ಅಂಗನವಾಡಿ ಇಲಾಖೆ ನೇಮಕಾತಿ 2025! ಸರ್ಕಾರಿ ಹುದ್ದೆ ಪಡೆದುಕೊಳ್ಳಲು ಸುವರ್ಣ ಅವಕಾಶ! ಎಲ್ಲ ಹೆಣ್ಣು ಮಕ್ಕಳು ಇಂದೇ ಅರ್ಜಿ ಸಲ್ಲಿಸಿ.!!

ನಮಸ್ಕಾರ ಸ್ನೇಹಿತರೇ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು ಅಂಗನವಾಡಿ ಇಲಾಖೆ ನೇಮಕಾತಿ 2025 ಇದರ ಕುರಿತು ಮಾಹಿತಿ ತಿಳಿದುಕೊಂಡು ಬರೋಣ ಬನ್ನಿ.

WhatsApp Group Join Now
Telegram Group Join Now

ಒಟ್ಟು 577 ಹುದ್ದೆಗಳು ಖಾಲಿ ಇದೆ, ಅರ್ಹ ಮತ್ತು ಆಸಕ್ತಿ ಇರುವಂತಹ ಅಭ್ಯರ್ಥಿಗಳು ಇಂದಿನ ಈ ಒಂದು ಲೇಖನವನ್ನು ಕೊನೆವರೆಗೂ ಓದಿ ನಿಮಗೆ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಲಾಗಿದೆ. 

ನೋಡಿ ನಿಮಗೆಲ್ಲ ತಿಳಿದಿರಬಹುದು ನಾವು ಅಂಗನವಾಡಿ ಇಲಾಖೆ ನೇಮಕಾತಿ 2025 577 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮುಂದಾದಾಗ ನಮಗೆ ಹಲವಾರು ತರಹದ ಪ್ರಶ್ನೆಗಳು ಹುಟ್ಟಿಕೊಳ್ಳುತ್ತೆ ನಿಮಗೆಲ್ಲ ತಿಳಿಸುವುದಾದರೆ ಅರ್ಜಿ ಸಲ್ಲಿಸಲು ನಮಗೆ ಶೈಕ್ಷಣಿಕ ಅರ್ಹತೆ ಏನಾಗಿರಬೇಕಾಗುತ್ತದೆ.? ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ ಯಾವುದು.? ಹುದ್ದೆಗಳು ಖಾಲಿ ಇರುವುದು ಎಲ್ಲಿ.?

ನೋಡಿ ಈ ಮೇಗಳ ತಿಳಿಸಿರುವ ಹಾಗೆ ಹಲವಾರು ರೀತಿಯ ಪ್ರಶ್ನೆಗಳು ಇದೇ ತರನಾಗಿ ನಿಮಗೆ ಕಾಣುತ್ತೆ ನಿಮ್ಮೆಲ್ಲ ಪ್ರಶ್ನೆಗೆ ಉತ್ತರ ಬೇಕಾದರೆ ಈ ಲೇಖನವನ್ನ ಕೊನೆಯವರೆಗೂ ಓದಿ ಸಂಪೂರ್ಣ ವಿವರವಾಗಿ ತಿಳಿಸಲಾಗಿದೆ. 

ಬಾಗಲಕೋಟೆ ಅಂಗನವಾಡಿ ಇಲಾಖೆ ನೇಮಕಾತಿ 2025: 

WCD Bagalkot Vacancy Notification

ಇಲಾಖೆ ಹೆಸರು:

  • WCD Bagalkot

ಒಟ್ಟು ಎಷ್ಟು ಹುದ್ದೆಗಳಿವೆ:

  • 577

ಹುದ್ದೆಗಳ ಸ್ಥಳ:

WCD Bagalkot Recruitment 2025
WCD Bagalkot Recruitment 2025
  • ಬಾಗಲಕೋಟೆ, ಕರ್ನಾಟಕ 

ಹುದ್ದೆಗಳ ಹೆಸರು:

  • Anganwadi Worker & Helper

ಎಷ್ಟು ವೇತನ ನೀಡಲಾಗುತ್ತೆ..?

  • ಬಾಗಲಕೋಟೆ ಅಂಗನವಾಡಿ ಇಲಾಖೆ ನೇಮಕಾತಿ ನಿಯಮಗಳ ಪ್ರಕಾರ ನೀಡುತ್ತಾರೆ.

ಹುದ್ದೆಗಳ ವಿವರಣೆ: 

ಹುದ್ದೆಗಳ ಹೆಸರುಒಟ್ಟು ಹುದ್ದೆಗಳು
Anganwadi Helper471
Anganwadi Worker106

ಬಾಗಲಕೋಟೆ ಅಂಗನವಾಡಿ ಇಲಾಖೆ ನೇಮಕಾತಿ 2025 ವಿವರಗಳು:

(WCD Bagalkot Recruitment 2025 Eligibility Details)

ಶೈಕ್ಷಣಿಕ ಅರ್ಹತೆ ಏನಾಗಿರಬೇಕು..?

  • Anganwadi Worker ಹುದ್ದೆಗೆ ಪಿಯುಸಿ ಪಾಸ್ ಆಗಿರಬೇಕು
  • Anganwadi Helper ಹುದ್ದೆಗೆ ಎಸ್‌ಎಸ್‌ಎಲ್‌ಸಿ ಪಾಸ್ ಆಗಿರಬೇಕು. 

ವಯೋಮಿತಿ ಎಷ್ಟಿರಬೇಕು..?

  • ಕನಿಷ್ಠ 19 ವರ್ಷ ಪೂರೈಸಿರಬೇಕು ಗರಿಷ್ಠ 35 ವರ್ಷದ ಒಳಗಡೆ ಇರಬೇಕು. 

   ವಯೋಮಿತಿ ಸಡಿಲಿಕೆ ಮಾಡಲಾಗಿದೆ:

  • PWD ಅಭ್ಯರ್ಥಿಗಳಿಗೆ 10 ವರ್ಷಗಳು 

ಅರ್ಜಿ ಶುಲ್ಕ ಎಷ್ಟಿರುತ್ತೆ..?

  • ಅರ್ಜಿ ಶುಲ್ಕ ಇರುವುದಿಲ್ಲ. 

ಆಯ್ಕೆ ಪ್ರಕ್ರಿಯೆ ಹೇಗೆ..?

  • ಮೆರಿಟ್ ಲಿಸ್ಟ್ ಮೇಲೆ ಆಯ್ಕೆ ಮಾಡಿಕೊಳ್ಳಲಾಗುತ್ತೆ (ಸಾಮಾನ್ಯವಾಗಿ ತಿಳಿಸುವುದಾದರೆ ಮೆರಿಟ್ ಲಿಸ್ಟ್ ಅಂದರೆ ನೀವು ಪಡೆದುಕೊಂಡಿರುವಂತಹ ಅಂಕಗಳ ಆಧಾರದ ಮೇಲೆ ಅಂದರೆ SSLC,PUC ಎಲ್ಲಿ ಪಡೆದುಕೊಂಡಿರುವ ಅಂಕಗಳ ಆಧಾರದ ಮೇಲೆ) 

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ: 

  1. ಅರ್ಜಿ ಪ್ರಾರಂಭ 26/12/2024
  2. ಅರ್ಜಿ ಕೊನೆ 5/1/2025

ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಗಳು: 

ಅಧಿಕೃತ ಅಧಿಸೂಚನೆ PDF 👇👇

Click Here 

Corrigendum Notification (ಅಂಗನವಾಡಿ ಹುದ್ದೆಗಳ ನೇಮಕಾತಿ ದಿನಾಂಕದ ಮುಂದೂಡಿಕೆ ಕುರಿತು ಸುತ್ತೋಲೆ ಹೊರಡಿಸಿರುವ ಮಾಹಿತಿ)👇👇

ಅಧಿಕೃತ ವೆಬ್ಸೈಟ್ 👇👇

Click Here 

WhatsApp Group Join Now
Telegram Group Join Now

Leave a Comment

WhatsApp Logo Join WhatsApp Group!