Gold Rate Today: ಹೊಸ ವರ್ಷ ಆರಂಭದಲ್ಲಿ ಆಭರಣದ ಪ್ರಿಯರಿಗೆ ಬಿಗ್ ಶಾಕ್.! ಇಂದಿನ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ!  ಇಂದಿನ ಚಿನ್ನ & ಬೆಳ್ಳಿ ದರ  ಎಷ್ಟಿದೆ..?

 ಎಲ್ಲರಿಗೂ ನಮಸ್ಕಾರ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ.

WhatsApp Group Join Now
Telegram Group Join Now

 ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು ಚಿನ್ನ ಮತ್ತು ಬೆಳ್ಳಿ ದರ ಕುರಿತು ಮಾಹಿತಿ ತಿಳಿದುಕೊಂಡು ಬರೋಣ ಬನ್ನಿ.

 ನಿಮಗೆಲ್ಲ ತಿಳಿದಿರುವ ಹಾಗೆ ಹೊಸ ವರ್ಷ ಆರಂಭದ ಬೆಣ್ಣಲ್ಲೇ ಚಿನ್ನದ ಬೆಲೆ ಭರ್ಜರಿ ಏರಿಕೆಯಾಗಿದೆ.

 ಹೌದು ನೀವೇನಾದ್ರೂ ಆಭರಣ ಪ್ರಿಯರಾಗಿದ್ದರೆ ಇಂದಿನ ಈ ಒಂದು ಲೇಖನವನ್ನ ಕೊನೆವರೆಗೂ ಓದಲೇಬೇಕು ಏಕೆಂದರೆ ಈ ಕೆಳಗಡೆ ನಾವು ನಿಮಗಾಗಿಯೇ ಆಭರಣ ಹಾಗೂ ಬೆಳ್ಳಿಯ ಬೆಲೆ  ಎಷ್ಟಿದೆ ಎಂಬುದರ ಕುರಿತು ಮಾಹಿತಿ ಒದಗಿಸಿದ್ದೇವೆ.

 ನಿಮಗೆಲ್ಲ ತಿಳಿದಿರಬಹುದು ನಾವು ಸಾಮಾನ್ಯವಾಗಿ ಚಿನ್ನವನ್ನು ಮದುವೆ ಸಮಾರಂಭ ಅಥವಾ ಕಾರ್ಯಕ್ರಮ ಇರುವುದರಿಂದ ಚಿನ್ನ ಆಗಲಿ ಅಥವಾ ಬೆಳ್ಳಿ ಆಗಲೇ ಖರೀದಿವಾಡಲು ಮುಂದಾಗುತ್ತೇವೆ ಆದರೆ ಸರಿಯಾದ ಸಮಯಕ್ಕೆ ಕಾಯುತ್ತೇವೆ ಯಾವಾಗ ಚಿನ್ನ ಮತ್ತು ಬೆಳೆದರ ಕಡಿಮೆಯಾಗುತ್ತೆ ಎಂದು ಆದರೆ ಇಂದಿನ ದಿನ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ ಇದರ ಕುರಿತು ಮಾಹಿತಿ ತಿಳಿದುಕೊಳ್ಳಿ.

ಇದರ ಮೇಲೆ ಕ್ಲಿಕ್ ಮಾಡಿ ಓದಿ: Instant Money Loan App 2025:ಕೇವಲ 10 ನಿಮಿಷಗಳಲ್ಲಿ ಸಿಗಲಿದೆ 5 ಲಕ್ಷ ಸಾಲ ಸೌಲಭ್ಯ.! ಇಂದೆ ಅರ್ಜಿ ಸಲ್ಲಿಸಿ.!!

BSNL ಗ್ರಾಹಕರಿಗೆ ಗುಡ್ ನ್ಯೂಸ್.! ಹೊಸ ವರ್ಷಕ್ಕೆ ಭರ್ಜರಿ ರಿಚಾರ್ಜ್ ಪ್ಲಾನ್.! ಇಂದೆ ತಿಳಿಯಿರಿ.!!

 ಜನವರಿ 2 2025 ರಂದು ನಮ್ಮ ಕರ್ನಾಟಕದಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂಬುದರ ಕುರಿತು ಈ ಕೆಳಗಿನಂತಿದೆ ನೋಡಿ ಮಾಹಿತಿ.

gold price today Karnataka huge increase 2025
gold price today Karnataka huge increase 2025

24 ಕ್ಯಾರೆಟ್ ಚಿನ್ನದ ಬೆಲೆ:

1G: ₹7,833

8 G: ₹62,664

10 G: ₹78,330

100 G: ₹7,83,300

22 ಕ್ಯಾರೆಟ್ ಚಿನ್ನದ ಬೆಲೆ:

1 G: ₹7,180

8 G: ₹57,440

10 G: ₹71,800

100 G: ₹7,18,000

ಇದರ ಮೇಲೆ ಕ್ಲಿಕ್ ಮಾಡಿ ಓದಿ:Axis Bank Personal Loan 2025: ಆಕ್ಸಿಸ್ ಬ್ಯಾಂಕ್ ಮೂಲಕ ಸಿಗಲಿದೆ 10 ಲಕ್ಷ ಸಾಲ ! ಇಂದೆ ಅರ್ಜಿ ಸಲ್ಲಿಸಿ, ಇಲ್ಲಿದೆ ಸಂಪೂರ್ಣ ಮಾಹಿತಿ.!!

 ಇಂದು ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ..?

 ಈ ಕೆಳಗಡೆ 22 ಕ್ಯಾರೆಟ್ ಹಾಗೂ 24 ಕ್ಯಾರೆಟ್ ಗೆ ಸಂಬಂಧಪಟ್ಟಂತೆ ಪ್ರಮುಖ ನಗರಗಳಲ್ಲಿ ಬೆಲೆ ಎಷ್ಟಿದೆ ಮಾಹಿತಿ ಇದೆ.

  1. ಬೆಂಗಳೂರು: ₹71,800 (22 ಕ್ಯಾರೆಟ್), ₹78,330 (24 ಕ್ಯಾರೆಟ್)
  1. ಚೆನ್ನೈ: ₹71,800 (22 ಕ್ಯಾರೆಟ್), ₹78,330 (24 ಕ್ಯಾರೆಟ್)
  1. ಮುಂಬೈ: ₹71,800 (22 ಕ್ಯಾರೆಟ್), ₹78,330 (24 ಕ್ಯಾರೆಟ್)
  1. ಕೊಲ್ಕತ್ತಾ: ₹71,800 (22 ಕ್ಯಾರೆಟ್), ₹78,330 (24 ಕ್ಯಾರೆಟ್)
  1. ದೆಹಲಿ: ₹71,950 (22 ಕ್ಯಾರೆಟ್), ₹78,330 (24 ಕ್ಯಾರೆಟ್)

 ಇಂದಿನ ಬೆಳ್ಳಿ ದರ ಎಷ್ಟಿದೆ..?

  • 1 G: ₹905
  • 10 G: ₹9,050
  • 1 G: ₹90,500

 ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರ ಪ್ರತಿ ಕೆಜಿಗೆ.

  • ಬೆಂಗಳೂರು: ₹90,500
  • ಚೆನ್ನೈ: ₹98,000
  • ದೆಹಲಿ: ₹90,500
  • ಮುಂಬೈ: ₹90,500
  • ಕೊಲ್ಕತ್ತಾ: ₹90,500

ಇದರ ಮೇಲೆ ಕ್ಲಿಕ್ ಮಾಡಿ ಓದಿ:Phonepe personal loan: ಫೋನ್ ಪೇ ಮೂಲಕ ಸಿಗಲಿದೆ 5 ನಿಮಿಷದಲ್ಲಿ 2 ಲಕ್ಷ ರೂ. ಸಾಲ ಸೌಲಭ್ಯ.! ತಕ್ಷಣ ಇಂದೆ ಈ ರೀತಿ ಅರ್ಜಿ ಸಲ್ಲಿಸಿ.!!

 ವಿಶೇಷ ಸೂಚನೆ: ನೀವೇನಾದರೂ ಚಿನ್ನ ಅಥವಾ ಬೆಳ್ಳಿಯನ್ನು ಖರೀದಿ ಮಾಡಲು ಮುಂದಾದರೆ ದಯವಿಟ್ಟು ಹತ್ತಿರ ಇರುವಂತ ಆಭರಣ ಅಂಗಡಿಗಳಿಗೆ ಭೇಟಿ ನೀಡಿ ಅಲ್ಲಿಯ ದರವನ್ನು ನಿಗದಿಪಡಿಸಿಕೊಂಡು ನಂತರವೇ ಖರೀದಿ ಮಾಡಲು ಮುಂದಾಗಿ.

 ಏಕೆಂದರೆ ಮಾರುಕಟ್ಟೆ ಅಂದಮೇಲೆ ಬೆಲೆಗಳು ಏರಿಳಿತ ಆಗುತ್ತದೆ ಇದನ್ನ ಗಮನದಲ್ಲಿ ಇಟ್ಟುಕೊಂಡು ಮುಂದಿನ ಕಾರ್ಯವನ್ನು ಮುನ್ನಡೆಸಿಕೊಂಡು ಹೋಗಬಹುದು.

WhatsApp Group Join Now
Telegram Group Join Now

Leave a Comment

WhatsApp Logo Join WhatsApp Group!