ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ.
ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದ ಮೂಲಕ ತಿಳಿಸಲು ಹೊರಟಿರುವಂತ ಮಾಹಿತಿ jio ಅತ್ಯಂತ ಕಡಿಮೆ ಬೆಲೆಗೆ ಭರ್ಜರಿ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ.
ಹೌದು, ಒಂದು ವೇಳೆ ನೀವು ಜಿಯೋ ಗ್ರಾಹಕರಾಗಿದ್ದರೆ ಇಂದಿನ ಒಂದು ಲೇಖನವನ್ನು ಕೊನೆವರೆಗೂ ಬದಲೇಬೇಕು .
ಏಕೆಂದರೆ ಒಂದು ಲೇಖನದಲ್ಲಿ ನಾವು ಕೇವಲ 479 ರೂಪಾಯಿಗೆ ಪ್ರಾರಂಭವಾಗುವ ರಿಚಾರ್ಜ್ ಪ್ಲಾನ್ ಕುರಿತು ಮಾಹಿತಿಯನ್ನು ಒದಗಿಸಿದ್ದೇವೆ.
ಕೇವಲ 479 ಇಂದ ಪ್ರಾರಂಭವಾಗುವ ಈ ರಿಚಾರ್ಜ್ ಪ್ಲಾನ್ ಅಡಿಯಲ್ಲಿ ನಿಮಗೆಲ್ಲರಿಗೂ 84 ದಿನಗಳವರೆಗೆ ವ್ಯಾಲಿಡಿಟಿ ಸಿಗುತ್ತೆ ಇದೊಂದು ವ್ಯಾಲ್ಯೂ ಫಾರ್ ಮನಿ ರಿಚಾರ್ಜ್ ಎನ್ನಬಹುದು.
479 ರೂಪಾಯಿ ರಿಚಾರ್ಜ್ ಪ್ಲಾನ್ .?
ರೂ.479 ಇಂದ ಪ್ರಾರಂಭವಾಗುವಂತ ಈ ರಿಚಾರ್ಜ್ ಪ್ಲಾನ್ ಅಡಿಯಲ್ಲಿ 84 ದಿನಗಳ ವ್ಯಾಲಿಡಿಟಿ ಸಿಗುತ್ತೆ ಸರಿಸುಮಾರು 3 ತಿಂಗಳವರೆಗೆ.

ಇಲ್ಲಿ ನಮಗೆ ಒಟ್ಟಾರೆಯಾಗಿ 84 ದಿನಗಳವರೆಗೆ 6 GB ಡೇಟಾ ಮಾತ್ರ ಸಿಗುತ್ತೆ ಒಂದು ವೇಳೆ ನೀವು ಮನೆಯ ವೈಫೈ ಬಳಸುವಂತಿದ್ದರೆ ಇವರಿಗೆ ಬಹಳ ಸಹಾಯವಾಗುತ್ತೆ ಹಾಗೆ ಹಣ ಕೂಡ ಉಳಿಸಿಕೊಳ್ಳಬಹುದು.
ಅನ್ ಲಿಮಿಟೆಡ್ ಕಾಲ್ ಗಳು ಇರುತ್ತೆ ಹಾಗೆ 1,000 ಎಸ್ 84 ದಿನಗಳವರೆಗೆ ಮಾತ್ರ.
ಇಲ್ಲಿ ಉಚಿತವಾಗಿ ಸಿಗುವಂತ ಸಬ್ಸ್ಕ್ರಿಪ್ಷನ್ ಗಳ ಕುರಿತು ನಿಮಗೆ ಮಾಹಿತಿ ತಿಳಿಸುವುದು ಆದರೆ ಜಿಯೋ ಟಿವಿ ಹಾಗೂ ಜಿಒ ಸಿನಿಮಾ ಜಿಒ ಕ್ಲಬ್ ಇವೆಲ್ಲವೂ ಉಚಿತವಾಗಿ ಸಬ್ಸ್ಕ್ರಿಪ್ಷನ್ ಗಳ ಮೂಲಕ ಸಿಗುತ್ತೆ.
479 ರೂ. ರಿಚಾರ್ಜ್ ಪ್ಲಾನ್ ಯಾರಿಗೆ ಸೂಕ್ತ.?
ಒಂದು ವೇಳೆ ನೀವು ಮನೆಯಲ್ಲಿ ವೈಫೈ ಬಳಸುವವರು ಆಗಿದ್ದರೆ ಅಥವಾ ನೀವು ಕಡಿಮೆ ಮೊಬೈಲ್ ಡೇಟಾವನ್ನು ಬಳಸುವವರಾಗಿದ್ದರೆ ನಿಮಗೆ ಸೂಕ್ತ.
ದೀರ್ಘಕಾಲದ ವ್ಯಾಲಿಡಿಟಿಯೊಂದಿಗೆ ಕಡಿಮೆ ಬಜೆಟ್ ರಿಚಾರ್ಜ್ ಪ್ಲಾನ್ ಹುಡುಕುವವರು.
479 ರೂ. ರಿಚಾರ್ಜ್ ಹೇಗೆ ಮಾಡುವುದು.?
ಒಂದು ವೇಳೆ ನೀವು ಜಿಯೋ ಗ್ರಾಹಕರಾಗಿದ್ದರೆ MY JIO ಆಪ್ ಡೌನ್ಲೋಡ್ ಮಾಡಿಕೊಳ್ಳಿ ಪ್ಲೇ ಸ್ಟೋರ್ ಮೂಲಕ.
ನಂತರ ಆಪ್ ಓಪನ್ ಮಾಡಿ ನಿಮ್ಮ ಮೊಬೈಲ್ ಸಂಖ್ಯೆ ಹಾಕಿ ಓಟಿಪಿ ಬರುತ್ತೆ ಓಟಿಪಿ ನಮೂದಿಸಿ ಲಾಗಿನ್ ಆಗಿ.
ನಂತರ ಮೇಲ್ಗಡೆ ನೋಟಿಫಿಕೇಶನ್ ಐಕಾನ್ ಪಕ್ಕದಲ್ಲಿ ನಿಮ್ಮ ಹೆಸರು ಇರುತ್ತೆ ಅದರ ಮೇಲೆ ಕ್ಲಿಕ್ ಮಾಡಿ ಇಲ್ಲಿ ನಿಮಗೆ ರಿಚಾರ್ಜ್ ಅಥವಾ ರಿಚಾರ್ಜ್ ಎ ಫ್ರೆಂಡ್ ಅಂತ ಇರುತ್ತೆ ಅದರ ಮೇಲೆ ಕ್ಲಿಕ್ ಮಾಡಿಕೊಂಡು ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಿ ಪ್ಲಾನ್ ಆಯ್ಕೆ ಮಾಡಿಕೊಂಡು ರಿಚಾರ್ಜ್ ಮಾಡಿಸಿಕೊಳ್ಳಬಹುದು.
ಕರ್ನಾಟಕ ಸಂಜೆ ಜಾಲತಾಣದ ಮೂಲಕ ಇದೇ ತರನಾಗಿ ಮಾಹಿತಿಗಳನ್ನು ಪಡೆಯಲು ಮುಂದಾದರೆ ಕೂಡಲೇ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್ ಜಾಯಿನ್ ಆಗಬಹುದು.