ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ.
ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದ ಮೂಲಕ ತಿಳಿಸಲು ಹೊರಟಿರುವಂತಹ ಮಾಹಿತಿ 2nd puc time table 2025.
ನೀವೇನಾದರೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾಗಿದ್ದರೆ ಅಥವಾ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪಾಲಕ ಪೋಷಕರಾಗಿದ್ದಾರೆ ದಯವಿಟ್ಟು ಇಂದಿನ ಈ ಒಂದು ಲೇಖನವನ್ನ ನೀವೆಲ್ಲರೂ ಕೊನೆವರೆಗೂ ಓದಿ.
ಏಕೆಂದರೆ ಇಂದಿನ ಈ ಒಂದು ಲೇಖನದಲ್ಲಿ ದ್ವಿತೀಯ ಪಿಯುಸಿ ಸಂಬಂಧ ಪಟ್ಟಂತೆ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ ಇದರ ಕುರಿತು ಪರೀಕ್ಷಾ ಅಂತಿಮ ವೇಳಾಪಟ್ಟಿ ಟೈಮ್ ಟೇಬಲ್ ಡೌನ್ಲೋಡ್ ಮಾಡಿಕೊಳ್ಳುವ ಡೈರೆಕ್ಟ್ ಲಿಂಕ್ ಒದಗಿಸಲಾಗಿದೆ ಯಾವ ದಿನ ಯಾವ ಯಾವ ಪರೀಕ್ಷೆಗಳು ಇದೆ ಎಂಬುದನ್ನು ತಿಳಿಸಲಾಗಿದೆ.
ಬನ್ನಿ ಸಮಯವನ್ನು ವ್ಯರ್ಥ ಮಾಡದೆ ಇಂದಿನ ಈ ಒಂದು ಲೇಖನವನ್ನ ಕೊನೆಯವರೆಗೂ ಓದಿ ನಿಮ್ಮ ಸ್ನೇಹಿತ ಸ್ನೇಹಿತರಿಗೆ ತಪ್ಪದೆ ಶೇರ್ ಮಾಡಿ.
2nd puc time table 2025:

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ವೇಳಾಪಟ್ಟಿ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ ವಿದ್ಯಾರ್ಥಿಗಳು ಗಮನಿಸಬಹುದು ಒಂದು ವೇಳೆ ನಿಮಗೆ ಏನಾದರೂ ಪ್ರಶ್ನೆ ಹುಟ್ಟಿದರೆ ದಯವಿಟ್ಟು ನಮಗೆ ಕಮೆಂಟ್ ಮಾಡಿ ನಾವಿದ್ದೇವೆ ನಿಮಗಾಗಿಯೇ.
ದಿನಾಂಕ | ವಿಷಯಗಳು |
1 ಮಾರ್ಚ್ 2025 | ಕನ್ನಡ |
3 ಮಾರ್ಚ್ 2025 | ವ್ಯವಹಾರ ಅಧ್ಯಯನ, ಶಿಕ್ಷಣ ಶಾಸ್ತ್ರ, ಗಣಿತ, ತರ್ಕಶಾಸ್ತ್ರ |
4 ಮಾರ್ಚ್ 2025 | ತೆಲುಗು, ತಮಿಳು, ಸಂಸ್ಕೃತ, ಉರ್ದು, ಮಲಯಾಳಂ |
5 ಮಾರ್ಚ್ 2025 | ರಾಜ್ಯಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರ |
7 ಮಾರ್ಚ್ 2025 | ಇತಿಹಾಸ, ಭೌತಶಾಸ್ತ್ರ |
10 ಮಾರ್ಚ್ 2025 | ಲೆಕ್ಕಶಾಸ್ತ್ರ, ಗೃಹವಿಜ್ಞಾನ, ಐಚ್ಚಿಕ ಕನ್ನಡ, ಭೂಗರ್ಭ ಶಾಸ್ತ್ರ |
12 ಮಾರ್ಚ್ 2025 | ರಸಾಯನಶಾಸ್ತ್ರ, ಮನಃಶಾಸ್ತ್ರ,ಮೂಲ ಗಣಿತ |
13 ಮಾರ್ಚ್ 2025 | ಅರ್ಥಶಾಸ್ತ್ರ |
15 ಮಾರ್ಚ್ 2025 | ಇಂಗ್ಲಿಷ್ |
17 ಮಾರ್ಚ್ 2025 | ಭೂಗೋಳಶಾಸ್ತ್ರ |
18 ಮಾರ್ಚ್ 2025 | ಗಣಕ ವಿಜ್ಞಾನ, ವಿದ್ಯುತ್ ಮಾನಶಾಸ್ತ್ರ, ಜೀವಶಾಸ್ತ್ರ, ಸಮಾಜಶಾಸ್ತ್ರ |
19 ಮಾರ್ಚ್ 2025 | ಮಾಹಿತಿ ತಂತ್ರಜ್ಞಾನ , ಆಟೋಮೊಬೈಲ್ , ರಿಟೇಲ್ , ಬ್ಯೂಟಿ ಅಂಡ್ ವೆಲ್ಲೆಸ್ , ಹೆಲ್ತ್ ಕೇರ್,ಹಿಂದುಸ್ತಾನಿ ಸಂಗೀತ |
20 ಮಾರ್ಚ್ 2025 | ಹಿಂದಿ |
ದ್ವಿತೀಯ ಪಿಯುಸಿ ಅಂತಿಮ ಪರೀಕ್ಷಾ ವೇಳಾಪಟ್ಟಿ ಹೇಗೆ ಡೌನ್ಲೋಡ್ ಮಾಡಿಕೊಳ್ಳುವುದು.?
(How To Download 2nd puc time table 2025 Karnataka)
ಈ ಕೆಳಗಡೆ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿ ಹೇಗೆ ಡೌನ್ಲೋಡ್ ಮಾಡಿಕೊಳ್ಳಬೇಕು ಎಂಬುದರ ಕುರಿತು ಅಧಿಕೃತ ಮಾಹಿತಿಯನ್ನು ಒದಗಿಸಲಾಗಿದೆ ಹಾಗೆ ಡೌನ್ಲೋಡ್ ಮಾಡಿಕೊಳ್ಳುವ ಲಿಂಕ್ ಕೂಡ ಒದಗಿಸಲಾಗಿದೆ ವಿದ್ಯಾರ್ಥಿಗಳು ಗಮನಿಸಬಹುದು.
2nd puc time table 2025 direct Link
- ನೀವೇನಾದ್ರೂ ದ್ವಿತೀಯ ಪಿಯುಸಿ ವಾರ್ಷಿಕ ವೇಳಾಪಟ್ಟಿ ಡೌನ್ಲೋಡ್ ಮಾಡಿಕೊಳ್ಳೋದಾದರೆ ಈ ಮೇಲ್ಗಡೆ ಸೆಕೆಂಡ್ ಪಿಯುಸಿ ಟೈಮ್ ಟೇಬಲ್ 2025 ಅಂತ ನೀಡಲಾಗಿದೆ ಅದರ ಮೇಲೆ ಕ್ಲಿಕ್ ಮಾಡಿ.
- ನಂತರ ನಿಮಗಿಲ್ಲಿ ಅಧಿಕೃತ ವೆಬ್ಸೈಟ್ ಓಪನ್ ಆಗುತ್ತೆ ಇಲ್ಲಿ ಗಮನಿಸಿ.
- PUC Time Table 2024-25 Final Time Table for March 2025 II PUC Exam-1
- ಈ ಮೇಲ್ಗಡೆ ತಿಳಿಸಿರುವ ಹಾಗೆ ಇಂಗ್ಲಿಷ್ ನಲ್ಲಿ ಇರುತ್ತೆ ನಿಮಗೆ ಅರ್ಥವಾಗುತ್ತಿದ್ದರೆ ಗಮನಿಸಬಹುದು ಟೆಕ್ಸ್ಟ್ ನೀಡಲಾಗಿದೆ ಇದರ ಮೇಲೆ ಕ್ಲಿಕ್ ಮಾಡಿದರೆ ಸಾಕು ದ್ವಿತೀಯ ಪಿಯುಸಿ ವಾರ್ಷಿಕ ವೇಳಾಪಟ್ಟಿ 2025 ಡೌನ್ಲೋಡ್ ಆಗುತ್ತೆ.