ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನದ ಮೂಲಕ ತಿಳಿಸಲು ಹೊರಟಿರುವ ಅಂತಹ ಮಾಹಿತಿ ಹಳೆಯ ಸ್ಪ್ಲೆಂಡರ್ ಬೈಕ್ ಕುರಿತು.
ನಿಮಗೆಲ್ಲ ತಿಳಿಯಬಹುದು ಇಂದಿನ ದಿನ ಮಾನಗಳಲ್ಲಿ ಪೆಟ್ರೋಲ್ ದರ ಮುಗಿಲು ಮುಟ್ಟಿದೆ.
ಆದರೆ ಇಂತಹ ದಿನಮಾನಗಳಲ್ಲಿ ಆರ್ ಟಿ ಓ ಗುಡ್ ನ್ಯೂಸ್ ನೀಡಿದೆ ಹೌದು ಅದು ಬೇರೆ ಯಾವುದೇ ಏನೇ ಅಲ್ಲ ಸ್ಪ್ಲೆಂಡರ್ ಬೈಕ್ ಹೊಂದಿದವರಿಗೆ ಸಿಹಿ ಸುದ್ದಿಯನ್ನ ನೀಡಿದ್ದಾರೆ ಇದರ ಕುರಿತು ಈ ಕೆಳಗಿನಂತೆ ನೋಡಿ ಮಾಹಿತಿ.
ನಿಮಗೆಲ್ಲ ತಿಳಿದಿರಬಹುದು ಪ್ರಸ್ತುತ ದಿನಮಾನಗಳಲ್ಲಿ ಪೆಟ್ರೋಲ್ ಎಂಬ ದರವು ಗಗನಕ್ಕೆ ಏರಿದೆ ಇಂತಹ ಸಂದರ್ಭಗಳಲ್ಲಿ GOGA1 ಸಂಸ್ಥೆ ತನ್ನ ವಿಶೇಷ ಕಿಟ್ ನೊಂದಿಗೆ ಎಲೆಕ್ಟ್ರಿಕ್ ಬೈಕ್ ಆಗಿ ಪರಿವರ್ತಿಸುತ್ತೆ.
ಹೌದು ನೀವು ಕೂಡ ನಿಮ್ಮ ಸ್ಪ್ಲೆಂಡರ್ ಬೈಕ್ ಅನ್ನ ಎಲೆಕ್ಟ್ರಿಕ್ ಬೈಕ್ ಆಗಿ ಪರಿವರ್ತಿಸಲು ಮುಂದಾಗಿದ್ದರೆ ಹಾಗೆ ಪರಿಸರ ಸ್ನೇಹಿಯಾಗಿ ಪ್ರಯಾಣಿಸಲು ಮುಂದಾಗಿದ್ದರೆ ಇಂದಿನ ಈ ಒಂದು ಲೇಖನ ನಿಮಗಾಗಿಯೇ ಇದೆ ಹಾಗೆ ಆರ್ ಟಿ ಓ ಏಕೆ ಗುಡ್ ನ್ಯೂಸ್ ನೀಡದೆ ಎಂದು ಮಾಹಿತಿಯನ್ನು ಒದಗಿಸಲಾಗಿದೆ.
GOGA1 ಕನ್ವರ್ಷನ್ ಕಿಟ್ :
ನೀವು ಮೊದಲ ಬಾರಿಗೆ GOGA1 ಹೆಸರನ್ನ ಕೇಳುವಂತೆ ಇದ್ದರೆ ಅಥವಾ ಓದುವಂತಿರಬೇಕು ನೋಡಿ ಈ ಒಂದು ಕಂಪನಿ ಪೆಟ್ರೋಲ್ ಬೈಕ್ ಗಳನ್ನು , ಸ್ಕೂಟಿಗಳನ್ನು ಎಲೆಕ್ಟ್ರಿಕ್ ಬೈಕಾಗಿ ಪರಿವರ್ತಿಸುತ್ತೆ.
ನೀವು ಕೂಡ ನಿಮ್ಮ ಸ್ಪ್ಲೆಂಡರ್ ಬೈಕ್ ಎಲೆಕ್ಟ್ರಿಕ್ ಬೈಕ್ ಆಗಿ ಪರಿವರ್ತಿಸಲು ಮುಂದಾದರೆ ಈ ಸಂಸ್ಥೆ ನಿಮಗೆ ಬಹಳ ಸಹಾಯ ಮಾಡುತ್ತೆ ಕಡಿಮೆ ದರದಲ್ಲಿ ಕಿಟ್ ಅಳವಡಿಸಿ ಕೊಡುತ್ತೆ.

ವಿಶೇಷವಾಗಿ ತಿಳಿಸುವುದು ಏನೆಂದರೆ ಇದು ಆರ್ ಟಿ ಓ ದಿಂದ ಅಪ್ರುವಲ್ ಸಿಕ್ಕಿದೆ ಅಂದರೆ ನೀವು ನಿಮ್ಮ ಹಳೆಯ ಸ್ಪ್ಲೆಂಡರ್ ಬೈಕ್ ನ ಎಲೆಕ್ಟ್ರಿಕ್ ಬೈಕ್ ಆಗಿ ಪರಿವರ್ತಿಸಿ ರಸ್ತೆಯಲ್ಲಿ ಯಾವುದೇ ತೊಂದರೆ ಇಲ್ಲದ ಹಾಗೆ ಬೈಕ್ ಬಳಸಬಹುದು.
GOGA1 ಕನ್ವರ್ಷನ್ ಕಿಟ್ ಪ್ರಮುಖ ಲಕ್ಷಣಗಳೇನು..?
GOGA1 ಸಂಸ್ಥೆಯ ಮೂಲಕ ನಿಮ್ಮ ಬೈಕ್ ಎಲೆಕ್ಟ್ರಿಕ್ ಬೈಕ್ ನಗಿಸಿದರೆ ಒಂದು ಒಳ್ಳೆ ರೇಂಜ್ ಸಿಗಲಿದೆ ಸರಿ ಸುಮಾರು ಒಂದು 151 ಕೆಎಂ ವರೆಗೆ ನೀವು ಪ್ರಯಾಣಿಸಬಹುದು ಒಂದು ಬಾರಿ ಚಾರ್ಜ್ ಮಾಡಿದರೆ.
ಕೈಗಟುವ ಬೆಲೆಯಲ್ಲಿ ಸಿಗುತ್ತೆ ಕಿಟ್ ಗೆ 35,000 ಹಾಗೆ ಬ್ಯಾಟರಿಗೆ ರೂ.60,000 ತಗುತ್ತೆ ಒಟ್ಟಾರೆಯಾಗಿ ರೂ.95,000 ರೂಪಾಯಿ ಆಗುತ್ತೆ.
ಇದೊಂದು ಪರಿಸರ ಸ್ನೇಹಿಯಾಗಿದ್ದು ನೀವು ನಿಮ್ಮ ಬೈಕನ್ನು ಎಲೆಕ್ಟ್ರಿಕ್ ಬೈಕನ್ನಾಗಿ ಪರಿವರ್ತಿಸಿದರೆ ಇಂಧನ ಬಳಸುವ ಅವಶ್ಯಕತೆ ಇರುವುದಿಲ್ಲ .
GOGA1 ಕನ್ವರ್ಷನ್ ಕಿಟ್ ನಾವು ಬಳಸಬಹುದಾ..?
ಹೌದು, ನೀವು GOGA1 ಸಂಸ್ಥೆಯ ಕನ್ವರ್ಷನ್ ಕಿಟ್ ಗಳನ್ನು ಬಳಸಿಕೊಳ್ಳಬಹುದು. ಅದಕ್ಕೆ ಪ್ರಮುಖ ಕಾರಣಗಳನ್ನು ತಿಳಿಸುವುದಾದರೆ ನೋಡಿ.
ಮೊಲೆಯಾಗಿ ತಿಳಿಸುವುದಾದರೆ ಹೆಚ್ಚುತ್ತಿರುವ ಇಂಧನದ ಬೆಲೆಯಿಂದ ಮುಕ್ತಿ ಪಡೆದುಕೊಳ್ಳಬಹುದು ಹೌದು ಇಂದಿನ ದಿನಮಾನದಲ್ಲಿ ಪೆಟ್ರೋಲ್ ಬೆಲೆ 100 ರಗಡಿಗೆ ಬಂದಿದೆ ಇಂಥ ಸಂದರ್ಭಗಳಲ್ಲಿ ನೀವು ಎಲೆಕ್ಟ್ರಿಕ್ ಬೈಕ್ ಆಗಿ ಪರಿವರ್ತಿಸಿದರೆ ಇದರಿಂದ ಮುಕ್ತಿ ಪಡೆದುಕೊಳ್ಳಬಹುದು.
ನಿಮ್ಮ ಹಳೆಯ ಸ್ಪ್ಲೆಂಡರ್ ಬೈಕ್ ಗೆ ಒಂದು ಒಳ್ಳೆ ಹೊಸ ಜೀವ ಬಂದಂತ ಆಗುತ್ತೆ.
ಎಲೆಕ್ಟ್ರಿಕ್ ಬೈಕ್ ಆಗಿ ಪರಿವರ್ತಿಸುವುದರಿಂದ ಸ್ವಚ್ಛ ಮತ್ತು ಮಾಲಿನ್ಯ ರಹಿತವಾಗಿ ಇರುತ್ತೆ.
GOGA1 ಕನ್ವರ್ಷನ್ ಕಿಟ್ ಗಳನ್ನು ಹೇಗೆ ಅಳವಡಿಸಬೇಕು.?
ನೀವು ಕೂಡ GOGA1 ಸಂಸ್ಥೆಯ ಕನ್ವರ್ಷನ್ ಕಿಟ್ ಗಳ ಮೂಲಕ ನಿಮ್ಮ ಸ್ಪ್ಲೆಂಡರ್ ಬೈಕನ್ನು ಎಲೆಕ್ಟ್ರಿಕ್ ಬೈಕನ್ನಾಗಿ ಪರಿವರ್ತಿಸಲು ಮುಂದಾದರೆ ನೋಡಿ ನಮ್ಮ ದೇಶದಲ್ಲಿ ಒಟ್ಟು 50 ಫ್ರಾಂಚೈಸಿಗಳಿವೆ.
ನೀವು ಕೂಡ ಗೂಗಲ್ ನಲ್ಲಿ ಸರ್ಚ್ ಮಾಡಿ GOGA1 ಈ ತರ ಸರ್ಚ್ ಮಾಡಿದ್ದೆ ಆದಲ್ಲಿ ನಿಮ್ಮ ಲೊಕೇಶನ್ ಗೆ ಹತ್ತಿರ ಇರುವಂತಹ ಫ್ರಾಂಚೈಸಿ ಸಿಗುತ್ತೆ ಅಲ್ಲಿ ಹೋಗಿ ನಿಮ್ಮ ಬೈನ್ನ ಎಲೆಕ್ಟ್ರಿಕ್ ಬೈಕಾಗಿ ಪರಿವರ್ತಿಸಬಹುದು.
RTO ನಿಂದ ಅಪ್ರುವಲ್ ಸಿಕ್ಕಿದೆ:
ಹೌದು ನಿಮ್ಮ ಸ್ಪ್ಲೆಂಡರ್ ಬೈಕ್ ಗಳನ್ನು ಎಲೆಕ್ಟ್ರಿಕ್ ಬೈಕ್ ಆಗಿ ರೋಡ್ ನಲ್ಲಿ ಆರಾಮವಾಗಿ ಚಲಾಯಿಸಬಹುದು ಇದಕ್ಕೆ ಯಾವುದೇ ರೀತಿಯ ತೊಂದರೆ ಇಲ್ಲ ಎಂದು ಆರ್ಟಿಓ ಸ್ಪಷ್ಟನೆ ನೀಡಿದೆ.