ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದ ಮೂಲಕ ತಿಳಿಸಲು ಹೊರಟಿರುವಂತಹ ಮಾಹಿತಿ jio ಹೊಸ ರಿಚಾರ್ಜ್ ಪ್ಲಾನಿಗೆ ಏರ್ಟೆಲ್ ಬೆಚ್ಚಿಬಿದ್ದಿದೆ.
ಹೌದು ಒಂದು ವೇಳೆ ನೀವು ಜಿಯೋ ಗ್ರಾಹಕರಾಗಿದ್ದರೆ ಅಥವಾ ಏರ್ಟೆಲ್ ಗ್ರಾಹಕರಾಗಿದ್ದರೆ ದಯವಿಟ್ಟು ಈ ಲೇಖನವನ್ನು ಕೊನೆಯವರೆಗೂ ಓದಲೇಬೇಕು ಜಿಯೋಗ್ರಾಹಕರಿಗೆ ಒಂದು ಒಳ್ಳೆ ಸಿಹಿ ಸುದ್ದಿ ಎನ್ನಬಹುದು ಏಕೆಂದರೆ ಏರ್ಟೆಲ್ ಗೆ ಹೋಲಿಸಿದರೆ ಅತ್ಯಂತ ಕಡಿಮೆ ಬೆಲೆಗೆ ರಿಚಾರ್ಜ್ ಸಿಗಲಿದೆ.
ಜಿಯೋ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ ಇದೊಂದು ಲಿಮಿಟೆಡ್ ಆಫರ್ ಆಗಿರೋದರಿಂದ ಏರ್ಟೆಲ್ ಬೆಚ್ಚಿಬಿದ್ದಿದೆ ಹೌದು ಜಿಯೋ 2025 ರಿಚಾರ್ಜ್ ಫ್ಯಾನ್ ಬಿಡುಗಡೆ ಮಾಡಿದೆ ಆದರೆ ಏರ್ಟೆಲ್ ಬಿಡುಗಡೆ ಮಾಡಿಲ್ಲ ತಮ್ಮ ಗ್ರಾಹಕರಿಗಾಗಿ ನಾವು ಇದನ್ನ ಏರ್ಟೆಲ್ ಮತ್ತು ಜಿಯೋ ರಿಚಾರ್ಜ್ ಪ್ಲಾನ್ ಹೋಲಿಸಿದರೆ ನಿಮಗೆ 500 ಇಂದ ಹಿಡಿದು ರೂ. 800 ರವರೆಗೆ ಉಳಿತಾಯವಾಗುತ್ತದೆ.
ಜಿಯೋ 399 ರೂ. ರಿಚಾರ್ಜ್ ಪ್ಲಾನ್:
ಜಿಯೋ 399 ಇಂದ ಪ್ರಾರಂಭವಾಗುವಂತಹ ಈ ರಿಚಾರ್ಜ್ ಪ್ಲಾನ್ ಅಡಿಯಲ್ಲಿ 28 ದಿನಗಳ ವ್ಯಾಲಿಡಿಟಿ ಸಿಗುತ್ತೆ ಪ್ರತಿದಿನ 2.50 gb ಡೇಟಾ ಅನ್ಲಿಮಿಟೆಡ್ ಕಾಲ್ಸ್ ಮತ್ತು ಪ್ರತಿದಿನ ಒಂದು 100 ಎಸ್ ಎಂ ಎಸ್. ಇಲ್ಲಿ 5G ಅನ್ ಲಿಮಿಟೆಡ್ ಡೇಟಾ ಸಿಗುತ್ತೆ.

ಹಾಗೆ ಉಚಿತವಾಗಿ ಜಿಯೋ ಸಿನಿಮಾ, ಜಿಯೋ ಕ್ಲೌಡ್ , ಜಿಯೋ ಟಿವಿ ಇವೆಲ್ಲವೂ ಉಚಿತವಾಗಿ ಸಬ್ಸ್ಕ್ರಿಪ್ಷನ್ ಸಿಗುತ್ತೆ.
ಜಿಯೋ 2025 ರಿಚಾರ್ಜ್ ಪ್ಲಾನ್:
ಜಿಯೋ 2025 ಇಂದ ಪ್ರಾರಂಭವಾಗುವಂತಹ ಈ ರಿಚಾರ್ಜ್ ಪ್ಲಾನ್ ಅಡಿಯಲ್ಲಿ ನಿಮಗೆ 200 ಜನಗಳ ವ್ಯಾಲಿಡಿಟಿ ಸಿಗುತ್ತೆ ಒಟ್ಟಾರೆಯಾಗಿ 500ಜಿಬಿ ಡೆಟಾ ಸಿಗುತ್ತೆ ಪ್ರತಿದಿನ 2.50 gb ಡೇಟಾ ಮತ್ತು ಅನ್ ಲಿಮಿಟೆಡ್ ವಾಯ್ಸ್ ಕಾಲ್ ಹಾಗೂ 100 ಎಸ್ಎಂಎಸ್ ಪ್ರತಿದಿನ.
ಗಮನಿಸಿ ಒಂದು ವೇಳೆ ನೀವು 5G ಬಳಕೆದಾರರಾಗಿದ್ದರೆ ನಿಮಗೂ ಸಹ ಅನ್ ಲಿಮಿಟೆಡ್ 5G ಡೇಟಾ ಸಿಗುತ್ತೆ.
ಈ ಒಂದು ರಿಚಾರ್ಜ್ ಪ್ಲಾನ್ ಮಾಡಿಸಿದರೆ 399 ರಿಚಾರ್ಜ್ ಬಾಡಿಗೆ ಇದನ್ನ ಹೋಲಿಸಿದರೆ 200 ದಿನದಲ್ಲಿ ನಿಮಗೆ 782 ರೂಪಾಯಿ ಉಳಿಯುತ್ತೆ.
ನೀವು ಇದನ್ನೇ ಏರ್ಟೆಲ್ ರಿಚಾರ್ಜ್ ಪ್ಲಾನ್ ಗೆ ಹೋಲಿಸಿದರೆ ಬಹಳ ಹಣ ಖರ್ಚು ಮಾಡಬೇಕಾಗುತ್ತದೆ.
ಏರ್ಟೆಲ್ 409 ರೂಪಾಯಿ ರಿಚಾರ್ಜ್ ಪ್ಲಾನ್:
ಏರ್ಟೆಲ್ 49 ರೂಪಾಯಿಂದ ಪ್ರಾರಂಭವಾಗುವ ಈ ರಿಚಾರ್ಜ್ ಪ್ಲಾನದಿಯಲ್ಲಿ ನಿಮಗೆ 28 ದಿನಗಳ ವ್ಯಾಲಿಡಿಟಿ ಸಿಗುತ್ತೆ ಹಾಗೆ ಪ್ರತಿದಿನ 2.50 gb ಡೇಟಾ ಹಾಗೆ ಪ್ರತಿದಿನ ಒಂದು ನೂರು ಎಸ್ಎಂಎಸ್ ಮತ್ತು ಅನ್ ಲಿಮಿಟೆಡ್ ವಾಯ್ಸ್ ಕಾಲ್.
ಇಲ್ಲಿ ವಿಶೇಷವಾಗಿ 5ಜಿ ಸೌಲಭ್ಯ ಕೂಡ ಸಿಗುತ್ತೆ ಅನ್ ಲಿಮಿಟೆಡ್ ಮೂಲಕ.
ಇಲ್ಲಿ ನಿಮಗೆ ಏರ್ಟೆಲ್ ಎಕ್ಸ್ಟ್ರೀಮ್ ಪ್ಲೇ ಪ್ರೀಮಿಯಂನಲ್ಲಿ 20 ಒಟಿಪಿ ಗಳ ಸಬ್ಸ್ಕ್ರಿಪ್ಷನ್ ಸಿಗುತ್ತೆ.
ಇದನ್ನೇ ನೀವು ಜಿಯೋ 2025 ರಿಚಾರ್ಜ್ ಪ್ಲಾನ್ ಗೆ ಹೋಲಿಸಿದರೆ ಏರ್ಟೆಲ್ ಗ್ರಾಹಕರು ಹೆಚ್ಚಾಗಿ 852 ರೂಪಾಯಿ ಖರ್ಚು ಮಾಡಬೇಕಾಗುತ್ತದೆ 200 ದಿನಗಳ ರಿಚಾರ್ಜ್ಗೆ.
ಜಿಯೋ 2025 ರೂಪಾಯಿ ರಿಚಾರ್ಜ್ ನಿಂದ ಏರ್ಟೆಲ್ ಬೆಚ್ಚಿಬಿದ್ದಿದೆ ಏಕೆಂದರೆ ಇನ್ನುವರೆಗೂ ಇಂತಹ ಪ್ಲಾನ್ ಆಗಲಿ ಇವರು ಬಿಡುಗಡೆ ಮಾಡಿಲ್ಲ ಜಿಯೋಗ್ರಾಹಕರಿಗೆ ಒಂದು ಒಳ್ಳೆ ಆಫರ್ ಎನ್ನಬಹುದು ಹಾಗೆ ನಿಮ್ಮ ಹಣ ಸೇವಿಂಗ್ ಮಾಡಿಕೊಳ್ಳಬಹುದು. ಇಂಥ ಸಂದರ್ಭದಲ್ಲಿ ಏಕೆಂದರೆ ಇವೆಲ್ಲವೂ ಲಿಮಿಟೆಡ್ ಆಫರ್ ಆಗಿರುತ್ತೆ ನಿಮ್ಮ ಹತ್ತಿರ ಹಣ ಜಾಸ್ತಿ ಇದ್ದರೆ ರಿಚಾರ್ಜ್ ಮಾಡಿಸಿಕೊಂಡು ಹಣ ಉಳಿಸಿಕೊಳ್ಳಬಹುದು..