ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನಕ್ಕೆ ಸ್ವಾಗತ.
ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ 2025 ಜನೆವರಿ ತಿಂಗಳಿನ ಬ್ಯಾಂಕ್ ರಜಾ ದಿನ ಕುರಿತು ಮಾಹಿತಿ ತಿಳಿಸಲಾಗಿದೆ.
ನಿಮಗೆಲ್ಲ ತಿಳಿದಿರುವ ಹಾಗೆ ಹೊಸ ವರ್ಷ ಬಂದಂತೆ ಜನವರಿಯಿಂದ ಬ್ಯಾಂಕುಗಳಿಗೆ ಬಹಳ ರಜೆ ಇರುತ್ತೆ ಇಂತಹ ಸಂದರ್ಭಗಳಲ್ಲಿ ಕೆಲವೊಂದಿಷ್ಟು ಜನಗಳಿಗೆ ಗೊತ್ತಿರುವುದಿಲ್ಲ ಇಂಥವರು ಈ ಒಂದು ಲೇಖನವನ್ನು ಓದಿಕೊಂಡು ಆರಾಮಾಗಿ ನಿಮ್ಮ ಬ್ಯಾಂಕ್ ಕೆಲಸ ಮುಗಿಸಿಕೊಳ್ಳಬಹುದು ಯಾವುದೇ ಕಾರ್ಯ ಇದ್ದರು.
ಜನವರಿ ಕಾರಣ ಅನೇಕ ಹಬ್ಬಗಳು ಇರುತ್ತೆ ಹೀಗಾಗಿ ಬ್ಯಾಂಕುಗಳಿಗೆ ರಜೆ ಘೋಷಣೆ ಮಾಡಿರುತ್ತಾರೆ. ಹೊಸ ವರ್ಷ ಆಗಿರುತ್ತೆ ಇಂತ ಸಂದರ್ಭಗಳಲ್ಲಿ ನೀವು ನಿರ್ದಿಷ್ಟವಾಗಿ ಮಾಹಿತಿಯನ್ನು ಪಡೆದುಕೊಳ್ಳಬಹುದು ಯಾವ ಯಾವ ದಿನಾಂಕದಂದು ಬ್ಯಾಂಕ್ ರಜೆ ಇದೆ ಎಂದು.
ಯಾರು ಕೂಡ ಅಯ್ಯೋ, ಇಂದು ಬ್ಯಾಂಕಿಗೆ ಹೋಗಿದ್ದೇನೆ ಬ್ಯಾಂಕ್ ರಜೆ ಇದೆ ಎಂದು ಚಿಂತೆ ಮಾಡಬೇಡಿ ನಿಮಗಾಗಿ ಇದೆ ಈ ಲೇಖನ ಈ ಕೆಳಗಡೆ ಇದೆ ನೋಡಿ ಮಾಹಿತಿ ಯಾವ ದಿನಾಂಕದಂದು ಬ್ಯಾಂಕ್ ರಜೆ ಇದೆ ಎಂದು ತಿಳಿಸಲಾಗಿದೆ.
ಈ ಮೂಲಕ ಎಲ್ಲ ಸಾರ್ವಜನಿಕರಿಗೆ ತಿಳಿಸುವುದು ಏನೆಂದರೆ ರಜಾ ದಿನಗಳನ್ನ ಬಿಟ್ಟು ಇನ್ನುಳಿದಿರುವಂತ ದಿನಗಳಲ್ಲಿ ನಿಮ್ಮ ಬ್ಯಾಂಕ್ ನಲ್ಲಿರುವ ಕೆಲಸವನ್ನು ಮುಗಿಸಿಕೊಳ್ಳಬಹುದು.
ಜನವರಿ 2025ರಲ್ಲಿ ಎಷ್ಟು ದಿನ ಕ್ಲೋಸ್ ಆಗಲಿದೆ ಬ್ಯಾಂಕ್.?

ಇದರಿಂದ ಜನವರಿ ಪ್ರಾರಂಭವಾಗಿದೆ ಇಂದು ದಿನಾಂಕ ಒಂದು ಜನವರಿ 2025 ಇಂದಿನಿಂದ ಬ್ಯಾಂಕುಗಳು ಕೆಲವೊಂದಿಷ್ಟು ದಿನಗಳು ಮುಚ್ಚಲ್ಪಡುತ್ತದೆ.
ನ್ಯೂ ಬ್ಯಾಂಕಲ್ಲಿ ಅನೇಕ ರೀತಿ ಕೆಲಸಗಳನ್ನ ಹೊಂದಿದ್ದರೆ ರಜಾ ದಿನಗಳ ಹೊಟ್ಟೆಯನ್ನು ನೋಡಿಕೊಂಡು ಅದರ ಮುನ್ನವೇ ಹೋಗಿ ನಿಮ್ಮ ಬ್ಯಾಂಕ್ ಕಾರ್ಯಗಳನ್ನು ಮುಗಿಸಿಕೊಳ್ಳಬಹುದು.
ಈ ಒಂದು ಮಾಹಿತಿಯನ್ನು ನಿಮಗೆ ತಿಳಿಸುವುದು ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಾರ ಇದು ಪ್ರತಿಯೊಂದು ಬ್ಯಾಂಕಿಗೆ ಅನ್ವಯವಾಗುತ್ತೆ ಎಲ್ಲ ಸಾರ್ವಜನಿಕ ರಜಾ ದಿನಗಳಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತದೆ.
ಇಷ್ಟೇ ಅಲ್ಲದೆ ರಾಜದಿಂದ ರಾಜ್ಯಕ್ಕೆ ಕೆಲವೊಂದಿಷ್ಟು ಪ್ರಾದೇಶಿಕ ರಜಾ ದಿನಗಳು ಸಹ ಇರುತ್ತೆ ಬದಲಾಗುತ್ತವೆ. ಇಂತಹ ಪ್ರಾದೇಶಿಕ ರಜಾದಿನಗಳನ್ನು ಆ ರಾಜ್ಯ ಸರ್ಕಾರಗಳೇ ನಿರ್ಧರಿಸುತ್ತವೆ ಗಮನಿಸಿ.
ಜನವರಿ 2025 ರಲ್ಲಿ ಎಷ್ಟು ದಿನಗಳ ಬ್ಯಾಂಕ್ ರಜೆ ಇರುತ್ತೆ.?
- ಜನವರಿ 1 ಬುಧವಾರ ಹೊಸ ವರ್ಷದ.
- ಜನವರಿ 2 ಹೊಸ ವರ್ಷದ ಸಲುವಾಗಿ ಮತ್ತು ರಾಜ್ಯ ಸರ್ಕಾರ ರಜೆ.
- ಜನವರಿ 5 ಭಾನುವಾರ.
- ಜನವರಿ 6 ಸೋಮವಾರ ಇಲ್ಲಿ ಗುರು ಗೋವಿಂದ ಸಿಂಗ್ ಜಯಂತಿ ಇರುತ್ತೆ.
- ಜನವರಿ 11 ಶನಿವಾರ ಮಿಷನರಿ ಡೇ ಮತ್ತು ಎರಡನೇ ಶನಿವಾರ ಆಗಿರುತ್ತೆ.
- ಜನವರಿ 12 ಸ್ವಾಮಿ ವಿವೇಕಾನಂದ ಜಯಂತಿ.
- ಜನವರಿ 13 ಸೋಮವಾರ ಲೋಹ್ರಿ ಹಬ್ಬ
- ಜನವರಿ 14 ಮಂಗಳವಾರ ಮಕರ ಸಂಕ್ರಾಂತಿ ಇರುತ್ತೆ ಹಾಗೆ ಪೊಂಗಲ್ .
- ಜನವರಿ 15 ಬುಧವಾರ ತಿರುವಳ್ಳುವರ್ ದಿನದ ಪ್ರಯುಕ್ತ ಇದನ್ನ ತಮಿಳುನಾಡಿನಲ್ಲಿ ಆಚರಿಸಲಾಗುತ್ತಿದೆ ಹಾಗೆ ಕೆಲವೊಂದಿಷ್ಟು ಪೂಜೆ ಸಹ ಇರುತ್ತೆ.
- ಜನವರಿ 16 ಉಜ್ಜವಲ್ ತಿರುನಾಳ್ ಇರುತ್ತೆ.
- ಜನವರಿ 19 ಭಾನುವಾರ ಇರುತ್ತೆ.
- ಜನವರಿ 22 ಈ ಇಮೋಯಿನ್.
- ಜನವರಿ 23 ಗುರುವಾರ ಇಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜಯಂತಿ ಇರುತ್ತೆ.
- ಜನವರಿ 25 ನಾಲ್ಕನೇ ಶನಿವಾರ.
- ಜನವರಿ 26 ಭಾನುವಾರ ಗಣರಾಜ್ಯೋತ್ಸವ ಇರುತ್ತೆ.
- ಜನವರಿ 30 ಸೋನಮ್ ಲೋಸರ್ ಇರುತ್ತೆ