ಹೊಸ ವರ್ಷಕ್ಕೆ KSRTC ಟಿಕೆಟ್ ದರ ಏರಿಕೆ! ಬಸ್ ಪ್ರಯಾಣಿಕರಿಗೆ ಕಹಿ ಸುದ್ದಿ.! ಎಷ್ಟು ಹೆಚ್ಚಳವಾಗಳಿದೆ ತಿಳಿಯಿರಿ..?

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ. 

WhatsApp Group Join Now
Telegram Group Join Now

ಪ್ರಸ್ತುತ ಇಂದಿನ ಈ ಒಂದು ಲೇಖನದ ಮೂಲಕ ತಿಳಿಸಲು ಹೊರಟಿರುವ ಮಾಹಿತಿ ಕೆಎಸ್ಆರ್ಟಿಸಿ ಬಸ್ ಟಿಕೆಟ್ ದರ ಕುರಿತು. 

ಇದೀಗ ರಾಜ ಸರ್ಕಾರಕ್ಕೆ ಸಲ್ಲಿಕೆ ಆಗಿರುವಂತಹ ಪ್ರಸ್ತಾವನೆಗಳನ್ನ ನಮ್ಮ ಕರ್ನಾಟಕ ಸರ್ಕಾರ ಒಪ್ಪಿದೆ ಇಂತಹದರಲ್ಲಿ ಹೊಸ ವರ್ಷಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಅಂದರೆ ಕೆಎಸ್ಆರ್ಟಿಸಿ ಈ ಎಲ್ಲ ನಾಲ್ಕು ನಿಗಮಗಳಿಗೆ ಬಸ್ ಸಂಚಾರದ ಬೆಲೆ ಮತ್ತಷ್ಟು ಹೆಚ್ಚಾಗಲಿದೆ. 

ಒಂದು ವೇಳೆ ಹೀಗೆನಾದರೂ ಸಾರಿಗೆ ನಿಗಮಗಳ ಶೇಕಡಾ 15 ರಷ್ಟು ಟಿಕೆಟ್ ದರ ಏರಿಕೆ ಇಂದ ಬೇಡಿಕೆಯನ್ನು ಈಡೇರಿಸುವಂತಾಗುತ್ತದೆ. ಸದ್ಯ ಈ ಒಂದು ವಿಚಾರ ಮನವಿ ಹಂತದಲ್ಲಿದ್ದು ಸರ್ಕಾರ ಹೊಸ ವರ್ಷದಂದು ತೀರ್ಮಾನ ಮಾಡುವ ಸಾಧ್ಯತೆ ಇದೆ. 

ನಿಮಗೆಲ್ಲ ತಿಳಿದಿರುವ ಹಾಗೆ ರಾಜ್ಯದ ಕೆಎಸ್ಆರ್ಟಿಸಿ  ನಾಲ್ಕು ನಿಗಮಗಳಲ್ಲಿ ಹಣದ ಕೊರತೆ ಇದ್ದು ಇಷ್ಟೇ ಅಲ್ಲದೆ ವಾಹನದ ಖರ್ಚು ವೆಚ್ಚಗಳನ್ನಾಗಲಿ ಉದಾಹರಣೆಗೆ ತಿಳಿಸುವುದಾದರೆ ವಾಹನಗಳ ವಾಹನಗಳ ಬಿಡಬಾಗ ಇವೆಲ್ಲವೂ ಹೆಚ್ಚಾಗಿದೆ. 

ಎಲ್ಲ ಕಾಣಗಳಿಂದ ಶೇಕಡ 15ರಷ್ಟು ಟಿಕೆಟ್ ಪ್ರಮಾಣದ ಜಾಸ್ತಿ ಮಾಡುವಂತೆ ಒತ್ತಾಯಿಸಿದೆ. ಈಗಾಗಲೇ ಕೆಲವೊಂದಿಷ್ಟು ಪ್ರಸ್ತಾವನೆಗಳು ಸಲ್ಲಿಸಿದ್ದು ಕೆಎಸ್ಆರ್ಟಿಸಿಗೆ ಇವೆಲ್ಲವೂ ಸರ್ಕಾರದ ಮುಂದಿದೆ ಇನ್ನು ತೀರ್ಮಾನವಾಗಿಲ್ಲ ಎಂದು ಸಾರಿಗೆ ಸಚಿವರಾದಂತಹ ರಾಮಲಿಂಗಾರೆಡ್ಡಿ ಅವರು ಮಾಹಿತಿಯನ್ನು ಒದಗಿಸಿದ್ದಾರೆ. 

ಇದರ ಮೇಲೆ ಕ್ಲಿಕ್ ಮಾಡಿ ಓದಿ:Axis Bank Personal Loan 2025: ಆಕ್ಸಿಸ್ ಬ್ಯಾಂಕ್ ಮೂಲಕ ಸಿಗಲಿದೆ 10 ಲಕ್ಷ ಸಾಲ ! ಇಂದೆ ಅರ್ಜಿ ಸಲ್ಲಿಸಿ, ಇಲ್ಲಿದೆ ಸಂಪೂರ್ಣ ಮಾಹಿತಿ.!!

KSRTC ಹಣದ ಕೊರತೆ: 

KSRTC ticket price hike news
KSRTC ticket price hike news

ಹೌದು ನಮ್ಮ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ KSRTC, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ KKRTC, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ NWKSRTC, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ BMTC ಈ ಎಲ್ಲವೂ ಹಣದ ಕೊರತೆಯಿಂದ ಬಳಲುತ್ತಿವೆ. 

ಶಕ್ತಿ ಯೋಜನೆಯ ಬಾಕಿ ಹಣ ಬರಬೇಕಾಗಿದೆ ಇದರಿಂದಾಗಿ ಸಂಬಂಧಪಟ್ಟಂತ ನಿಗಮದ ಮುಖ್ಯಸ್ಥರು ಆರು ತಿಂಗಳಿನಿಂದ ಟಿಕೆಟ್ ದರ ಏರಿಕೆ ಮಾಡುವಂತೆ ಮನವಿ ಮಾಡುತ್ತಲೇ ಇದ್ದಾರೆ. 

4 ನಿಗಮಗಳಲ್ಲಿ ಬರುವಂತಹ ಆದಾಯ ಇದರಲ್ಲಿ ಶೇಕಡ 40ರಷ್ಟು ಆದಾಯ ಇಂಧನಕ್ಕೆ ಖರ್ಚಾಗುತ್ತೆ ಇನ್ನುಳಿದಿರುವ ಅಷ್ಟರಲ್ಲಿ ನೌಕರರ ವೇತನ ಭರಿಸಬೇಕು.

ಇದರ ಮೇಲೆ ಕ್ಲಿಕ್ ಮಾಡಿ ಓದಿ:Phonepe personal loan: ಫೋನ್ ಪೇ ಮೂಲಕ ಸಿಗಲಿದೆ 5 ನಿಮಿಷದಲ್ಲಿ 2 ಲಕ್ಷ ರೂ. ಸಾಲ ಸೌಲಭ್ಯ.! ತಕ್ಷಣ ಇಂದೆ ಈ ರೀತಿ ಅರ್ಜಿ ಸಲ್ಲಿಸಿ.!!

ರಾಜ್ಯ ಸರ್ಕಾರಕ್ಕೆ ಬಂದಿರುವಂತ ನಿಗಮಗಳ ಮನವಿಯನ್ನ ಮುಂದಿನ ದಿನಮಾನಗಳಲ್ಲಿ ಚರ್ಚಿಸಿ ಸೂಕ್ತ ನಿರ್ಣಯ ಕೈಗೊಳ್ಳಲಿದೆ. ಪ್ರಸ್ತುತ ನೀವು ತಿಳಿದುಕೊಳ್ಳಬೇಕಾಗಿರುವ ಮಾಹಿತಿ ಏನೆಂದರೆ ನೋಡಿ ಕಳೆದ ಹತ್ತು ವರ್ಷಗಳಲ್ಲಿ ಪ್ರಮುಖವಾಗಿ ಎರಡು ಬಾರಿ ಟಿಕೆಟ್ ದರ ಪರಿಷ್ಕರಣೆ ಮಾಡಲಾಗಿದೆ. 

ಮೊದಲು 2014 ನಂತರ 2020ರಲ್ಲಿ ಬೆಲೆ ಏರಿಕೆ ಮಾಡಿದೆ ಆದರೆ ಇಲ್ಲಿಯವರೆಗೆ ಬೆಲೆ ಏರಿಕೆ ಮತ್ತೆ ಹೆಚ್ಚಿಗೆ ಮಾಡಿಲ್ಲ. ಶೀಘ್ರವೇ ಸಾರಿಗೆ ಬಸ್ ದರ ಏರಿಕೆ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ ಎಂದು ಸಾರಿಗೆ ಸಚಿವರಾದಂತಹ ರಾಮಲಿಂಗ ರೆಡ್ಡಿ ಅವರು ತಿಳಿಸಿದ್ದಾರೆ. 

KSRTC ಟಿಕೆಟ್ ದರ ಹೆಚ್ಚಳ:

ಹೊಸ ವರ್ಷ ಬರುತ್ತಿದ್ದಂತೆ ಜನವರಿ 14ರ ನಂತರ ಹಾಲಿನಲ್ಲಿ ಪ್ರತಿಯಲ್ಲಿ ಐದು ರೂಪಾಯಿ ಹೆಚ್ಚಳ ಮಾಡುವ ನಿರೀಕ್ಷೆ ಇದೆ ಹೀಗಾಗಿ ಇದೆ ವೇಳೆ ಬಸ್ ಟಿಕೆಟ್ ದರ ಕೂಡ ಹೆಚ್ಚಾದರೂ ಆಗಬಹುದು. ವರ್ಷದಿಂದ ವರ್ಷಕ್ಕೆ ಬದುಕು ಬಹಳ ದುಬಾರಿಯಾಗುತ್ತಿದೆ ಹೀಗಾಗಿ ಸರ್ಕಾರ ಹೊಸ ವರ್ಷಕ್ಕೆ ಬಸ್ ಟಿಕೆಟ್ ದರ ಹೆಚ್ಚಳ  ಮಾಡಲು ಮುಂದಾಗಿದೆ.

ಇದರ ಮೇಲೆ ಕ್ಲಿಕ್ ಮಾಡಿ ಓದಿ:Govt Employee: ಸರ್ಕಾರಿ ನೌಕರರಿಗೆ ಜನವರಿಯಿಂದ 10,080 ರೂ. ಡಿಎ ಹೆಚ್ಚಳ..?

WhatsApp Group Join Now
Telegram Group Join Now

Leave a Comment

WhatsApp Logo Join WhatsApp Group!