Ration Card: ರೇಷನ್ ಕಾರ್ಡ್ ಹೊಂದಿದವರಿಗೆ ಸಿಹಿ ಸುದ್ದಿ.! ರೇಷನ್ ಕಾರ್ಡ್ ತಿದ್ದುಪಡಿ ಪ್ರಾರಂಭ ಕೆಲವೇ ದಿನಗಳಲ್ಲಿ.!!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದ ಮೂಲಕ ತಿಳಿಸಲು ಹೊರಟಿರುವಂತಹ ಮಾಹಿತಿ ರೇಷನ್ ಕಾರ್ಡ್ ತಿದ್ದುಪಡಿ ಕುರಿತು.

WhatsApp Group Join Now
Telegram Group Join Now

ಒಂದು ವೇಳೆ ನೀವು ರೇಷನ್ ಕಾರ್ಡ್ ಹೊಂದಿದ್ದರೆ ನಿಮಗೆಲ್ಲರಿಗೂ ಸಿಹಿ ಸುದ್ದಿ ಅನ್ನಬಹುದು ಏಕೆಂದರೆ ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಇನ್ನು ಕೆಲವೇ ದಿನಗಳು ಬಾಕಿ ಇದೆ, ಇಷ್ಟೇ ಅಲ್ಲದೆ ಅವಕಾಶ ಸಿಕ್ಕಿದೆ ಎನ್ನಬಹುದು. 

ಒಂದು ವೇಳೆ ಮನೆಯ ಹಿರಿಯ ಸದಸ್ಯ ಅಥವಾ ವ್ಯಕ್ತಿ ಮರಣ ಹೊಂದಿದ್ದೆಯಾದಲ್ಲಿ ಅವರ ಹೆಸರನ್ನ ನೀವು ರೇಷನ್ ಕಾರ್ಡ್ ಇಂದ ತೆಗೆಸಬೇಕಾಗುತ್ತದೆ ಇಂತಹ ಸಂದರ್ಭಗಳಲ್ಲಿ ಆಗಬಹುದು ಅಥವಾ ನಿಮ್ಮ ರೇಷನ್ ಕಾರ್ಡ್ ನಲ್ಲಿ ಯಾವುದೇ ತರಹದ ಚೇಂಜಸ್ ಮಾಡಲು ಈಗ ನಿಮಗೆ ಆಪ್ಷನ್ ನೀಡಲಾಗಿದೆ. 

ಅಥವಾ ನಿಮ್ಮ ರೇಷನ್ ಕಾರ್ಡಿಗೆ ಹೆಸರು ಸೇರ್ಪಡೆ ಮಾಡದಿರುವುದು ನಿಮ್ಮ ಮಕ್ಕಳದಾಗಿರಬಹುದು ಅಥವಾ ನಿಮ್ಮ ಪತ್ನಿದ್ದಾಗಿರಬಹುದು ಇಂತಹ ಸಂದರ್ಭಗಳಲ್ಲಿ ರೇಷನ್ ಕಾರ್ಡ್ ತಿದ್ದುಪಡಿ ಅಡಿಯಲ್ಲಿ ನೀವೆಲ್ಲರೂ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಬಹುದು.

ಎಲ್ಲ ಜನರಿಗೆ ಸಹಾಯವಾಗಲೆಂದು ರಾಜ್ಯ ಸರ್ಕಾರ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಲು ಸುವರ್ಣ ಅವಕಾಶವನ್ನು ನೀಡಲಾಗಿದೆ ಏಕೆ ಅರ್ಹ ಮತ್ತು ಆಸಕ್ತಿ ಇರುವಂತಹ ಎಲ್ಲ ಜನತೆಗಳು ಇಂದಿನ ಈ ಒಂದು ಲೇಖನವನ್ನು ಕೊನೆವರೆಗೂ ಓದಿ ಈ ಕೆಳಗಡೆ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಲು ಕೊನೆಯ ದಿನಾಂಕ ಯಾವುದು ಹಾಗೆ ಯಾವಾಗಿಂದ ಪ್ರಾರಂಭವಾಗುತ್ತೆ ಎಂಬ ಮಾಹಿತಿಯನ್ನು ತಿಳಿಸಲಾಗಿದೆ ನಿಮಗಾಗಿ. 

ರೇಷನ್ ಕಾರ್ಡ್ ತಿದ್ದುಪಡಿಯಲ್ಲಿ ಏನೆಲ್ಲ ಬದಲಾವಣೆಯನ್ನು ಮಾಡಬಹುದಾಗಿದೆ..?

ಈ ಕೆಳಗಡೆ ರೇಷನ್ ಕಾರ್ಡ್ ತಿದ್ದುಪಡಿ ಅಡಿಯಲ್ಲಿ ಏನೆಲ್ಲ ಬದಲಾವಣೆಗಳನ್ನು ನಾವು ಮಾಡಬಹುದು ಎಂಬ ಮಾಹಿತಿಯನ್ನು ಒದಗಿಸಲಾಗಿದೆ ಗಮನಿಸಿ. 

ಸದಸ್ಯರ ಹೆಸರು ತೆಗೆದು ಹಾಕುವಿಕೆ: 

Ration Card Correction 2024
Ration Card Correction 2024

 ಕುಟುಂಬದಲ್ಲಿರುವಂತ ಯಾವುದೇ ವ್ಯಕ್ತಿ ಮರಣ ಹೊಂದಿದರೆ ಅಥವಾ ಯಾವುದೇ ಕಾರಣದಿಂದ ಬೇರೆ ರೇಷನ್ ಕಾರ್ಡ್ ಮಾಡಿಕೊಂಡಿದ್ದರೆ ಇಂತಹ ಸಂದರ್ಭದಲ್ಲಿ ನೀವು ರೇಷನ್ ಕಾರ್ಡ್ ನಲ್ಲಿರುವ ಹೆಸರು ತೆಗೆದು ಹಾಕಬೇಕಾಗುತ್ತೆ. 

ಕುಟುಂಬದ ಮುಖ್ಯಸ್ಥರ ಹೆಸರು ಬದಲಾವಣೆ: 

ನಿಮಗೆಲ್ಲ ತಿಳಿದಿರಬಹುದು ರೇಷನ್ ಕಾರ್ಡ್ ನಲ್ಲಿ ಮಹಿಳೆಯರ ಹೆಸರು ಮೊದಲಿರಬೇಕು ಹೀಗಿದ್ದರೆ ಮಾತ್ರ ಸರಕಾರದಿಂದ ಸಿಗುವಂತಹ ಗೃಹಲಕ್ಷ್ಮಿ ಯೋಜನೆ ಯಾಗಲಿ ನಮಗೆಲ್ಲ ಸಿಗುತ್ತೆ ಒಂದು ವೇಳೆ ನಿಮ್ಮ ರೇಷನ್ ಕಾರ್ಡ್ ನಲ್ಲಿ ಪುರುಷರ ಹೆಸರು ಮೊದಲಿದ್ದರೆ ನೀವು ಮಹಿಳೆಯರ ಮುಖ್ಯಸ್ಥೆ ಹೆಸರನ್ನು ಬದಲಾವಣೆ ಮಾಡಬೇಕಾಗುತ್ತದೆ. 

ಅಂತ್ಯೋದಯ ಅಥವಾ ಬಿಪಿಎಲ್ ರೇಷನ್ ಕಾರ್ಡ್ ಆಗಿರಬಹುದು ಇಬ್ಬರಿಗೂ ಸಹ ಅವಕಾಶವನ್ನು ಒದಗಿಸಲಾಗಿದೆ. 

ರೇಷನ್ ಕಾರ್ಡ್ ವಿಳಾಸ ಬದಲಾವಣೆ: 

ಅಂತ್ಯದಯ ರೇಷನ್ ಕಾರ್ಡ್ ಅಥವಾ ಬಿಪಿಎಲ್ ರೇಷನ್ ಕಾರ್ಡ್ ನಲ್ಲಿರುವ ವಿಳಾಸವನ್ನ ನೀವು ಬದಲಾವಣೆ ಮಾಡಲು ಮುಂದಾದರೆ ನೀವು ವಾಸ ಮಾಡುವಂತಹ ವಿಳಾಸದ ಹೆಸರು ಒಂದೆಡೆಯಾದರೆ ನೀವು ಇರುವಂತ ವ್ಯಾಸ ಒಂದೆಡೆಯಾದರೆ ಬದಲಾವಣೆ ಮಾಡುವ ಪರಿಸ್ಥಿತಿ ಬಂದಿದೆ ಆದಲ್ಲಿ ವಿಳಾಸ ಬದಲಾವಣೆ ಮಾಡಬಹುದು ಅಥವಾ ನ್ಯಾಯಬೆಲೆ ಅಂಗಡಿ ಹೆಸರು ಬದಲಾವಣೆ ಮಾಡುವುದಾಗಲಿ ಅಥವಾ ಇತರೆ ಯಾವುದೇ ಬದಲಾವಣೆ ಮಾಡುವುದಾದರೆ ಇಂಥ ಸಂದರ್ಭದಲ್ಲಿ ನೀವು ವಿಳಾಸ ಬದಲಾವಣೆ ಮಾಡಬಹುದು.

ಹೊಸ ಸದಸ್ಯರ ಹೆಸರು ಸೇರ್ಪಡಿಸುವಿಕೆ: 

ನಿಮ್ಮ ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ ಅಥವಾ ನಿಮ್ಮ ಮಕ್ಕಳ ಹೆಸರನ್ನು ರೇಷನ್ ಕಾರ್ಡ್ ನಲ್ಲಿ ಸೇರ್ಪಡೆ ಮಾಡಲು ನೀವು ಮುಂದಾದರೆ ಇಂತಹ ಸಂದರ್ಭಗಳಲ್ಲಿ ಹೊಸ ಸದಸ್ಯರ ಹೆಸರು ಸೇರ್ಪಡೆವಿಕೆ ಮಾಡಬಹುದು.

ಅಥವಾ ನೀವು ಹೊಸದಾಗಿ ಮದುವೆಯಾಗಿದ್ದರೆ ನೀವೆಲ್ಲರೂ ಸಹ ರೇಷನ್ ಕಾರ್ಡಿಗೆ ಸದಸ್ಯರ ಹೆಸರು ಸೇರ್ಪಡೆ ಮಾಡಬಹುದು.

ರೇಷನ್ ಕಾರ್ಡ್ ತಿದ್ದುಪಡಿ ಯಾವಾಗಿನಿಂದ ಪ್ರಾರಂಭವಾಗುತ್ತೆ..?

ನೋಡಿ ರೇಷನ್ ಕಾರ್ಡ್ ತಿದ್ದುಪಡಿ ಯಾವಾಗಿಂದ ಪ್ರಾರಂಭವಾಗುತ್ತದೆ ಎಂಬ ಸಹಜವಾದ ಪ್ರಶ್ನೆ ನಿಮ್ಮಲ್ಲಿಯೂ ಮೂಡುತ್ತೆ ನಿಮ್ಮ ಈ ಪ್ರಶ್ನೆಗೆ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿ ಒದಗಿಸಲಾಗಿದೆ. 

ಡಿಸೆಂಬರ್ 31 2024 ಬೆಳಿಗ್ಗೆ 10 ಗಂಟೆಯಿಂದ ಹಿಡಿದು ಸಂಜೆ 4:30ರ ವರೆಗೆ ರೇಷನ್ ಕಾರ್ಡ್ ತಿದ್ದುಪಡಿ ಹಾಗೂ ಇದರ ಕೆಲಸ ರೇಷನ್ ಕಾರ್ಡಿಗೆ ಸಂಬಂಧಪಟ್ಟಂತೆ ಮಾಡಿಸಿಕೊಳ್ಳಬಹುದು.

ತಿದ್ದುಪಡಿ ಮಾಡಿಸಿಕೊಳ್ಳಲು ನಾವು ಎಲ್ಲಿ ಹೋಗಬೇಕು ಎಂಬ ಸಹಜವಾದ ಪ್ರಶ್ನೆ ಮೂಡುತ್ತೆ ನೀವು ಹತ್ತಿರ ಇರುವಂತ ಕರ್ನಾಟಕ ಒನ್, ಗ್ರಾಮ ಓನ್, ಬೆಂಗಳೂರು ಒನ್ ಈ ಎಲ್ಲಾ ಕೇಂದ್ರಗಳಿಗೆ ಹೋಗಿ ನಿಮ್ಮ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಬಹುದು ಅವಕಾಶ ಇರುತ್ತೆ.

ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಲು ಬೇಕಾಗಿರುವ ಪ್ರಮುಖ ದಾಖಲಾತಿಗಳೇನು..?

  1. ಜಾತಿ ಆದಾಯ ಪ್ರಮಾಣ ಪತ್ರ 
  2. ಕುಟುಂಬದ ಸದಸ್ಯರ ಆಧಾರ್ ಕಾರ್ಡ್
  3. ರೇಷನ್ ಕಾರ್ಡ್ 
  4. ಪ್ಯಾನ್ ಕಾರ್ಡ್ 
  5. ನಿಮ್ಮ ಮನೆಯಲ್ಲಿ ಆರುವ ವರ್ಷದ ಒಳಗಿನ ಮಕ್ಕಳಿದ್ದರೆ ಜನನ ಪ್ರಮಾಣ ಪತ್ರ ಬೇಕಾಗುತ್ತದೆ. 
  6. ಮೊಬೈಲ್ ಸಂಖ್ಯೆ ಹಾಗೂ ಇದರ ದಾಖಲೆಗಳು. 
WhatsApp Group Join Now
Telegram Group Join Now

Leave a Comment

WhatsApp Logo Join WhatsApp Group!