ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದ ಮೂಲಕ ನಾವು ಜಿಯೋ ಬೆಸ್ಟ್ ರಿಚಾರ್ಜ್ ಪ್ಲಾನ್ ಗಳ ಕುರಿತು ಮಾಹಿತಿ ತಿಳಿದುಕೊಂಡು ಬರೋಣ.
ನಿಮಗೆಲ್ಲ ತಿಳಿದಿರುವ ಹಾಗೆ ಜನವರಿ 2025 ಪ್ರಾರಂಭವಾಗಿ ಇಂದಿಗೆ ಮೂರು ದಿನ ಕಳೆದಿದೆ ಜಿಯೋ ಗ್ರಾಹಕರಿಗೆ ಮೂರು ಬೆಸ್ಟ್ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಲಾಗಿದೆ.
ನೀವೇನಾದ್ರೂ ಈ ರಿಚಾರ್ಜ್ ಪ್ಲಾನ್ ಮಾಡಿಸಿದ್ದೆ ಆದಲ್ಲಿ ನಿಮಗೆ ಹೆಚ್ಚಿನ ಡೇಟಾ ಸಿಗುತ್ತೆ ಉಚಿತವಾಗಿ ಸಬ್ಸ್ಕ್ರೈಬ್ ಮಾಡಿ ಕೂಡ ಸಿಗುತ್ತೆ. ಈ ಕೆಳಗಿನಂತಿದೆ ನೋಡಿ ಮಾಹಿತಿ ಆನಂದಿಸಬಹುದು.
ಕರ್ನಾಟಕ ಸಂಜೆ ಜಾಲತಾಣದ ಮೂಲಕ ನೀವು ಇಲ್ಲಿಯವರೆಗೆ ಈ ಒಂದು ಲೇಖನ ಓದಿದ್ದರೆ ನಿಮಗೆ ನೆನಪಾಗದಿದ್ದರೆ ನೆನಪು ಮಾಡಿಸುತ್ತೇನೆ ನೋಡಿ ಕರ್ನಾಟಕ ಸಂಜೆ ಜಾಲತಾಣದ ಅಧಿಕೃತ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ ನಾವಿಲ್ಲಿ ಪ್ರತಿದಿನ ಇದೇ ತರನಾಗಿ ಮಾಹಿತಿಗಳನ್ನ ಒದಗಿಸುತ್ತೇವೆ ನಿಮಗಾಗಿ ಹಾಗೆ ಕೇಂದ್ರ ಸರಕಾರಿ ಹಾಗೂ ರಾಜ್ಯ ಸರಕಾರಿ ಯೋಜನೆಗಳ ಅಧಿಕೃತ ಮಾಹಿತಿಗಳನ್ನು ನೀಡುತ್ತೇವೆ. ನಿಮಗೂ ಎಲ್ಲರಿಗಿಂತ ಮುಂಚಿತವಾಗಿ ಬೇಕಾಗಿದ್ದರೆ ಕೂಡಲೇ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್ ಜಾಯಿನ್ ಆಗಬಹುದು.
859 ರೂಪಾಯಿ ರಿಚಾರ್ಜ್ ಪ್ಲಾನ್:

859 ರೂಪಾಯಿ ರಿಚಾರ್ಜ್ ಪ್ಲಾನ್ ಅಡಿಯಲ್ಲಿ ಈ ಒಂದು ರಿಚಾರ್ಜ್ ಪ್ಲಾನ್ 4G ಗ್ರಾಹಕರಿಗೆ ಹಾಗೂ 5g ಗ್ರಾಹಕರಿಗೆ ಬೆಸ್ಟ್ ರಿಚಾರ್ಜ್ ಪ್ಲಾನ್ ಎನ್ನಬಹುದು ಏಕೆಂದರೆ 5G ಗ್ರಾಹಕರಿಗೆ ಮೊದಲನೇದಾಗಿ ತಿಳಿಸುವುದಾದರೆ ಅನ್ಲಿಮಿಟೆಡ್ ಡೇಟಾ ಸಿಗುತ್ತೆ.
ಈ ಒಂದು ರಿಚಾರ್ಜ್ ಪ್ಲಾನ್ ಅಡಿಯಲ್ಲಿ ಪ್ರತಿದಿನ 1.5GB ಡೇಟಾ ಸಿಗುತ್ತೆ ಮತ್ತು ಒಂದು ನೂರು ಎಸ್ ಎಮ್ ಎಸ್ ಪ್ರತಿದಿನ ಇದರ ಜೊತೆಗೆ ಅನ್ ಲಿಮಿಟೆಡ್ ವಾಯ್ಸ್ ಕಾಲ್ಸ್ 84 ದಿನಗಳವರೆಗೆ.
ಇಲ್ಲಿ 5 ಜಿ ಗ್ರಾಹಕರಿಗೆ ಅನಿಯಮಿತವಾದ ಡೇಟಾ ಸಿಗುತ್ತೆ ಹಾಗೂ ಪ್ರತಿದಿನ 1.5GB ಡೇಟಾ ಸಿಗುತ್ತೆ.
799 ರೂಪಾಯಿ ರಿಚಾರ್ಜ್ ಪ್ಲಾನ್:
799 ಇಂದ ಪ್ರಾರಂಭವಾಗುವಂತಹ ಈ ರಿಚಾರ್ಜ್ ಪ್ಲಾನ್ ಅಡಿಯಲ್ಲಿ 84 ದಿನಗಳ ವ್ಯಾಲಿಡಿಟಿ ಸಿಗುತ್ತೆ ಪ್ರತಿದಿನ 1.5GB ಹಾಗೂ ಒಂದು 100 ಎಸ್ಎಂಎಸ್. ಹಾಗೆ ಅನ್ ಲಿಮಿಟೆಡ್ ವಾಯ್ಸ್ ಕಾಲ್ಸ್ 4G ಗ್ರಾಹಕರಿಗೆ ಬೆಸ್ಟ್ ರಿಚಾರ್ಜ್ ಪ್ಲಾನ್ ಇರಬಹುದು 84 ದಿನಗಳವರೆಗೆ ವ್ಯಾಲಿಡಿಟಿ ಇರುತ್ತೆ.
ಇಲ್ಲಿ ಉಚಿತವಾಗಿ ಸಬ್ಸ್ಕ್ರಿಪ್ಷನ್ ಸಿಗುತ್ತೆ ಜಿಯೋ ಟಿವಿ ಜಿಯೋ ಸಿನಿಮಾ ಜಿಯೋ ಕ್ಲೌಡ್ ಇವೆಲ್ಲವೂ ನಿಮಗೆ ಉಚಿತವಾಗಿ ಸಬ್ಸ್ಕ್ರಿಪ್ಷನ್ ಮೂಲಕ ಸಿಗುತ್ತೆ.
479 ರೂಪಾಯಿ ರಿಚಾರ್ಜ್ ಪ್ಲಾನ್:
470 ಯಿಂದ ಪ್ರಾರಂಭವಾಗುವಂಥ ಈ ರಿಚಾರ್ಜ್ ಪ್ಲಾನ್ ಅಡಿಯಲ್ಲಿ ನಿಮಗೆ ಒಟ್ಟಾರೆಯಾಗಿ 84 ದಿನಗಳ ವೇಲ್ಟಿ ಸಿಗುತ್ತೆ, ನೋಡಿ ಮೊದಲೇ ತಿಳಿಸುವುದಾದರೆ ಇಲ್ಲಿ ನಿಮಗೆ 84 ದಿನಗಳ ವರೆಗೆ ಆರು ಜಿಬಿ ಡೇಟ ಮಾತ್ರ ಸಿಗುತ್ತೆ ಹಾಗೆ ಒಂದು ಸಾವಿರ ಎಸ್ಎಂಎಸ್ 84 ದಿನಗಳವರೆಗೆ ಮಾತ್ರ ಮತ್ತು ಅನ್ ಲಿಮಿಟೆಡ್ ವಾಯ್ಸ್ ಕಾಲ್ಸ್ ದೊರೆಯುತ್ತೆ.
ಈ ಒಂದು ರಿಚಾರ್ಜ್ ಪ್ಲಾನ್ ಕೇವಲ ಕಾಲ್ಸ್ ಬಳಕೆದಾರರಿಗೆ ಮಾತ್ರ ಒಂದು ವೇಳೆ ನಿಮ್ಮ ಮನೆಯಲ್ಲಿ ವೈಫೈ ಇದ್ದರೆ ಅಥವಾ ಆಫೀಸ್ ನಲ್ಲಿ ವೈಫೈ ಇದ್ದರೆ ಇಂಥವರಿಗೆ ಬಹಳ ಸೂಕ್ತ ಹಣ ಉಳಿಸುವಂತಹ ಮಾರ್ಗ ಇದು.