ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದ ಮೂಲಕ ತಿಳಿಸಲು ಹೊರಟಿರುವಂತಹ ಮಾಹಿತಿ ಹೊಸ ವರ್ಷಕ್ಕೆ ಏರ್ಟೆಲ್ ಭರ್ಜರಿ ರಿಚಾರ್ಜ್ ಆಫರ್ ಗಳನ್ನು ಬಿಡುಗಡೆ ಮಾಡಿದೆ.
ಒಂದು ವೇಳೆ ನೀವು ನಾವು ತಿಳಿಸುವಂತಹ ಏರ್ಟೆಲ್ ರಿಚಾರ್ಜ್ ಗಳನ್ನು ಮಾಡಿಸಿದ್ದೆ ಆದಲ್ಲಿ ನಿಮಗೆ ರೂ.100 ಹಿಡಿದು 200 ರೂಪಾಯಿಗಳವರೆಗೆ ಆಫರ್ ಸಿಗಲಿದೆ.
ಹಾಗಾದ್ರೆ ಆಫರ್ ಕೂಡ ನೀವು ಪಡೆದುಕೊಳ್ಳಬೇಕಾಗಿದ್ದರೆ ಇಂದಿನ ಈ ಒಂದು ಲೇಖನವನ್ನ ಕೊನೆಯವರೆಗೂ ಓದಿ ನಿಮಗಾಗಿ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ತಿಳಿಸಲಾಗಿದೆ.
121 ರೂಪಾಯಿ ರಿಚಾರ್ಜ್ ಪ್ಲಾನ್:
121 ರೂಪಾಯಿಯಿಂದ ಪ್ರಾರಂಭವಾಗುವಂತಹ ಈ ರಿಚಾರ್ಜ್ ಪ್ಲಾನ್ ನಲ್ಲಿ ನಿಮಗೆ 30 ದಿನಗಳ ವ್ಯಾಲಿಡಿಟಿ ಸಿಗುತ್ತೆ ಒಟ್ಟಾರೆಯಾಗಿ 6GB ಡೇಟಾ ಸಿಗುತ್ತೆ ಹಾಗೆ ಇದರ ಜೊತೆಗೆ 2GB ಥ್ಯಾಂಕ್ಸ್ ಆಫ್ ಮೂಲಕ ಸಿಗುತ್ತೆ.
361 ರಿಚಾರ್ಜ್ ಪ್ಲಾನ್:
361 ಪ್ರಾರಂಭವಾಗುವ ಈ ರಿಚಾರ್ಜ್ ಪ್ಲಾನ್ ನಲ್ಲಿ ನಿಮಗೆ 30 ದಿನಗಳ ವ್ಯಾಲಿಡಿಟಿ ಸಿಗುತ್ತೆ ಒಟ್ಟಾರೆಯಾಗಿ 50gb ಡೇಟಾ ಸಿಗುತ್ತೆ.
211 ರೂಪಾಯಿ ರಿಚಾರ್ಜ್ ಪ್ಲಾನ್:
211 ಇಂದ ಪ್ರಾರಂಭವಾಗುವಂಥ ಈ ರಿಚಾರ್ಜ್ ಪ್ಲಾನಲ್ಲಿ ನಿಮಗೆ ಪ್ರತಿದಿನ 1GB ಡಿಟಾ ಸಿಗುತ್ತೆ. ಒಟ್ಟಾರೆಯಾಗಿ 30 ದಿನ ವ್ಯಾಲಿಡಿಟಿ ಇರುತ್ತೆ.
379 ರಿಚಾರ್ಜ್ ಪ್ಲಾನ್:

379 ರೂಪಾಯಿಂದ ಪ್ರಾರಂಭವಾಗುವಂಥ ಈ ರಿಚಾರ್ಜ್ ಪ್ಲಾನ್ ಅಲ್ಲಿ 30 ದಿನಗಳವರೆಗೆ ವ್ಯಾಲಿಡಿಟಿ ಸಿಗುತ್ತೆ ಹಾಗೆ 100 ಎಸ್ ಎಂ ಎಸ್ ಪ್ರತಿದಿನ ಮತ್ತು ಅನ್ ಲಿಮಿಟೆಡ್ ಕಾಲ್ಸ್ ಹಾಗೂ 2GB ಡೇಟಾ & 5G ಬಳಕೆದಾರರಿಗೆ ಅನ್ ಲಿಮಿಟೆಡ್ ಡೇಟಾ ಸಿಗುತ್ತೆ.
398 ರಿಚಾರ್ಜ್ ಪ್ಲಾನ್:
398 ರೂಪಾಯಿಂದ ಪ್ರಾರಂಭವಾಗುವಂತ ಈ ರಿಚಾರ್ಜ್‌ನಲ್ಲಿ ನಿಮಗೆ 28 ದಿನಗಳವರೆಗೆ ವ್ಯಾಲಿಡಿಟಿ ಸಿಗುತ್ತೆ. ಅರೆ ಇದೇನಿದು 379 ರಿಂದ ಪ್ರಾರಂಭವಾಗುವ ರಿಚಾರ್ಜ್ ಪ್ಯಾನಲ್ಲಿ 3 ದಿನ ವ್ಯಾಲಿಡಿಟಿ ಸಿಕ್ಕರೆ ಕೇವಲ 28 ದಿನಗಳವರೆಗೆ ವ್ಯಾಲಿಡಿಟಿ ಸಿಗುತ್ತೆ ಎಂಬ ಪ್ರಶ್ನೆ ನಿಮ್ಮಲ್ಲಿದೆಯೇ ನೋಡಿ ಇಲ್ಲಿ ನಿಮಗೆ ಉಚಿತವಾಗಿ ಸಬ್ಸ್ಕ್ರಿಪ್ಷನ್ ಸಿಗುತ್ತೆ.
ಈ ಒಂದು ರಿಚಾರ್ಜ್ ಪ್ಲಾನಲ್ಲಿ ನಿಮಗೆ ಪ್ರತಿದಿನ 2GB ಡೇಟಾ ಹಾಗೆ ಒಂದು 100 ಎಸ್ಎಂಎಸ್ ಪ್ರತಿದಿನ ಹಾಗೆ ಅನ್ ಲಿಮಿಟೆಡ್ ವಾಯ್ಸ್ ಕಾಲ್ಸ್.
ಉಚಿತವಾಗಿ ಸಿಗುವಂತ ಸಬ್ಸ್ಕ್ರಿಪ್ಷನ್ ಕುರಿತು ಮಾಹಿತಿ ತಿಳಿಸುವುದಾದರೆ ಡಿಸ್ನಿ ಹಾಟ್ ಸ್ಟಾರ್ ಇನ್ನು ಮುಂತಾದವು ಸಿಗುತ್ತೆ. 5G ಬಳಕೆದಾರರಿಗೆ ಅವರಿಗೆ ಇದೇ ಬೆಸ್ಟ್ ರಿಚಾರ್ಜ್ ಪ್ಲಾನ್ ಅನ್ನಬಹುದು.
349 ರಿಚಾರ್ಜ್ ಪ್ಲಾನ್:
349 ಇಂದ ಪ್ರಾರಂಭವಾಗುವಂಥ ಈ ರಿಚಾರ್ಜ್ ಪ್ಲಾನ ಅಡಿಯಲ್ಲಿ 28 ದಿನಗಳವರೆಗೆ ವ್ಯಾಲಿಡಿಟಿ ಸಿಗುತ್ತೆ ಪ್ರತಿದಿನ 1.5GB ಡೇಟಾ ಸಿಗುತ್ತೆ ಹಾಗೆ ಅನ್ ಲಿಮಿಟೆಡ್ ಕಾಲ್ಸ್.
649 ರಿಚಾರ್ಜ್ ಪ್ಲಾನ್:
649 ಇಂದ ಪ್ರಾರಂಭವಾಗುವಂತೆ ರಿಚಾರ್ಜ್ ಪ್ಲಾನ್ ಅಡಿಯಲ್ಲಿ 56 ದಿನಗಳ ವರೆಗೆ ವ್ಯಾಲಿಡಿಟಿ ಸಿಗುತ್ತೆ ಪ್ರತಿದಿನ 2GB ಡೇಟಾ ಹಾಗೂ 100 ಎಸ್ಎಂಎಸ್ ಪ್ರತಿದಿನ. ಇಲ್ಲಿ 5g ಬಳಕೆದಾರರಿಗೆ ಅನ್ ಲಿಮಿಟೆಡ್ ಡೇಟಾ ಸಿಗುತ್ತೆ.
929 ರಿಚಾರ್ಜ್ ಪ್ಲಾನ್:
929 ರೂಪಾಯಿಂದ ಪ್ರಾರಂಭವಾಗುವ ಈ ರಿಚಾರ್ಜ್ ಪ್ಲಾನ್ ಅಲ್ಲಿ ನಿಮಗೆ 90 ದಿನಗಳವರೆಗೆ ವ್ಯಾಲಿಡಿ ಸಿಗುತ್ತೆ ಹಾಗೆ ಪ್ರತಿದಿನ 1.5GB ಡೇಟಾ ಮತ್ತು 100 ಎಸ್ಎಂಎಸ್ ಪ್ರತಿದಿನ.
349 ರಿಚಾರ್ಜ್ ಪ್ಲಾನಿಗೆ ಹೋಲಿಸಿದರೆ ನಿಮಗೆ ಇಲ್ಲಿ ಒಟ್ಟಾರೆಯಾಗಿ 193 ರೂಪಾಯಿ ಉಳಿಯುತ್ತೆ ನೋಡಿ ಹೇಗೆಂದರೆ 349 ಪ್ರಾರಂಭವಾಗುವ ರಿಚಾರ್ಜ್ ಪ್ಲಾನಲ್ಲಿ ನಿಮಗೆ 28 ದಿನಗಳ ವ್ಯಾಲಿಡಿಟಿ ಸಿಗುತ್ತೆ 28×3=84+6=90 ದಿನಗಳು.
349×1÷28=12.46 ರೂಪಾಯಿ ಪ್ರತಿದಿನಕ್ಕೆ ಇದನ್ನ ನೀವು 84 ದಿನಕ್ಕೆ ರಿಚಾರ್ಜ್ ಮಾಡಿಸಿದರೆ 1047 ಆಗುತ್ತೆ ಮೇಲಿನ 4 ದಿನ ಕೊಡಿಸಿದರೆ 74.76 ರೂಪಾಯಿಯಾಗುತ್ತೆ ಒಟ್ಟಾರೆಯಾಗಿ ನಿಮಗೆ 1047+74.76= 1122 ರೂಪಾಯಿ ಕೇವಲ 90 ದಿನ ರಿಚಾರ್ಜ್ಗೆ ಆದರೆ ನೀವು 929 ರಿಚಾರ್ಜ್ ಪ್ಲಾನ್ ಮಾಡಿಸಿದರೆ 192.76 ರೂಪಾಯಿ ಉಳಿಯುತ್ತೆ.