Instant Money Loan App 2025:ಕೇವಲ 10 ನಿಮಿಷಗಳಲ್ಲಿ ಸಿಗಲಿದೆ 5 ಲಕ್ಷ ಸಾಲ ಸೌಲಭ್ಯ.! ಇಂದೆ ಅರ್ಜಿ ಸಲ್ಲಿಸಿ.!!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ. 

WhatsApp Group Join Now
Telegram Group Join Now

 5 ಲಕ್ಷಗಳವರೆಗೆ ಸಾಲ ಸೌಲಭ್ಯ ಪಡೆದುಕೊಳ್ಳಲು ಕೇವಲ 10 ನಿಮಿಷದಲ್ಲಿ ಅರ್ಜಿ ಸಲ್ಲಿಸಬಹುದು, ಇನ್ಸ್ಟಂಟ್ ಆಗಿ ಲೋನ್ ಸಿಗುತ್ತೆ.

 ನೀವು ಕೂಡ 10 ನಿಮಿಷದಲ್ಲಿ ಅರ್ಜಿ ಸಲ್ಲಿಸಿ ಐದು ಲಕ್ಷ ರುಪಾಯಿಗಳವರಿಗೆ ಲೋನ್ ಪಡೆದುಕೊಳ್ಳಲು ಮುಂದಾದರೆ ಇಂದಿನ ಈ ಒಂದು ಲೇಖನ ನಿಮಗಾಗಿಯೇ ಇದೆ ಈ ಲೇಖನವನ್ನು ಕೊನೆವರೆಗೂ.

 ಕೆಲವೊಂದಿಷ್ಟು ಸಂದರ್ಭಗಳಲ್ಲಿ ಹಣದ ಅವಶ್ಯಕತೆ ನಮಗೆ ಬಹಳ ಇರುತ್ತೆ ಇಂತಹ ಸಮಯದಲ್ಲಿ ನಾವು ಬ್ಯಾಂಕ್ ಗಳ ಮೂಲಕ ಲೋನ್ ಪಡೆದುಕೊಳ್ಳಲು ಮುಂದಾದರೆ ಇದು ಬಹಳ ಕಷ್ಟಕರ ಸಂಗತಿಯಾಗಿರುತ್ತೆ ಇಂತಹ ಸಂದರ್ಭಗಳಲ್ಲಿ  ಈ ಕೆಳಗಡೆ ಸೂಚಿಸಿರುವಂತಹ ಆಪ್ ಗಳ ಮೂಲಕ ನೀವು ಲೋನ್ ಪಡೆದುಕೊಳ್ಳಬಹುದು.

 ಇದರ ಮೇಲೆ ಕ್ಲಿಕ್ ಮಾಡಿ ಓದಿ:Phonepe personal loan: ಫೋನ್ ಪೇ ಮೂಲಕ ಸಿಗಲಿದೆ 5 ನಿಮಿಷದಲ್ಲಿ 2 ಲಕ್ಷ ರೂ. ಸಾಲ ಸೌಲಭ್ಯ.! ತಕ್ಷಣ ಇಂದೆ ಈ ರೀತಿ ಅರ್ಜಿ ಸಲ್ಲಿಸಿ.!!

Instant Money Loan App 2025 ಎಂದರೇನು..?

 ಸುಲಭವಾಗಿ ತಿಳಿಸುವುದಾದರೆ ಇನ್ಸ್ಟಂಟ್ ಮನಿ ಲೋನ್ ಆಪ್ ಎಂದರೆ ನಮ್ಮ ಭಾರತೀಯ ಫಿನ್ ಟ್ಯಾಕ್ ಕಂಪನಿಗಳಾದಂತಹ ಲೆನ್‌ಡೆನ್‌ಕ್ಲಬ್‌ನ ಸೇವೆ.

 ಇಂತಹ ಕಂಪನಿಗಳು ಇನ್ಸೆಂಟ್ ಆಗಿ ಲೋನ್ ಆಪ್ ಗಳ ಮೂಲಕ ಸಾಲ ನೀಡುತ್ತಾರೆ.

Instant Money Loan App ಒಬ್ಬ ಮನುಷ್ಯ ಎಷ್ಟು ಲಕ್ಷ ಲೋನ್ ಪಡೆದುಕೊಳ್ಳಬಹುದು..?

ಇದರ ಮೇಲೆ ಕ್ಲಿಕ್ ಮಾಡಿ ಓದಿ:Axis Bank Personal Loan 2025: ಆಕ್ಸಿಸ್ ಬ್ಯಾಂಕ್ ಮೂಲಕ ಸಿಗಲಿದೆ 10 ಲಕ್ಷ ಸಾಲ ! ಇಂದೆ ಅರ್ಜಿ ಸಲ್ಲಿಸಿ, ಇಲ್ಲಿದೆ ಸಂಪೂರ್ಣ ಮಾಹಿತಿ.!!

Instant Money Loan App 2025
Instant Money Loan App 2025

 ನಿಮಗೆಲ್ಲ ತಿಳಿಸುವುದಾದರೆ ಇನ್ಸ್ಟಂಟ್ ಮನಿ ಆಪ್ ನಿಂದ ನೀವು ಐವತ್ತು ಸಾವಿರ ರೂಪಾಯಿ ಇಂದ ಹಿಡಿದು 5 ಲಕ್ಷಗಳ ವರೆಗೆ ಲೋನ್ ಪಡೆದುಕೊಳ್ಳಬಹುದು ಇದು ವೈಯಕ್ತಿಕ ಸಾಲದ ರೂಪದಲ್ಲಿ.

  ನಿಮಗೆ ಲೋನ್ ಬೇಕಾದರೆ ಇಲ್ಲಿ ಸಿಬಿಲ್ ಸ್ಕೋರ್ ಪಾತ್ರ ಬಹಳ ವಹಿಸುತ್ತೆ ಸಿಬಿಲ್ ಸ್ಕೋರ್ ಹೆಚ್ಚಿದಷ್ಟು ಲೋನ್ ಸಿಗುತ್ತೆ.

 ಇನ್ಸ್ಟೆಂಟ್ ಲೋನ್ ಆಪ್ ಗಳು :

 (Instant Money Loan App 2025)

  1. Fibe
  2. LoanTap
  3. IBL Finance
  4. Smart Coin Loan App
  5. Buddy Loan
  6. FlexiSalary Instant Loan App
  7. DigiMoney
  8. PaySense
  9. PhonePe 
  10. Bajaj Finserv
  11. MoneyView
  12. KreditBee
  13. Branch Loan App
  14. Upwards

 ಈ ಮೇಲ್ಗಡೆ ತಿಳಿಸಿರುವ ಆಪ್ ಗಳು ಆರ್‌ಬಿಐನಿಂದ ರಿಜಿಸ್ಟರ್ ಆಗಿರುವಂತಹ ಲೋನ್ ಆಪ್ ಗಳು ಆಗಿರುತ್ತೆ ನೀವು ಇದರ ಮೇಲೆ ಲೋನ್ ಪಡೆದುಕೊಳ್ಳಲು ಟ್ರಸ್ಟ್ ಮಾಡಬಹುದು ಇದು ನಿಮಗೆ ಬಿಟ್ಟಿದ್ದು.

 ಎಷ್ಟು ಬಡ್ಡಿದರ..?

(Instant Money Loan App intrest )

 ನೀವೇನಾದ್ರೂ ಇನ್ಸ್ಟಂಟ್ ಮನಿ ಅಪ್ಲಿಕೇಶನ್ ಮೂಲಕ ಲೋನ್ ಪಡೆದುಕೊಳ್ಳಲು ಮುಂದಾದರೆ 24% ಇಂದ ಹಿಡಿದು 48% ಬಡ್ಡಿದರ ಇರುತ್ತೆ ಇದನ್ನ ಗಮನದಲ್ಲಿಟ್ಟುಕೊಳ್ಳಿ.

 ನಿಮ್ಮ ಸಿಬಿಲ್ ಸ್ಕೋರ್ ಮತ್ತು ಸಂಬಳ ಮತ್ತು ಕ್ರೆಡಿಟ್ ಸ್ಕೋರ್ ಆಧಾರದ ಮೇರೆಗೆ ಲೋನ್ ಅವಲಂಬಿತ ಆಗಿರುತ್ತೆ ಗಮನಿಸಿ.

 ಮರುಪಾವತಿ ಅವಧಿ ಎಷ್ಟು..?

Instant Money Loan App repayment

 ಮೂರು ತಿಂಗಳ ಹಿಂದೆ ಹಿಡಿದು ಐದು ತಿಂಗಳ ಸಮಯವನ್ನು ನೀಡುತ್ತಾರೆ ನೀವು ಪಡೆದುಕೊಂಡಿರುವಂತ ಹಣವನ್ನು ಮರುಪಾವತಿ ಮಾಡಬೇಕು.

 ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು..?

  •  ಭಾರತೀಯ ನಾಗರಿಕರಾಗಿರಬೇಕು.
  •  ಕನಿಷ್ಠ 21 ಮತ್ತು ಗರಿಷ್ಠ 45 ವರ್ಷದ ಒಳಗಡೆ ಇರಬೇಕು.
  •  ಪ್ರತಿ ತಿಂಗಳು 12,000 ವೇತನ ಇರಬೇಕು.
  •  ನಿಮ್ಮ cibil ಸ್ಕೋರ್ 600 ಕ್ಕಿಂತ ಜಾಸ್ತಿ ಇರಬೇಕು.

 ಬೇಕಾಗಿರುವ ಪ್ರಮುಖ ದಾಖಲೆಗಳು :

(instant Money Loan App required documents)

ಇದರ ಮೇಲೆ ಕ್ಲಿಕ್ ಮಾಡಿ ಓದಿ:ಹೊಸ ವರ್ಷಕ್ಕೆ KSRTC ಟಿಕೆಟ್ ದರ ಏರಿಕೆ! ಬಸ್ ಪ್ರಯಾಣಿಕರಿಗೆ ಕಹಿ ಸುದ್ದಿ.! ಎಷ್ಟು ಹೆಚ್ಚಳವಾಗಳಿದೆ ತಿಳಿಯಿರಿ..?

  •  ಪ್ಯಾನ್ ಕಾರ್ಡ್ ಆಧಾರ್ ಕಾರ್ಡ್ ಹಾಗೂ ವಿಳಾಸದ ಪುರಾವೆ.
  •  ಮೂರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್  
  •  ಮುಂತಾದವುಗಳು.

 ಲೋನ್ ಪಡೆಯಲು ಹೇಗೆ ಅರ್ಜಿ ಸಲ್ಲಿಸಬೇಕು..?

(Instant Money Loan how to apply )

  •  ಮೊದಲಿಗೆ ಪ್ಲೇ ಸ್ಟೋರ್ ಗೆ ಹೋಗಿ.
  •  ಈ ಕೆಳಗಡೆ ಸೂಚಿಸಿರುವ ಆಪ್ ಗಳನ್ನು ಸರ್ಚ್ ಮಾಡಿ.
  •  ನಂತರ ಆಪ್ ಡೌನ್ಲೋಡ್ ಮಾಡಿಕೊಳ್ಳಿ.
  •  ಅರ್ಥ ಆಗದಿದ್ದರೆ  “Instamoney Loan App” ಅಂತ ಸರ್ಚ್ ಮಾಡಿದರೆ ಆಪ್ ಗಳು ಬರುತ್ತೆ ಡೌನ್ಲೋಡ್.
  •  ಆಪ್ ಓಪನ್ ಮಾಡಿ ಅಕೌಂಟ್ ಕ್ರಿಯೇಟ್ ಮಾಡಿಕೊಳ್ಳಿ.
  •  ಮತ್ತೊಮ್ಮೆ ಆಪ್ ಓಪನ್ ಮಾಡಿ ಲೋನ್ ಭಾಗಕ್ಕೆ ಬನ್ನಿ .
  •  ಲೋನಂತ ಆಪ್ಷನ್ ಇರುತ್ತೆ ಅಥವಾ ಇನ್ಸ್ಟಂಟ್ ಲೋನ್ ಅಂತ ಆಪ್ಷನ್ ಇರುತ್ತೆ ಅದರ ಮೇಲೆ ಕ್ಲಿಕ್ ಮಾಡಿ.
  •  ಆಧಾರ ಕಾರ್ಡ್ ಮತ್ತು ಪ್ಯಾನ್ ಕಾರ್ಡ್  ಇವೆಲ್ಲವೂ ಬೇಕಾಗುತ್ತೆ  ಕಾರಣ ಕೆವೈಸಿ ಮಾಡಿಸಬೇಕಾಗುತ್ತದೆ.
  •  ಕೆವೈಸಿ ಪ್ರಕ್ರಿಯೆ ಮುಗಿದ ನಂತರ  ನಿಮಗೆ ಎಷ್ಟು ಲೋನ್ ಬೇಕೋ ಎಂಬುದನ್ನು ನಮೂದಿಸಿ ಹಾಗೆ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
  •  ಕೊನೆಯದಾಗಿ ಪ್ರತಿಯೊಂದು ದಾಖಲೆಗಳನ್ನು ಸರಿಯಾಗಿ ತುಂಬಿದ್ದೇನೆ ಎಂದು ಗಮನಿಸಿ ಸಬ್ಮಿಟ್ ಮಾಡಿ.

Instant Money Loan Apps 

  1. Fibe
  2. LoanTap
  3. IBL Finance
  4. Smart Coin Loan App
  5. Buddy Loan
  6. FlexiSalary Instant Loan App
  7. DigiMoney
  8. PaySense
  9. PhonePe 
  10. Bajaj Finserv
  11. MoneyView
  12. KreditBee
  13. Branch Loan App
  14. Upwards

 ಎಲ್ಲರಿಗೂ ವಿಶೇಷ: ಇಂದಿನ ಈ ಒಂದು ಲೇಖನ ಕೇವಲ ಮಾಹಿತಿ ಗೋಸ್ಕರ ಆಗಿರುತ್ತೆ ಲೋನ್ ಪಡೆದುಕೊಳ್ಳಲು ಮುಂದಾದರೆ ನಿಮ್ಮ ರಿಸ್ಕ್ ಮೇಲೆ ಲೋನ್ ಪಡೆದುಕೊಳ್ಳಿ ಕರ್ನಾಟಕ ಸಂಜೆ ಜಾಲತಾಣದ ಯಾವುದೇ ಸದಸ್ಯರಿಗೆ ಸಂಬಂಧ ಪಡುವುದಿಲ್ಲ.

ದಯವಿಟ್ಟು ಗಮನಿಸಿ ಈ ಮೇಲ್ಗಡೆ ತಿಳಿಸಿರುವ ಆಪ್ ಗಳ ಲಿಸ್ಟ್ ಇದೆ ಹೌದಲ್ಲವೇ ನೀವು ಇದರಲ್ಲಿ ಯಾವುದಾದರೂ ಒಂದು ಆಪ್ ಡೌನ್ಲೋಡ್ ಮಾಡಿಕೊಂಡು ಲೋನ್ ಪಡೆದುಕೊಳ್ಳಲು ಮುಂದಾದರೆ ಸದ್ಯದ ಪರಿಸ್ಥಿತಿಯಲ್ಲಿ ಈ ಆಪ್ ನ ಬಡ್ಡಿದರ ಎಷ್ಟು ವೃತ್ತಿ ಪ್ರತಿ ತಿಂಗಳಿಗೆ ಹಾಗೂ ವರ್ಷಕ್ಕೆ ಒಂದು ವೇಳೆ ಜಾಸ್ತಿ ಲೋನ್ ಪಡೆದುಕೊಂಡರೆ ಇದಕ್ಕೆ ಎಷ್ಟು ಇರುತ್ತೆ ಬಡ್ಡಿದರ ಎಂಬುದನ್ನ ಅರ್ಥೈಸಿಕೊಳ್ಳಿ ಒಂದು ವೇಳೆ ನೀವೇನಾದರೂ ಲೋನ್ ಮರುಪಾವತಿಸಲು ಆಗದೆ ಇದ್ದಲ್ಲಿ ಎಷ್ಟು ಬಡ್ಡಿದರ ಬೀಳಬಹುದು ಎಂಬುವುದನ್ನು ಗಮನದಲ್ಲಿ ಇಟ್ಟುಕೊಳ್ಳಿ. ನಂತರವೇ ನೀವೆಲ್ಲರೂ ಲೋನ್ ಪಡೆದುಕೊಳ್ಳಬಹುದು.

ಕರ್ನಾಟಕ ಸಂಜೆ ಜಾಲತಾಣದ ಮೂಲಕ ಇದೇ ತರನಾಗಿ ಮಾಹಿತಿಗಳನ್ನು ಪಡೆಯಲು ಮುಂದಾದರೆ ಕೂಡಲೇ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್ ಜಾಯಿನ್ ಆಗಬಹುದು.

WhatsApp Group Join Now
Telegram Group Join Now

Leave a Comment

WhatsApp Logo Join WhatsApp Group!