ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದ ಮೂಲಕ ಪೋಸ್ಟ್ ಆಫೀಸ್ 45,000 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದೆ ಇದರ ಕುರಿತು ಈ ಒಂದು ಲೇಖನದಲ್ಲಿ ಸಂಪೂರ್ಣ ವಿವರವಾಗಿ ಮಾಹಿತಿ ಒದಗಿಸಲಾಗಿದೆ.
ನೀವು ಕೂಡ ಪೋಸ್ಟ್ ಆಫೀಸ್ 45,000 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮುಂದಾಗಿದ್ದರೆ ನೋಡಿ ನೀವು ಸರಿಯಾದ ಸಮಯಕ್ಕೆ ಸರಿಯಾದ ಲೇಖನವನ್ನು ಓದಲು ಬಂದಿದ್ದೀರಿ ಇಂದಿನ ಈ ಒಂದು ಲೇಖನ ನಿಮಗಾಗಿಯೇ ಇದೆ ಈ ಒಂದು ಲೇಖನವನ್ನ ಕೊನೆವರೆಗೂ ಓದಿ ಪೋಸ್ಟ್ ಆಫೀಸ್ ಹುದ್ದೆಗಳಿಗೆ ಸಂಬಂಧಪಟ್ಟಂತೆ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿ ಒದಗಿಸಲಾಗಿದೆ.
ನೋಡಿ ನಿಮಗೆಲ್ಲಾ ತಿಳಿದಿರಬಹುದು ನಾವು ಸಾಮಾನ್ಯವಾಗಿ ಪೋಸ್ಟ್ ಆಫೀಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮುಂದಾಗ ನಮಗೆ ಹಲವಾರು ತರಹದ ಪ್ರಶ್ನೆಗಳು ಹುಟ್ಟಿಕೊಳ್ಳುತ್ತೆ ಉದಾಹರಣೆಗೆ ನಿಮಗೆ ತಿಳಿಸುವುದಾದರೆ ಒಟ್ಟು ಎಷ್ಟು ಹುದ್ದೆಗಳು ಖಾಲಿ ಇದೆ..? ಅರ್ಜಿ ಸಲ್ಲಿಸಲು ಶೈಕ್ಷಣಿಕ ಅರ್ಹತೆ ಏನಾಗಿರಬೇಕು..? ಪ್ರತಿ ತಿಂಗಳ ವೇತನ ಎಷ್ಟು ನೀಡುತ್ತಾರೆ.? ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟಿರಬೇಕು.?
ಈ ಮೇಲ್ಗಳ ತಿಳಿಸಿರುವ ಹಾಗೆ ಇದೇ ತರನಾಗಿ 10 ಹಲವಾರು ರೀತಿಯ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ ನೋಡಿ ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗಳಿಗೆ ನಿಮಗಂತಲೆ ನಾವು ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿ ಒದಗಿಸಿದ್ದೇವೆ.
ಇದೀಗ ಪ್ರಸ್ತುತ ಪೋಸ್ಟ್ ಆಫೀಸ್ ನಲ್ಲಿ ಗ್ರಾಮೀಣ ಡಾಕ್ ಸೇವಕ, ಪೋಸ್ಟ್ ಮ್ಯಾನ್, ಮೇಲ್ ಗಾರ್ಡ್ ಮತ್ತು ಮಲ್ಟಿ ಟಾಸ್ಕಿಂಗ್ ಸ್ಟಾಫ್ MTS ಹುದ್ದೆಗಳ ನೇಮಕಾತಿ ನಡೆಯುತ್ತಿದ್ದು ಅರ್ಹ ಆಸಕ್ತಿ ಇರುವಂತಹ ಅಭ್ಯರ್ಥಿಗಳು ಲೇಖನವನ್ನು ಕೊನೆಯವರೆಗೂ ಓದಬಹುದು.
ಪೋಸ್ಟ್ ಆಫೀಸ್ ನೇಮಕಾತಿ 2025:
ಒಟ್ಟಾರೆಯಾಗಿ 45000 ಹುದ್ದೆಗಳ ನೇಮಕಾತಿ ನಡೆಯುತ್ತಿದೆ 2025 ರಲ್ಲಿ ಈ ಕೆಳಗಡೆ ಯಾವ ಯಾವ ಹುದ್ದೆಗಳಿಗೆ ಎಷ್ಟೆಷ್ಟು ನೇಮಕಾತಿ ನಡೆಯುತ್ತಿದೆ ಎಂಬ ಮಾಹಿತಿ ಇದೆ ಗಮನಿಸಿ.

ಹುದ್ದೆಯ ಹೆಸರು | ನಿರೀಕ್ಷಿತ ಹುದ್ದೆಗಳು |
ಗ್ರಾಮೀಣ ಡಾಕ್ ಸೇವಕ | 30,000 |
ಪೋಸ್ಟ್ ಮ್ಯಾನ್ | 10,000 |
ಮೇಲ್ ಗಾರ್ಡ್ | 3,000 |
ಮಲ್ಟಿ ಟಾಸ್ಕಿಂಗ್ ಸ್ಟಾಪ್ | 2,000 |
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು.?
ಪೋಸ್ಟ್ ಆಫೀಸ್ ನೇಮಕಾತಿ 2025 45,000 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳ ಕುರಿತು ಈ ಕೆಳಗಿನಂತಿದೆ ನೋಡಿ ಮಾಹಿತಿ.
ಶೈಕ್ಷಣಿಕ ಅರ್ಹತೆ ಏನಾಗಿರಬೇಕು..?
- 10ನೇ ತರಗತಿ ಪಾಸ್ ಆಗಿರಬೇಕು 50% ಅಂಕಗಳೊಂದಿಗೆ.
ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟಿರಬೇಕು..?
- ಕನಿಷ್ಠ 18 ವರ್ಷ ಪೂರೈಸಿರಬೇಕು.
- ಗರಿಷ್ಠ 40 ವರ್ಷದ ಒಳಗಡೆ ಇರಬೇಕು.
ಇರಬೇಕಾದ ಕೌಶಲಗಳು..?
- ಕಂಪ್ಯೂಟರ್ ಜ್ಞಾನ ಹೊಂದಿರಬೇಕು
ಅರ್ಜಿ ಶುಲ್ಕ ಎಷ್ಟಿರುತ್ತೆ.?
ವರ್ಗ | ಶುಲ್ಕ |
ಸಾಮಾನ್ಯ/OBC | ₹100 |
SC,ST | ₹0 |
PWD | ₹0 |
ಹಣವನ್ನು ನೀವು ಆನ್ಲೈನ್ ಮೂಲಕ ಪಾವತಿಸಬೇಕು ಉದಾಹರಣೆ ಯುಪಿಐ ಅಥವಾ ನೆಟ್ ಬ್ಯಾಂಕಿಂಗ್ ಅಥವಾ ಡೆಬಿಟ್ ಕಾರ್ಡ್ ಮೂಲಕ.
ಆಯ್ಕೆ ಪ್ರಕ್ರಿಯೆ ಹೇಗೆ..?
- 10ನೇ ತರಗತಿಯ ಅಂಕಗಳನ್ನ ಆಧರಿಸಿ ಮೆರಿಟ್ ಲಿಸ್ಟ್ ಮೇಲೆ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತೆ.
ಪ್ರತಿ ತಿಂಗಳ ವೇತನ.?
ಹುದ್ದೆಗಳು | ವೇತನದ ವಿವರಣೆ (ಪ್ರತಿ ತಿಂಗಳಿಗೆ) |
ಗ್ರಾಮೀಣ ಡಾಕ್ ಸೇವಕ | ₹12,000 – ₹14,500 |
ಪೋಸ್ಟ್ ಮ್ಯಾನ್ | ₹21,700 – ₹69,100 |
ಮೇಲ್ ಗಾರ್ಡ್ | ₹21,700 – ₹69,100 |
ಮಲ್ಟಿ ಟಾಸ್ಕಿಂಗ್ ಸ್ಟಾಪ್ | ₹18,000 – ₹56,900 |
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ..?
- ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು.
ಅರ್ಜಿ ಸಲ್ಲಿಸುವ ಪ್ರಮುಖ ಲಿಂಕುಗಳು:
ಅಧಿಕೃತ ವೆಬ್ಸೈಟ್ 👇👇
https://indiapostgdsonline.gov.in/?hl=en-IN
ಅಧಿಸೂಚನೆ 👇👇
ಶೀಘ್ರದಲ್ಲಿ ಪ್ರಕಟಿಸಲಾಗುವುದು.