SBI PPF SCHEME: SBI ಬ್ಯಾಂಕ್ ಖಾತೆ ಇದ್ದವರಿಗೆ ಗುಡ್ ನ್ಯೂಸ್.!50,000 ರೂ. ಈ ಯೋಜನೆಯಲ್ಲಿ ಹಾಕಿದರೆ ಸಿಗುತ್ತೆ 13,56,070 ರೂ.! ಇಂದೆ ಅರ್ಜಿ ಸಲ್ಲಿಸಿ.!!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ. 

WhatsApp Group Join Now
Telegram Group Join Now

ಪ್ರಸ್ತುತ ಇಂದಿನ ಈ ಒಂದು ಲೇಖನದ ಮೂಲಕ ತಿಳಿಸಲು ಹೊರಟಿರುವಂತಹ ಮಾಹಿತಿ SBI PPF SCHEME ಕುರಿತು. 

ನಿಮಗೆಲ್ಲ ತಿಳಿದಿರಬಹುದು ನಾವು ಇಂದಿನ ದಿನಮಾನಗಳಲ್ಲಿ ನಮ್ಮಲ್ಲಿ ಇರುವಂತಹ ಹಣವನ್ನು ಅದರಲ್ಲಿಯೂ ನಮ್ಮ ತಂದೆ ತಾಯಿಗಳಿಗೆ ಒಂದೇ ಗುರಿ ಆಗಿರುತ್ತೆ ಫಿಕ್ಸ್ ಡೆಪಾಸಿಟ್ ಮಾಡುವುದು.

ನೀವೇನಾದರೂ ಎಸ್ ಬಿ ಐ ಬ್ಯಾಂಕ್ ಖಾತೆ ಹೊಂದಿದ್ದರೆ ಈ ಒಂದು ಯೋಜನೆಯ ಮೂಲಕ 50,000 ಠೇವಣಿ ಮಾಡುವುದರ ಮೂಲಕವೇ 13,56,070 ರೂಪಾಯಿ ಪಡೆದುಕೊಳ್ಳಬಹುದು.

ಇದೇನು ಕೇವಲ 50000 ಹೂಡಿಕೆ ಮಾಡಿದರೆ 13 ಲಕ್ಷ 56,000 ಸಿಗುತ್ತಾ ಎಂಬ ಪ್ರಶ್ನೆ ನಿಮ್ಮಲ್ಲಿದ್ದರೆ ನೋಡಿ ಸಿಗುತ್ತೆ ಈ ಕೆಳಗಡೆ SBI PPF SCHEME ಯೋಜನೆ ಕುರಿತು ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಲಾಗಿದೆ. 

ಇದರ ಮೇಲೆ ಕ್ಲಿಕ್ ಮಾಡಿ ಓದಿ: Instant Money Loan App 2025:ಕೇವಲ 10 ನಿಮಿಷಗಳಲ್ಲಿ ಸಿಗಲಿದೆ 5 ಲಕ್ಷ ಸಾಲ ಸೌಲಭ್ಯ.! ಇಂದೆ ಅರ್ಜಿ ಸಲ್ಲಿಸಿ.!!

SBI PPF ಯೋಜನೆ:

SBI ಬ್ಯಾಂಕಿಗೆ ppf ಅಂದರೆ ಸಾರ್ವಜನಿಕ ಭವಿಷ್ಯ ನಿಧಿ ಯೋಜನೆಯಿಂದ ಭಾರತ ಸರ್ಕಾರದಿಂದ ಬೆಂಬಲಿತ ಪಡೆದುಕೊಂಡಿದೆ. ಈ ಯೋಜನೆಯ ಅಡಿಯಲ್ಲಿ ನಿಮ್ಮ ಹಣವನ್ನ ಸುರಕ್ಷಿತವಾಗಿರುತ್ತೆ, ಹೂಡಿಕೆ ಮಾಡಬಹುದು ನೋಡಿ ಪ್ರತಿ ವರ್ಷಕ್ಕೆ 7.1% ಬಡ್ಡಿದರ ಸಿಗುತ್ತೆ ಈ ಒಂದು ಯೋಜನೆ ಅಡಿಯಲ್ಲಿ. 

sbi ppf scheme invest every year 50000 get 1356070
sbi ppf scheme invest every year 50000 get 1356070

ಪಡೆದುಕೊಂಡಿರುವಂತಹ ಬಡ್ಡಿ ಹಣವನ್ನ ಅಂದರೆ ಬಡ್ಡಿಯನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತೆ. ಈ ಒಂದು ಯೋಜನೆ ಅಡಿಯಲ್ಲಿ ನೀವು ಅರ್ಜಿ ಸಲ್ಲಿಸುವುದಾದರೆ ಮೊದಲು ಎಸ್ಬಿಐ ಬ್ಯಾಂಕ್ ಖಾತೆ ಹೊಂದಿರಬೇಕಾಗುತ್ತದೆ. 

ಇಲ್ಲಿ ನೀವು 50,000 ಹಣವನ್ನು 15 ವರ್ಷಗಳವರೆಗೆ ಹೂಡಿಕೆ ಮಾಡಬೇಕಾಗುತ್ತದೆ ದಯವಿಟ್ಟು ಗಮನಿಸಿ ಒಂದು 15 ವರ್ಷ ಸಮಯ ಮುಗಿದ ನಂತರ ನೀವು ಠೇವಣಿ ಮಾಡಿರುವಂತಹ 50,000 ಕ್ಕೆ ಇದರ ಮೇಲೆ ಬಡ್ಡಿ ಸೇರಿಸಿ ಒಟ್ಟಾರೆಯಾಗಿ ಹಣ ಪಡೆದುಕೊಳ್ಳಬಹುದು. 

ಇದರ ಮೇಲೆ ಕ್ಲಿಕ್ ಮಾಡಿ ಓದಿ:Phonepe personal loan: ಫೋನ್ ಪೇ ಮೂಲಕ ಸಿಗಲಿದೆ 5 ನಿಮಿಷದಲ್ಲಿ 2 ಲಕ್ಷ ರೂ. ಸಾಲ ಸೌಲಭ್ಯ.! ತಕ್ಷಣ ಇಂದೆ ಈ ರೀತಿ ಅರ್ಜಿ ಸಲ್ಲಿಸಿ.!!

50,000 ರೂಪಾಯಿ ಹೂಡಿಕೆ ಮಾಡಿದರೆ ಎಷ್ಟು ರಿಟರ್ನ್ ಸಿಗುತ್ತೆ..?

ನಿಮಗೂ ಕೂಡ ಪ್ರಶ್ನೆ ಹುಟ್ಟಿರುತ್ತೆ 50,000 ಠೇವಣಿ ಮಾಡಿದರೆ ಅಂದರೆ ಹೂಡಿಕೆ ಮಾಡಿದರೆ ಎಷ್ಟು ಸಿಗುತ್ತೆ ಎಂಬ ಪ್ರಶ್ನೆ ನಿಮ್ಮಲ್ಲಿರುತ್ತೆ ನೋಡಿ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿ ತಿಳಿಸಲಾಗಿದೆ. 

ಇಲ್ಲಿ ನೀವು ಪ್ರತಿ ವರ್ಷಕ್ಕೆ 50 ಸಾವಿರ ರೂಪಾಯಿಯಂತೆ ಠೇವಣಿ ಮಾಡಿದರೆ 15 ವರ್ಷಗಳಲ್ಲಿ ನೀವು ಠೇವಣಿ ಮಾಡಿರುವಂತಹ ಹಣ ₹ 7,50,000 ರೂಪಾಯಿ ಆಗಿರುತ್ತೆ. 

ನೀವು 15 ವರ್ಷಗಳಲ್ಲಿ ತುಂಬಿರುವಂತಹ ಹಣಕ್ಕೆ ಬಡ್ಡಿ ಮೂಲಕ ನಿಮಗೆ   ₹ 13,56,070 ರೂಪಾಯಿ ಸಿಗುತ್ತೆ ಗಮನಿಸಿ ಪ್ರತಿ ವರ್ಷ 50,000 ಹೂಡಿಕೆ ಮಾಡಬೇಕು 15 ವರ್ಷಗಳವರೆಗೆ ಇಲ್ಲಿ ನೀವು ಹೂಡಿಕೆ ಮಾಡಿರುವ ಹಣ ₹ 7,50,000 ರೂಪಾಯಿ ಆಗಿರುತ್ತೆ ನಂತರ 15 ವರ್ಷದ ನಂತರ ಬಡ್ಡಿಯೊಂದಿಗೆ ನಿಮಗೆ  ₹ 13,56,070 ರೂಪಾಯಿ ದೊರೆಯುತ್ತೆ. 

ಗಮನಿಸಿ ಪಿಪಿಎಫ್ ಬಡ್ಡಿ ದರದ ಆದರದ ಮೇಲೆ ಲೆಕ್ಕಾಚಾರವನ್ನು ಆಧರಿಸಿದೆ.

ನೀವು ಕೂಡ ಹಣವನ್ನು ಠೇವಣಿ ಮಾಡಲು ಬಯಸಿದರೆ ಹತ್ತಿರ ಇರುವಂತಹ ಎಸ್ ಬಿ ಐ ಬ್ಯಾಂಕ್ ಭೇಟಿ ನೀಡಿ PPF SCHEME ಖಾತೆ ತೆರೆಯಬೇಕೆಂದು ಹೇಳಿದರೆ ಪ್ರತಿಯೊಂದು ಮಾಹಿತಿಯನ್ನು ನೀಡುತ್ತಾರೆ. 

ಸಾಮಾನ್ಯವಾಗಿ ನೀವು ಎಸ್ ಬಿ ಐ ಬ್ಯಾಂಕ್ಗೆ ಹೋದರೆ ನಿಮ್ಮ ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್, ವಿಳಾಸದ ಪುರಾವೆಗಳು ಇವೆಲ್ಲವೂ ಬೇಕಾಗುತ್ತೆ ಜೊತೆಗೆ ತೆಗೆದುಕೊಂಡು ಹೋಗಿ.

ಟ್ಯಾಕ್ಸ್ ಕಟ್ಟಬೇಕಾಗುತ್ತದೆ..?

ಇಲ್ಲ 15 ವರ್ಷಗಳ ನಂತರ ನಿಮಗೆ ಸಿಗುವಂತ ರಿಟರ್ನ್ ಹಣಕ್ಕೆ ನೀವು ಟ್ಯಾಕ್ಸ್ ಕಟ್ಟುವಂತ ಅವಶ್ಯಕತೆ ಇರುವುದಿಲ್ಲ ಇದು ಟ್ಯಾಕ್ಸ್ ಫ್ರೀ ಆಗಿರುತ್ತೆ. 

ದಯವಿಟ್ಟು ಗಮನಿಸಿ 15 ವರ್ಷದ ನಂತರ ಮೆಚುರಿಟಿ ಅವಧಿಯಲ್ಲಿ ನೀವು ಟ್ಯಾಕ್ಸ್ ಕಟ್ಟುವ ಅವಶ್ಯಕತೆ ಇರುವುದಿಲ್ಲ ಇದು ಟ್ಯಾಕ್ಸ್ ಫ್ರೀ ಆಗಿರುತ್ತೆ. 

ನೀವು ಹೂಡಿಕೆ ಮಾಡಿರುವಂತಹ ಹಣತೆ ಯಾವುದೇ ತರಹದ ಅಪಾಯ ಇರುವುದಿಲ್ಲ ಇದಕ್ಕೆ ಬ್ಯಾಂಕ್ ಹೊಣೆಗಾರರಾಗಿರುತ್ತೆ. 

ಇದರ ಮೇಲೆ ಕ್ಲಿಕ್ ಮಾಡಿ ಓದಿ:Bank New Rules: ಬ್ಯಾಂಕ್ ನಿಂದ ಸಾಲ ಪಡೆದುಕೊಂಡವರಿಗೆ ಬೆಳಂ ಬೆಳಗ್ಗೆ ಕಹಿ ಸುದ್ದಿ.! ಜನವರಿ 2025 ರಿಂದ ಹೊಸ ರೂಲ್ಸ್ ಗಳು ಜಾರಿ.!!

WhatsApp Group Join Now
Telegram Group Join Now

Leave a Comment

WhatsApp Logo Join WhatsApp Group!