ ಹೊಸ ರೇಷನ್ ಕಾರ್ಡ್ ಗೋಸ್ಕರ ನೀವು ಅರ್ಜಿ ಸಲ್ಲಿಸಬಹುದು.
ಹಾಗೆ ಹಳೆಯ ರೇಷನ್ ಕಾರ್ಡ್ ನಲ್ಲಿ ಯಾವುದೇ ತರಹದ ಮಾಡಿಸಬೇಕಾಗಿದ್ದಲ್ಲಿ ನೀವೀಗ ಮಾಡಿಸಿಕೊಳ್ಳಬಹುದು ದಯವಿಟ್ಟು ಗಮನಿಸಿ, ಜನವರಿ 1 2025.
ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಮತ್ತು ಅಪ್ಡೇಟ್ ಮಾಡಿಸಲು ಎಲ್ಲಿ ಹೋಗಬೇಕು..?
ಈ ಪ್ರಶ್ನೆ ನಿಮ್ಮಲ್ಲಿ ಸಾಮಾನ್ಯವಾಗಿ ಹುಟ್ಟುತ್ತದೆ ನಿಮಗಂತಲೇ ಈ ಕೆಳಗಿದೆ ಮಾಹಿತಿ.
ನೋಡಿ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಮತ್ತು ತಿದ್ದುಪಡಿ ಮಾಡಿಸಲು ಹತ್ತಿರ ಇರುವ ಕರ್ನಾಟಕ ಒನ್ ಬೆಂಗಳೂರು ಒನ್ CSC ಸೇವಾ ಕೇಂದ್ರಗಳಿಗೆ ಹೋಗಿ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಬಹುದು ಅಥವಾ ತಿದ್ದುಪಡಿ ಮಾಡಿಸಿಕೊಳ್ಳಬಹುದು.
ಕರ್ನಾಟಕ ಸಂಜೆ ಜಾಲತಾಣದ ಮೂಲಕ ನೀವು ಇಲ್ಲಿಯವರೆಗೆ ಈ ಒಂದು ಲೇಖನ ಓದಿದ್ದರೆ ನಿಮಗೆ ನೆನಪಾಗದಿದ್ದರೆ ನೆನಪು ಮಾಡಿಸುತ್ತೇನೆ ನೋಡಿ ಕರ್ನಾಟಕ ಸಂಜೆ ಜಾಲತಾಣದ ಅಧಿಕೃತ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ ನಾವಿಲ್ಲಿ ಪ್ರತಿದಿನ ಇದೇ ತರನಾಗಿ ಮಾಹಿತಿಗಳನ್ನ ಒದಗಿಸುತ್ತೇವೆ ನಿಮಗಾಗಿ ಹಾಗೆ ಕೇಂದ್ರ ಸರಕಾರಿ ಹಾಗೂ ರಾಜ್ಯ ಸರಕಾರಿ ಯೋಜನೆಗಳ ಅಧಿಕೃತ ಮಾಹಿತಿಗಳನ್ನು ನೀಡುತ್ತೇವೆ. ನಿಮಗೂ ಎಲ್ಲರಿಗಿಂತ ಮುಂಚಿತವಾಗಿ ಬೇಕಾಗಿದ್ದರೆ ಕೂಡಲೇ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್ ಜಾಯಿನ್ ಆಗಬಹುದು.