LIC Policy Unclaimed Maturity: ನಮ್ಮ ದೇಶದಲ್ಲಿ ಅತಿ ದೊಡ್ಡ ವಿಮಾ ಕಂಪನಿ ಎಂದರೆ ಅದೇ ಬೇರೆ ಯಾವುದೇ ಅಲ್ಲ ಅದೇ Lic ಈ ಎಲ್ಐಸಿಸ್ ಕಂಪನಿಯಲ್ಲಿ ಕೋಟಿಗಟ್ಟಲೆ ಜನತೆಗಳು ವಿಮೆ ಪಡೆಯುತ್ತಾರೆ.
ಜನಗಳು ವಿಮೆ ಬೇಕಾದಾಗ ಹಣ ತುಂಬುತ್ತಾರೆ ಆದರೆ ಅದೇ ವಿಮೆ ಕೈಗೆ ಬರುವಷ್ಟರಲ್ಲಿ ಬಹಳ ಜನ ಕೈ ಬಿಡುತ್ತಾರೆ ಹೌದು ನಿಮಗೆಲ್ಲಾ ತಿಳಿದಿರಬಹುದು ಸಾಮಾನ್ಯವಾಗಿ ವಿಮಾದಾರರು ಮರಣ ಹೊಂದುತ್ತಾರೆ ಇಂತಹ ಪರಿಸ್ಥಿತಿಗಳಲ್ಲಿ LIC ಸಂಸ್ಥೆಯು ಜನರಿಗಾಗಿ ಹೊಸ ಸೂಚನೆಯನ್ನು ನೀಡಿದ್ದಾರೆ.
ನಿಮ್ಮ ಹತ್ತಿರ ಹಳೆಯ ಎಲ್ಐಸಿ ಪಾಲಿಸಿಯ ಪೇಪರ್ಗಳಿದ್ದರೆ ನಿಮ್ಮ ಹತ್ತಿರ ಇದ್ದಿದ್ದೇ ಆದಲ್ಲಿ ಅದು ಯಾವುದೇ ದಾಖಲೆ ಅಳಿಕಿಸದೆ ಸರಿಯಾಗಿ ಇದ್ದಿದ್ದೇ ಆದಲ್ಲಿ ನೀವು ಪ್ರಯೋಜನ ಹೇಗೆ ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.
LIC Policy Unclaimed Maturity:
ನಿಮಗೆಲ್ಲಾ ತಿಳಿದಿರಬಹುದು ನಾವು ಎಲ್ಐಸಿ ಪಾಲಿಸಿ ಖರೀದಿ ಮಾಡುತ್ತೇವೆ ಒಂದು ವೇಳೆ ನಾವು ಮರಣ ಹೊಂದಿದ್ದರೆ ನಮ್ಮ ಮನೆಯಲ್ಲಿ ಇರುವಂತಹ ನಮ್ಮ ಮಕ್ಕಳಿಗೆ ಹಣ ದೊರಕಲಿ ಎಂದು ಇಂತಹ ಸಂದರ್ಭಗಳಲ್ಲಿ ಕೆಲವೊಂದಿಷ್ಟು ಕಾರಣಗಳಿಂದ ಮರಣ ಹೊಂದಿದಾಗ ಒಬ್ಬರಲ್ಲ ಇಬ್ಬರಲ್ಲ ಲಕ್ಷಾಂತರ ಜನತೆಗಳು ಹಣವನ್ನ ಕ್ಲೇಮ್ ಮಾಡಲು ಮುಂದಾಗದೆ ಹಾಗೆ ಬಿಡುತ್ತಾರೆ ಇಂತಹ ಸಂದರ್ಭಗಳಲ್ಲಿ ಕೋಟಿಗಟ್ಟಲೆ ಹಣ ಎಲ್ಐಸಿ ಅಡಿಯಲ್ಲಿ ಉಳಿಯುತ್ತೆ.
2023 24 ಹಣಕಾಸು ವರ್ಷದ ಪ್ರಕಾರವಾಗಿ ಮಾಹಿತಿ ತಿಳಿಸುವುದಾದರೆ 880.93 ಕೋಟಿ ರೂಪಾಯಿ ಹಾಗೆ ಎಲ್ಐಸಿ ಪಾಲಿಸಿ ಅಡಿಯಲ್ಲಿಯೇ ಇದೆ ಈ ಎಲ್ಲ ಹಣ ಕ್ಲೇಮ್ ಆಗಿರ ಬೇಕಾಗಿರುವುದು.
ಒಂದು ಮಾಹಿತಿಯನ್ನ ಸ್ವತಹ ವಿತ್ತ ಸಚಿವರಾದಂತಹ ಪಂಕಜ್ ಚೌದರಿ ಅವರು ತಿಳಿಸಿದ್ದಾರೆ ಒಟ್ಟು 3,72,282 ಲಕ್ಷ ಪಾಲಿಸಿದಾರರು ಮೆಚುರಿಟಿ ಪ್ರಯೋಜನೆಯನ್ನ ಪಡೆಯಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ.

ಇಂತಹ ಪ್ರಸಿದ್ಧಿಯಲ್ಲಿ ನೀವು ಪಾಲಿಸಿಯನ್ನ ಹೊಂದಿದ್ದೆಯಾಗಲಿ ಅಂದರೆ ಸರಿಯಾದ ಪತ್ರಗಳನ್ನ ನೀವು ಹೊಂದಿದ್ದೆಯಾದಲ್ಲಿ ಅಥವಾ ನಿಮ್ಮ ಅಜ್ಜಿ ಅಥವಾ ನಿಮ್ಮ ಪೋಷಕರ ಪಾಲಿಸಿಯನ್ನ ಸರಿಯಾಗಿ ನೀವು ಇಟ್ಟುಕೊಂಡಿದ್ದೇಯಾದಲ್ಲಿ ಅದನ್ನು ಸುಲಭವಾಗಿ ಕ್ಲೇಮ್ ಮಾಡಬಹುದು ಎಂದು ತಿಳಿಸಿದ್ದಾರೆ.
ಒಂದು ವೇಳೆ ನೀವು ಕೂಡ ಎಲ್ಐಸಿ ಪಾಲಿಸಿಯ ಹಣವನ್ನು ಕ್ಲೇಮ್ ಮಾಡಲು ಮುಂದಾದರೆ ಪ್ರಮುಖ ದಾಖಲೆಗಳನ್ನು ಹೊಂದಿರಬೇಕಾಗುತ್ತದೆ ಹಾಗೆ ಆನ್ಲೈನ್ ಹೊರತಾಗಿ ಹತ್ತಿರ ಇರುವಂತಹ ಎಲ್ಐಸಿ ಶಾಖೆಗೆ ಭೇಟಿ ನೀಡುವುದರ ಮೂಲಕ ಇದನ್ನ ಪರಿಶೀಲಿಸಿಕೊಳ್ಳಬಹುದು.
ಬೇಕಾಗಿರುವ ಅಗತ್ಯ ದಾಖಲೆಗಳೇನು.?
- LIC ಪಾಲಿಸಿ ಸಂಖ್ಯೆ
- ಪಾಲಿಸಿದಾರರ ಹೆಸರು
- ಪಾಲಿಸಿದಾರರ ಜನ್ಮ ದಿನಾಂಕ
- ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್
LIC Policy Unclaimed Maturity ಹಣವನ್ನ ಹೇಗೆ ಪರಿಶೀಲಿಸುವುದು.?
ಈ ಕೆಳಗಡೆ ನೀವು ತುಂಬಿರುವಂತಹ ಎಲ್ಐಸಿ ಪಾಲಿಸಿ ಹಣ ಪಡೆಯದೆ ಇದ್ದಲ್ಲಿ ಹೇಗೆ ಪರಿಶೀಲಿಸಬೇಕು ಎಂದು ಮಾಹಿತಿಯನ್ನು ಒದಗಿಸಲಾಗಿದೆ.
- ಮೊದಲನೇದಾಗಿ ಎಲ್ಐಸಿಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಈ ಕೆಳಗಡೆ ಲಿಂಕ್ ನೀಡಲಾಗಿದೆ.
- Click Here
- ಈ ಮೇಲ್ಗಡೆ ಲಿಂಕ್ ನೀಡಲಾಗಿದೆ ಇದರ ಮೇಲೆ ಕ್ಲಿಕ್ ಮಾಡಿಕೊಳ್ಳಿ ಗ್ರಾಹಕ ಸೇವೆ ಎಂಬ ಆಪ್ಷನ್ ಇರುತ್ತೆ ಅದರ ಮೇಲೆ ಕ್ಲಿಕ್ ಮಾಡಿ.
- ನಂತರ ನೀವು ಇಲ್ಲಿ ಅನುಪಯೋಗಿ ಮತ್ತವನ್ನು ಆಯ್ಕೆ ಮಾಡಬೇಕಾಗುತ್ತೆ .
- ನಂತರ ಇಲ್ಲಿ ನೀವು ನಿಮ್ಮ ಪಾಲಿಸಿ ಹಾಗೂ ಜನ್ಮ ದಿನಾಂಕ ಮತ್ತು ಪ್ಯಾನ್ ಕಾರ್ಡ್ ವಿವರಗಳನ್ನು ಸರಿಯಾಗಿ ನಮೂದಿಸಿ.
- ಕೊನೆಯಾಗಿ ಪ್ರತಿಯೊಂದು ವಿವರಗಳನ್ನು ನಾನು ಸರಿಯಾಗಿ ನಮೂದಿಸಿದ್ದೇನೆ ಎಂದು ಕೆಳಗಡೆ ಸಬ್ಮಿಟ್ ಬಟನ್ ಇರುತ್ತೆ ಅದರ ಮೇಲೆ ಕ್ಲಿಕ್ ಮಾಡಿ.
- ಕೊನೆಯದಾಗಿ ನಿಮ್ಮ ಪಾಲಿಸಿಯ ಸಂಪೂರ್ಣ ವಿವರವನ್ನು ನೀವಿಲ್ಲಿ ಕಾಣಬಹುದು.
ಒಂದು ವೇಳೆ ಹಣ ಕ್ಲೇಮ್ ಮಾಡದೇ ಇದ್ದಲ್ಲಿ ಏನಾಗುತ್ತೆ.?
ನೋಡಿ ಎಲ್ಐಸಿ ಪಾಲಿಸಿಯ ಹಣ ಕ್ಲೇಮ್ ಮಾಡದೇ ಇದ್ದಲ್ಲಿ 10 ವರ್ಷಗಳ ಬಳಿಕ ಈ ಮೊತ್ತವನ್ನು ಹಿರಿಯ ನಾಗರಿಕರ ಕಲ್ಯಾಣ ನಿಧಿ ಅಡಿಯಲ್ಲಿ ಜಮಾ ಮಾಡಲಾಗುತ್ತೆ.
ದಯವಿಟ್ಟು ಏಕೆ ರಿಸ್ಕ್ ತೆಗೆದುಕೊಳ್ಳುತ್ತೀರಿ ಅರ್ಥ ಆಗದೆ ಇದ್ದಲ್ಲಿ ಹತ್ತಿರ ಇರುವಂತ ಎಲ್ಐಸಿ ಶಾಖೆಗಳಿಗೆ ಹೋಗಿ ಭೇಟಿ ನೀಡಿ ಪ್ರತಿಯೊಂದು ದಾಖಲೆಗಳನ್ನು ನೀಡಿ ಕೊನೆಯದಾಗಿ ನಿಮಗೆ ಉತ್ತರ ಸಿಗುತ್ತೆ ನಿಮಗೆ ಹಣ ಸಿಗುತ್ತಾ ಅಥವಾ ಇಲ್ಲವೇ ಎಂಬುದು.