ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಮೂಲಕ ನಾವು ಜಿಯೋ 11 ರೂಪಾಯಿ ಡೇಟಾ ಪ್ಲಾನ್ ಕುರಿತು ತಿಳಿದುಕೊಂಡು ಬರೋಣ ಬನ್ನಿ.
ನಿಮಗೆಲ್ಲಾ ತಿಳಿದಿರುವ ಹಾಗೆ ಜಿಯೋ ನಮ್ಮ ಭಾರತದ ಅತ್ಯಂತ ಬೃಹತ್ ಟೆಲಿಕಾಂ ಕಂಪನಿಯಾಗಿದೆ ಜಿಯೋ ಹೊಸ ರಿಜಾಜ್ ಪ್ಲಾನ್ ತೆಗಿದರೆ ಕಾಂಪಿಟೇಶನ್ ನೀಡುವ ಕಂಪನಿಗಳ ಎದೆ ನಡುಗುತ್ತೆ ಆ ರೇಂಜ್ನಲ್ಲಿ ತೆಗೆಯುತ್ತಾರೆ ಹೊಸ ರಿಚಾರ್ಜ್ ಆಫರ್ ಗಳನ್ನು.
ಆದರೆ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು ಜಿಯೋ ಹೊಸ ರಿಚಾರ್ಜ್ ಪ್ಲಾನ್ ಕುರಿತು ಮಾಹಿತಿ ತಿಳಿದುಕೊಂಡು ಬರೋಣ ಬನ್ನಿ.
ಕೇವಲ 11 ರೂಪಾಯಿ ಪಾವತಿದ್ದರೆ ಹತ್ತು ಜಿಬಿ ಡೇಟಾ ಸಿಗುವಂತ ಪ್ಲಾನ್ ಇದೆ ಇದರ ಕುರಿತು ಕೆಲವೊಂದಿಷ್ಟು ಮಾಹಿತಿಗಳನ್ನ ಈ ಕೆಳಗಡೆ ಒದಗಿಸಲಾಗಿದೆ ಈ ಲೇಖನವನ್ನು ಕೊನೆವರೆಗೂ ಓದಬಹುದು ಆಸಕ್ತರು.
JIO Recharge: ಎಲ್ಲ ಜಿಯೋ ಗ್ರಾಹಕರಿಗೆ ಸಿಹಿ ಸುದ್ದಿ.! 3 ತಿಂಗಳ ರಿಚಾರ್ಜ್ ಪ್ಲಾನ್ ಕಡಿಮೆ ಬೆಲೆಗೆ.!!
ನಿಮಗೆ ತಿಳಿದಿರುವ ಹಾಗೆ ಇತ್ತೀಚಿನ ದಿನಮಾನಗಳಲ್ಲಿ ಟೆಲಿಕಾಂ ಕಂಪನಿಗಳು ತಮ್ಮ ಗ್ರಾಹಕರನ್ನ ಸೆಳೆಯಲು ಬೇರೆ ಬೇರೆ ರೀತಿ ಅಂತ ರಿಚಾರ್ಜ್ ಪ್ಲಾನ್ ಗಳನ್ನ ತೆಗೆಯುತ್ತಿದ್ದಾರೆ ಇದರಲ್ಲಿ ಜಿಯೋ 11 ರೂಪಾಯಿ ಡೇಟಾ ಪ್ಲಾನ್ ಕೂಡ ಒಂದಾಗಿದೆ.
ಜಿಯೋ ಡೇಟಾ ಪ್ಲಾನ್:
11 ರೂಪಾಯಿ ಡೆಟಾ ಪ್ಲಾನ್:

ಹನ್ನೊಂದು ರೂಪಾಯಿಂದ ಪ್ರಾರಂಭವಾಗುವಂಥ ಈ ಒಂದು ಜಿಯೋ ಪ್ಲಾನ್ ಅಡಿಯಲ್ಲಿ ವ್ಯಾಲಿಡಿಟಿ ಅವಧಿ ಕೇವಲ ಒಂದು ಗಂಟೆ ಆಗಿರುತ್ತೆ ಹೌದು ನೀವು ಸರಿಯಾಗಿ ಓದಿದ್ದೀರಿ ವ್ಯಾಲಿಡಿಟಿ ಅವಧಿ ಒಂದು ದಿನ ಇರುವುದಿಲ್ಲ ಒಂದು ಗಂಟೆ ಮಾತ್ರ ಇರುತ್ತೆ ಈ ಒಂದು ಗಂಟೆಯಲ್ಲಿ ನೀವು 10 ಜಿಬಿ ಡೇಟಾವರಿಗೆ ಬಳಸಬಹುದು.
19 ರೂಪಾಯಿ ಡೆಟಾ ಪ್ಲಾನ್:
19 ರೂಪಾಯಿಯಿಂದ ಪ್ರಾರಂಭವಾಗುವಂತಹ ಈ ಒಂದು ಜಿಯೋ ಡಾಟಾ ಪ್ಲಾನ್ ಅಡಿಯಲ್ಲಿ ಒಂದು ದಿನದವರೆಗೆ ವ್ಯಾಲಿಡಿಟಿ ಸಿಗುತ್ತೆ ಇಲ್ಲಿ ನಿಮಗೆ ಒಂದು ದಿನಕ್ಕೆ 1.5 ಜಿಬಿ ಡೇಟಾ ಮಾತ್ರ ಸಿಗುತ್ತೆ.
ಗಮನಿಸಿ ಇದು ತಾಸುಗಳ ಲೆಕ್ಕ ಅಲ್ಲ ಇಲ್ಲಿ ನಿಮಗೆ ಒಟ್ಟಾರೆಯಾಗಿ ಒಂದು ದಿನಕ್ಕೆ 19 ರೂಪಾಯಿ ಡೆಟಾ ರಿಕಾಜ್ ಪ್ಲಾಂಟ್ ಸಿಗುತ್ತೆ 1.5GB ಮಾತ್ರ.
29 ಡೇಟಾ ರಿಚಾರ್ಜ್ ಪ್ಲಾನ್:
29 ಜಿಯೋ ಡೇಟಾ ಪ್ಲಾನ್ ಈ ಒಂದು ರಿಚಾರ್ಜ್ ಪ್ಲಾನಲ್ಲಿ ನಿಮಗೆ ಎರಡು ದಿನಗಳ ವ್ಯಾಲಿಡಿಟಿ ಸಿಗುತ್ತೆ ಹಾಗೆ ಈ ಎರಡು ದಿನದಲ್ಲಿ ಕೇವಲ 2 ಜಿಬಿ ಡೇಟಾ ಮಾತ್ರ ಸಿಗುತ್ತೆ.
49 ರೂಪಾಯಿ ಡೇಟಾ ಪ್ಲಾನ್:
ಪ್ರಾರಂಭವಾಗುವಂತಹ ಈ ಒಂದು ಡೇಟಾ ರಿಚಾರ್ಜ್ ಪ್ಲಾನ್ ಅಡಿಯಲ್ಲಿ ನಿಮಗೆ ಒಂದು ದಿನಗಳ ಅವಧಿ ಇರುತ್ತೆ ಇಲ್ಲಿ ನಿಮಗೆ ಒಂದು ದಿನಗಳ ಅವಧಿಯಲ್ಲಿ 25 GB ಡೇಟಾ ಸಿಗುತ್ತೆ ಗಮನಿಸಿ ಇದು ಒಂದು ದಿನಕ್ಕೆ ಮಾತ್ರ.
ಗಮನಿಸಿ ಈ ಎಲ್ಲಾ ರಿಚಾರ್ಜ್ ಪ್ಲಾನಗಳು ನಿಮಗೆ ಬೇಕಾದರೆ ನಮ್ಮ ಹತ್ತಿರ ಯಾವ ಆಕ್ಟಿವ್ ಪ್ಲಾನಿಂಗ್ ಇರಬೇಕು ಎಂಬುದು ಬಹಳ ಮುಖ್ಯ ಆಗಿರುತ್ತೆ.
ಈ ಮೇಲ್ಗಡೆ ಮೇಲ್ಗಡೆ ತಿಳಿಸಿರುವ ಹಾಗೆ ಡೇಟಾ ಪ್ಲಾನ್ ಗಳನ್ನ ನಿಮ್ಮ ಮೊಬೈಲ್ ನಂಬರಿಗೆ ರೀಚಾರ್ಜ್ ಮಾಡಿಸುವುದಾದರೆ ನೀವು ಮಾನ್ಯತೆ ಪಡೆದಿರುವಂತಹ 175 ರಿಚಾರ್ಜ್ ಹಾಗೂ 119 ರಿಚಾರ್ಜ್ ಮತ್ತು 259 ರೂಪಾಯಿ ರಿಚಾರ್ಜ್ ಹಾಗೂ 359 ರಿಚಾರ್ಜ್ ಇವೆಲ್ಲವನ್ನು ನೀವು ಮೊದಲು ರಿಚಾರ್ಜ್ ಮಾಡಿಸಬೇಕು ನಂತರವೇ ಈ ಮೇಲ್ಗಡೆ ತಿಳಿಸಿರುವ ರಿಚಾರ್ಜ್ ಪ್ಲಾನ್ ನಿಮಗೆ ಅನ್ವಯವಾಗುತ್ತೆ.
ಜಿಯೋ ಡೇಟಾ ರಿಚಾರ್ಜ್ ಪ್ಲಾನ್ ಗಳು ಯಾರಿಗೆ ಸೂಕ್ತ:
- ನಿಮ್ಮ ಆಫೀಸ್ ನಲ್ಲಿ ಏನಾದರೂ ಕೆಲಸವಿದ್ದರೆ ನಿಮ್ಮ ಮೊಬೈಲ್ ಡೇಟಾ ಬಳಕೆ ಮಾಡಿ ಆಫೀಸ್ ಕೆಲಸ ಮಾಡುವಂಥವರಿಗೆ ಸೂಕ್ತ.
- ಡೇಟಾ ಕಡಿಮೆಯಾದಾಗ ಬಳಸಬಹುದು.
- ಇನ್ನಿತರ ಹಲವಾರು ಕಾರಣಗಳು ಇರುತ್ತೆ.
- ಕೇವಲ ಡೇಟಾದ ಎಮರ್ಜೆನ್ಸಿ ಇದ್ದಾಗ ಮಾತ್ರ ಇಂತವರಿಗೂ ಇದು ಬಹಳ ಸೌಲಭ್ಯ ವಾಗುತ್ತೆ ಕೇವಲ 11 ರೂಪಾಯಿ ಪಾವತಿಸಿದರೆ ಒಂದು ಗಂಟೆವರೆಗೆ 10GB ಡೇಟಾ ಬರುತ್ತೆ ಇವರು ಕೂಡ ಬಳಸಬಹುದು.