ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದ ಮೂಲಕ ತಿಳಿಸಲು ಹೊರಟಿರುವ ಮಾಹಿತಿ ಜಿಯೋ ಗ್ರಾಹಕರಿಗೆ ಕೇವಲ 601 ರೂಪಾಯಿಯಲ್ಲಿ ಒಂದು ವರ್ಷ ಅನ್ ಲಿಮಿಟೆಡ್ 5g ಡೇಟಾ ಸಿಗುತ್ತೆ.
ಹೌದು ಇದಲ್ಲದೆ ಇದೊಂದು ವೋಚರ್ ಆಗಿದ್ದು ಇದನ್ನ ನೀವು ನಿಮ್ಮ ಸ್ನೇಹಿತರು ಆಗಿರಬಹುದು ಅಥವಾ ನಿಮ್ಮ ಕುಟುಂಬಸ್ಥರಿಗೆ ಇದನ್ನ ಉಡುಗೊರೆಯಾಗಿ ಕೊಡಬಹುದು.
ಒಂದು ವೇಳೆ ನೀವೇನಾದರೂ 5g ಗ್ರಾಹಕರಾಗಿದ್ದರೆ ನಿಮಗೆ ಭರ್ಜರಿ ಗುಡ್ ನ್ಯೂಸ್ ಎನ್ನಬಹುದು ಏಕೆಂದರೆ ಕೇವಲ 601 ರೂಪಾಯಿ ಪಾವತಿಸುವ ಮೂಲಕ ನೀವು ಒಂದು ವರ್ಷಗಳವರೆಗೆ ಅನ್ ಲಿಮಿಟೆಡ್ 5G ವೋಚರ್ ಪಡೆದುಕೊಳ್ಳಬಹುದು ಈ ಕೆಳಗಡೆ ನಿಮಗಾಗಿ ಸಂಪೂರ್ಣ ವಿವರವಾಗಿ ಮಾಹಿತಿ.
5G ವೋಚರ್ ಕೊಡುಗೆಯಲ್ಲಿ ಏನಿದೆ..?
ಮೊದಲನೇದಾಗಿ ತಿಳಿಸುವುದು ಆದರೆ ಒಂದು ವರ್ಷವಿಡಿ ಅನಿಯಮಿತ 5g ಡೇಟಾ ಸಿಗುತ್ತೆ ಕೇವಲ ರೂ.601 ಪಾವತಿಸಿದರೆ.
ವೋಚರ್ ನೀವು ಹುಡುಗರೆಯಾಗಿ ನೀಡಬಹುದು ನಿಮ್ಮ ಸ್ನೇಹಿತರಿಕೆ ಹಾಗೂ ನಿಮ್ಮ ಕುಟುಂಬರಿಗೆ.
ಸುಲಭವಾಗಿ ಪ್ಲಾನ್ ಸಕ್ರಿಯೆ ಗೊಳಿಸಬಹುದು ಮೈ ಜಿಯೋ ಆಪ್ ಮೂಲಕ.
ಈ ಒಂದು ಸೌಲಭ್ಯ 4g ಬೆಳೆಗೆದಾರೂ ಇದೆ ಏಕೆಂದರೆ ನಿಮ್ಮ ಸಿಮ್ ಅಪ್ ಗ್ರೇಡ್ ಮಾಡಿಕೊಂಡು 5g ಗೆ ಬಳಸಿಕೊಳ್ಳಬಹುದು.
ಯಾರು ಜಿಯೋ ವೋಚರ್ ಬಳಸಬಹುದು.?

ಅನಿಷ್ಟ 1.5gb ಮತ್ತು 4g ಡೇಟಾ ಪ್ಲಾನ್ ಹೊಂದಿರುವಂತಹ ಗ್ರಾಹಕರು.
ಪ್ರತಿದಿನಕ್ಕೆ 1gb ಡೇಟಾ ಪ್ಲಾನ್ ಹೊಂದಿರುವ ಗ್ರಾಹಕರು ಈ ವೋಚರ್ ಬಳಸಿಕೊಳ್ಳಲು ಅರ್ಹರಲ್ಲ.
ಇದರಿಂದಾಗುವ ಹೆಚ್ಚಿನ ಪ್ರಯೋಜನ ಏನು..?
ನೀವು ಬಜೆಟ್ ತಕ್ಕಂತೆ ವಿವಿಧ ಬೆಲೆಯ ವೋಚರ್ ಆಯ್ಕೆ ಮಾಡಿಕೊಳ್ಳಬಹುದು .
5G ವೋಚರ್ ಹೇಗೆ ಸಕ್ರಿಯಗೊಳಿಸಬೇಕು.?
ಮೊದಲು ನೀವು my Jio ಆಪ್ ಓಪನ್ ಮಾಡಿ ನಂತರ 5G ವೋಚರ್ ಗಿಫ್ಟ್ ಆಯ್ಕೆ ಮಾಡಿಕೊಳ್ಳಿ ಇದಾದ ನಂತರ ವೋಚರ್ ಕೋಡ್ ನಮೂದಿಸಿ ನಂತರ ಸಕ್ರಿಯ ಬಟನ್ ಇರುತ್ತೆ ಕ್ಲಿಕ್ ಮಾಡಿಕೊಳ್ಳಬಹುದು.
5G ವೋಚರ್ ಕೊಡುಗೆಯನ್ನು ಏಕೆ ಬಳಸಬೇಕು.?
ನೀವು ಬಹಳ ಸ್ಪೀಡ್ ಆಗಿ 4g ಗಿಂತ 5g ಅತಿ ವೇಗದಲ್ಲಿ ವಿಡಿಯೋ ಸ್ಟ್ರೀಮ್, ಆಟಗಳನ್ನು ಆಡಬಹುದು, ಇಂಟರ್ನೆಟ್ ಬ್ರೌಸ್ ಮಾಡಬಹುದು.
ಹೈ ಸ್ಪೀಡ್ ವಿಡಿಯೋ ಕಾಲ್ ಗಳನ್ನು ಮಾಡಬಹುದು.
ಹೆಚ್ಚಿನ ವೇಗದಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು ಹಾಗೆ ಅಪ್ಲೋಡ್ ಕೂಡ ಮಾಡಬಹುದು.
ಇದರ ಬಗ್ಗೆ ಮೊದಲ ಬಾರಿ ತಿಳಿಯುವಂತೆ ದಯವಿಟ್ಟು ಹತ್ತಿರ ಇರುವಂತಹ ಜಿಯೋ ಸ್ಟೋರ್ ಭೇಟಿ ನೀಡಿ ಅಥವಾ ಕಸ್ಟಮರ್ ಕೇರ್ ಸಂಪರ್ಕಿಸಬಹುದು.
ವಿಶೇಷ ಸೂಚನೆ: ಈ ಒಂದು ಜಿಯೋ 5Gವೋಚರ್ ಶರತ್ತುಗಳು ಹಾಗೂ ನಿಯಮಗಳನ್ನು ಒಳಗೊಂಡಿರುತ್ತೆ ಇದನ್ನ ಓದಿದ ನಂತರವೇ ರಿಚಾರ್ಜ್ ಮಾಡಿಸಿಕೊಳ್ಳಬಹುದು.